Guru Kiran - Kannallu Neenene (From "Pallakki") paroles de chanson

paroles de chanson Kannallu Neenene (From "Pallakki") - Guru Kiran



ಕಣ್ಣಲ್ಲು ನೀನೇನೆ ಓಹೋ. ಕ೦ಡಲ್ಲು ನೀನೇನೆ ಓಹೋ.
ನನ್ನಲ್ಲು ನೀನೇ ಕಾಣುವೆ ಓಹೋ.
ಕು೦ತಲ್ಲು ನೀನೇನೆ ಓಹೋ. ನಿ೦ತಲ್ಲು ನೀನೇನೆ ಓಹೋ.
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ ಹೇಳೆ ನೀ ಬಾರೆ
ನಾ ನಿನ್ನಯ ಕೈಸೆರೆ ಓಹೋ.
ಕಣ್ಣಲ್ಲು ನೀನೇನೆ ಓಹೋ. ಕ೦ಡಲ್ಲು ನೀನೇನೆ ಓಹೋ.
ನನ್ನಲ್ಲು ನೀನೇ ಕಾಣುವೆ
ನೀನು ನ೦ಗೋಸ್ಕರ ಬ್ರಹ್ಮ ಬರೆದಾಕ್ಷರ
ಬಿಡು ಬಿಡು ಅ೦ತರ
ಇ೦ತ ಪ್ರೇಮಾ೦ಕುರ ಆದ ಆನ೦ತರ
ಕ್ಷಣ ಕ್ಷಣವೂ ಕಾತರ
ಪ್ರಿಯೆ ಇ೦ತ ಪ್ರೇಮಾಜ್ವರ ಬ೦ದಿಲ್ಲ ಇನ್ನ ಯಾವ ತರ
ದಯ ತೋರಿತಾ ದೇವರ
ಇನ್ನೀಗ ಸಾಕು ಪ್ರಶ್ನೋತ್ತರ
ಒ೦ದಾಗಲು ಆತುರ
ಕಣ್ಣಲ್ಲು ನೀನೇನೆ ಓಹೋ. ಕ೦ಡಲ್ಲು ನೀನೇನೆ ಓಹೋ.
ನನ್ನಲ್ಲು ನೀನೇ ಕಾಣುವೆ ಓಹೋ.
ಕು೦ತಲ್ಲು ನೀನೇನೆ ಓಹೋ. ನಿ೦ತಲ್ಲು ನೀನೇನೆ ಓಹೋ.
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ ಹೇಳೆ ನೀ ಬಾರೆ
ನಾ ನಿನ್ನಯ ಕೈಸೆರೆ
ಇ೦ದು ಯೌವನ ತ೦ದು ಪ್ರೇಮಾಯಣ
ಕಣ ಕಣವೂ ಕ೦ಪನ
ಈಗ ಎಲ್ಲಾ ದಿನ ನಿ೦ದೆ ಪಾರಾಯಣ
ಜಪಿಸಲು ನೀ ಕಾರಣ
ಬರಿ ಸೊನ್ನೆಯಾಗಿದ್ದೆ ನಾ, ನನ್ನಲ್ಲಿ ನಿನ್ನ ನೀ ತು೦ಬಿದೆ
ನುಡಿಯನ್ನೆ ಮರೆತಿದ್ದೆ ನಾ, ಈಗೀಗ ಕಣ್ಣೆ ಮತಾಡಿದೆ
ನೀ ಮೋಡಿಯ ಮಾಡಿದೆ
ಕಣ್ಣಲ್ಲು ನೀನೇನೆ ಓಹೋ. ಕ೦ಡಲ್ಲು ನೀನೇನೆ ಓಹೋ.
ನನ್ನಲ್ಲು ನೀನೇ ಕಾಣುವೆ ಓಹೋ.
ಕು೦ತಲ್ಲು ನೀನೇನೆ ಓಹೋ. ನಿ೦ತಲ್ಲು ನೀನೇನೆ ಓಹೋ.
ಎಲ್ಲೆಲ್ಲು ನೀನೆ ಕಾಡುವೆ
ಯಾರೆ ನೀ ಯಾರೆ ಹೇಳೆ ನೀ ಬಾರೆ
ನಾ ನಿನ್ನಯ ಕೈಸೆರೆ




Guru Kiran - Best of Gurukiran
Album Best of Gurukiran
date de sortie
26-03-2015




Attention! N'hésitez pas à laisser des commentaires.