Kunal Ganjawala feat. Priya - Nimbeyabanada Songtexte

Songtexte Nimbeyabanada - Kunal Ganjawala , PRIYA




ನಿಂಬಿಯ ಬನಾದಮ್ಯಾಗಲ ಚಂದ್ರಾಮ ಚಂದಾಡಿದ
ನಿಂಬಿಯ ಬನಾದಮ್ಯಾಗಲ ಚಂದ್ರಾಮ ಚಂಡಾಡಿದ. (3)
ನಿಂಬಿಯಾ... ನಿಂಬಿಯಾ...
ನಿಂಬಿಯ ಬನಾದಮ್ಯಾಗಲ ಚಂದ್ರಾಮ ಚಂದಾಡಿದ... created by ...ಮೋಹನ್
ಆರೇಳೇ ಮಾವಿನ ಬೇರಾಗಿ ಇರುವೋಳೆ
ಒಲ್ಗಾದ ಸದ್ದಿಗೆ ಒದಗೋಳೇ ವದಗೋಳೇ.
ಒಲ್ಗಾದ ಸದ್ದಿಗೆ ವದಗೋಳೇ ಸರಸದಿಯೇ
ನಮ್ ನಾಲಿಗೆ ತೊಡರಾದ್ ನೀಗವ್ವಾ...
ನಿಂಬಿಯಾ ...
ನಿಂಬಿಯ ಬನಾದಮ್ಯಾಗಲ ಚಂದ್ರಾಮ ಚಂದಾಡಿದ. (2) lovely mohan
ಹಿಟ್ಟೇಳೆ ಮಾವಿನ ದಂಟಾಗಿ ಇರುವೋಳೇ
ಗಂಟೆಯ ಸದ್ದಿಗೆ ಒದಗೋಳೇ ಒದಗೋಳೇ.
...ಗಂಟೇ ಸದ್ಸಿಗೆ ಒದಗೋಳೇ ಸರಸದಿಯೇ
ನಮ್ ಕಂಟಾನತೊಡೆನ ಬಿಡಿಸವ್ವ...
ನಿಂಗಿಯಾ...
ನಿಂಬಿಯ ಬನಾದಮ್ಯಾಗಲ ಚಂದ್ರಾಮ ಚಂದಾಡಿದ (3)
ನಿಂಬಿಯಾ... ನಿಂಬಿಯಾ.
ನಿಂಬಿಯ ಬನಾದಮ್ಯಾಗಲ ಚಂದ್ರಾಮ ಚಂದಾಡಿದ. (2)
Created by lovely mohan



Autor(en): S NARAYAN, S A RAJKUMAR



Attention! Feel free to leave feedback.