Dr. Rajkumar - Allah Allah Neene - перевод текста песни на английский

Текст и перевод песни Dr. Rajkumar - Allah Allah Neene




Allah Allah Neene
Allah Allah Neene
ಅಲ್ಹಾ ಅಲ್ಹಾ.
Allah Allah.
ನೀನೇ ಎಲ್ಲಾ...
You are everything...
ಅಲ್ಹಾ ಅಲ್ಹಾ ನೀನೇ ಎಲ್ಲಾ
Allah Allah, you are everything
ನ್ನಿನ್ನನು ಬಿಟ್ಟರೆ ಗತಿಯಾರಿಲ್ಲ
If I leave you, I have no other place to go
ನಿನ್ನದೆ ಜಗವೆಲ್ಲಾ...
The whole world is yours...
ನ್ನಿನ್ನನು ಬಿಟ್ಟರೆ ಗತಿಯಾರಿಲ್ಲ
If I leave you, I have no other place to go
ನಿನ್ನದೆ ಜಗವೆಲ್ಲಾ...
The whole world is yours...
ಲಾ ಇಲಾಹಾ ಇಲ್ಹಲ್ಲಾ, ಮಹ್ಮದೂರ ಸುರಲ್ಹಾ...
La ilaha illallah, Mohammedur rasoolullah...
ಹಯ್ಯಸಲಾ೦, ಹಯ್ಯ ಅಲ್ಹಾ ಅಲ್ ಲಫಲ್ಹಾ
Hayaasalaam, Haya Allah al lafalha
ಲಾ ಇಲಾಹಾ ಇಲ್ಹಲ್ಲಾ, ಮಹ್ಮದೂರ ಸುರಲ್ಹಾ...
La ilaha illallah, Mohammedur rasoolullah...
ಹಯ್ಯ ಸಲಾ೦, ಹಯ್ಯ ಅಲ್ಹಾ ಅಲ್ ಲಫಲ್ಹಾ
Haya salaam, Haya Allah al lafalha
ಅಲ್ಹಾ ಅಲ್ಹಾ ನೀನೇ ಎಲ್ಲಾ...
Allah Allah, you are everything...
ಅಲ್ಹಾ ಅಲ್ಹಾ ನಿನ್ನದೆ ಎಲ್ಲಾ...
Allah Allah, everything is yours...
ಬೀಸುತ ಓಡುವ ತ೦ಬೆಲರೆಲ್ಲಾ,
All the waves that run through the cold water,
ಬಾನಲಿ ಹಾರುವ ಹಕ್ಕಿಗಳೆಲ್ಲಾ...
All the birds that fly in the sky...
ಬೀಸುತ ಓಡುವ ತ೦ಬೆಲರೆಲ್ಲಾ,
All the waves that run through the cold water,
ಬಾನಲಿ ಹಾರುವ ಹಕ್ಕಿಗಳೆಲ್ಲಾ...
All the birds that fly in the sky...
ಕಡಲಲಿ ಏಳುವ ಅಲೆ ಅಲೆಯಲ್ಲಾ
Every wave that rises in the sea
ಅಲ್ಹಾ ಅಲ್ಹಾ ಎನುತಿದೆಯಲ್ಲಾ.
Says Allah Allah.
ಅಲ್ಹಾ ಅಲ್ಹಾ ಎನುತಿದೆಯಲ್ಲಾ.
Says Allah Allah.
ಅಲ್ಹಾ ಅಲ್ಹಾ (ಯಾಅಲ್ಹಾ S1)
Allah Allah (YaAllah S1)
ನೀನೇ ಎಲ್ಲಾ(ಹಾಯ್ ಅಲ್ಹಾ S1)
You are everything (Hay Allah S1)
ನ್ನಿನ್ನನು ಬಿಟ್ಟರೆ ಗತಿಯಾರಿಲ್ಲ
If I leave you, I have no other place to go
ನಿನ್ನದೆ ಜಗವೆಲ್ಲಾ...
The whole world is yours...
ನನ್ನ ಬಾಳಲ್ಲಿ ನೆಮ್ಮದಿಯಿಲ್ಲ
There is no peace in my life
ಎಲ್ಲೆಡೆ ಕತ್ತಲೇ ತು೦ಬಿದೆಯಲ್ಲಾ.
Everywhere is full of darkness.
ದಾರಿಯ ತೋರುವರಾ.ರು ಇಲ್ಲಾ...
Who will show me the way. There is no one...
ದಾರಿಯ ತೋರುವರಾ.ರು ಇಲ್ಲಾ...
Who will show me the way. There is no one...
ನೀ ಕೈಬಿಟ್ಟರೇ ಬದುಕೇ ಇಲ್ಲಾ... ಅಲ್ಹಾ
If you leave me, there is no life... Allah
ಅಲ್ಹಾ ಅಲ್ಹಾ ನೀನೇ ಎಲ್ಲಾ
Allah Allah, you are everything
ನ್ನಿನ್ನನು ಬಿಟ್ಟರೆ ಗತಿಯಾರಿಲ್ಲ
If I leave you, I have no other place to go
ನಿನ್ನದೆ ಜಗವೆಲ್ಲಾ...
The whole world is yours...
ಯಾಲ್ಹಾ. ಅಲ್ಹಾ... ಯಾ ಅಲ್ಹಾ (4 ಸಲ)
YaAllah. Allah... Ya Allah (4 times)
ಅಲ್ಹಾ . ಎ೦ದರೆ ಕಷ್ಟಗಳಿಲ್ಲಾ
Allah . There is no hardship
ಕಷ್ಟಗಳಿಲ್ಲಾ
There is no hardship
ಅಲ್ಹಾ . ಎ೦ದರೆ ವೇದನೆಯಿಲ್ಲಾ
Allah . There is no pain
ವೇದನೆಯಿಲ್ಲಾ
There is no pain
ಅಲ್ಹಾ . ಎ೦ದರೆ ಕಷ್ಟಗಳಿಲ್ಲಾ
Allah . There is no hardship
ಯಾಅಲ್ಹಾ
YaAllah
ಅಲ್ಹಾ . ಎ೦ದರೆ ವೇದನೆಯಿಲ್ಲಾ
Allah . There is no pain
ಹಾಯ್ ಅಲ್ಹಾ
Hay Allah
ಅಲ್ಹಾ ನೀನು ದಯೆ ತೋರಿದರೆ
Allah, if you show mercy
ಮುಳ್ಳು ಹೂವಾಗಿ ಅರಳುವುದಲ್ಲಾ
The thorns will bloom into flowers
ಮುಳ್ಳು ಹೂವಾಗಿ ಅರಳುವುದಲ್ಲಾ
The thorns will bloom into flowers
ಅಲ್ಹಾ ಅಲ್ಹಾ ನೀನೇ ಎಲ್ಲಾ
Allah Allah, you are everything
ನ್ನಿನ್ನನು ಬಿಟ್ಟರೆ ಗತಿಯಾರಿಲ್ಲ
If I leave you, I have no other place to go
ನಿನ್ನದೆ ಜಗವೆಲ್ಲಾ...
The whole world is yours...
ಲಾ ಇಲಾಹಾ ಇಲ್ಹಲ್ಲಾ, ಮಹ್ಮದೂರ ಸುರಲ್ಹಾ...
La ilaha illallah, Mohammedur rasoolullah...
ಹಯ್ಯಸಲಾ೦, ಹಯ್ಯ ಅಲ್ಹಾ ಅಲ್ ಲಫಲ್ಹಾ
Hayaasalaam, Haya Allah al lafalha
ಅಲ್ಹಾ ಅಲ್ಹಾ (ಯಾಅಲ್ಹಾ)
Allah Allah (YaAllah)
ನೀನೇ ಎಲ್ಲಾ (ಹಾಯ್ ಅಲ್ಹಾ)
You are everything (Hay Allah)
ಅಲ್ಹಾ ಅಲ್ಹಾ ನಿನ್ನದೆ ಎಲ್ಲಾ
Allah Allah, everything is yours
ಅಲ್ಹಾ ಅಲ್ಹಾ ನೀನೇ ಎಲ್ಲಾ
Allah Allah, you are everything
ಅಲ್ಹಾ ಅಲ್ಹಾ ನಿನ್ನದೆ ಎಲ್ಲಾ
Allah Allah, everything is yours
ಅಲ್ಹಾ ಅಲ್ಹಾ ನೀನೇ ಎಲ್ಲಾ
Allah Allah, you are everything
ಅಲ್ಹಾ ಅಲ್ಹಾ ನಿನ್ನದೆ ಎಲ್ಲಾ.
Allah Allah, everything is yours.
ಅಲ್ಹಾ ಅಲ್ಹಾ ನೀನೇ ಎಲ್ಲಾ
Allah Allah, you are everything
ಅಲ್ಹಾ ಅಲ್ಹಾ ನಿನ್ನದೆ ಎಲ್ಲಾ.
Allah Allah, everything is yours.






Внимание! Не стесняйтесь оставлять отзывы.