Lyrics Amma Ninna Tholinalli (From "Kappu Bilupu") - P. Susheela
Film: Kappu bilupu
(ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು)
ಒಹೊ... ಒಹೊ...
(ಸಣ್ಣ ಸಣ್ಣ ಹೂವಿನಲ್ಲು ಕಂಡೆ ನೀನು
ಬಣ್ಣದ ಬಣ್ಣದ ಚಿಟ್ಟೆಯಲ್ಲು ನೀನೆ ನೀನು)೨
ಒಹೊ... ಒಹೊ...
ಅಮ್ಮಾ...
(ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು)
ರೆಕ್ಕೆ ಬಂದ ಹಕ್ಕಿಯ ಹಾಗೆ ಹಾರುವೆ ನಾನು-೨
ಅಕ್ಕರೆಯ ತೋರಿ ಎನ್ನ ಅಪ್ಪು ನೀನು-೨
ಒಹೊ... ಒಹೊ...
(ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು)
ನೀನು ಇತ್ತ ಹಣ್ಣುಗಳೆ ಅನ್ನ ನನಗೆ
ನಿನ್ನ ಮಡಿಲಿನಲೆ ನನ್ನ ಹಾಸಿಗೆ
ಬೀಸಿ ಬಂದ ಗಾಳೀಯಲ್ಲು ನಿನ್ನ ಮಾಯೆ
ಹರಿಯುವ ನದಿಯಲ್ಲು ನಿನ್ನ ಛಾಯೆ
(ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು)
ಊರು ಬೇಡ ಕೇರಿ ಬೇಡ ಯಾರು ಬೇಡ
ಅಮ್ಮ ಒಮ್ಮೆ ಕಣ್ಣು ಬಿಟ್ಟು ನನ್ನ ನೋಡ
ತಾಯಿ ತಂದೆ ಬಂಧು ಬಳಗ ಯೆಲ್ಲ ನೀನೆ
ನಿನಗಿಂತ ಬೇರೆ ದೇವರಿಲ್ಲಅಮ್ಮಾ...

Attention! Feel free to leave feedback.