P. B. Sreenivas - Aakashave Beelali Mele (From "Nyayave Devaru") - перевод текста песни на русский

Текст и перевод песни P. B. Sreenivas - Aakashave Beelali Mele (From "Nyayave Devaru")




ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯಿ ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು
ಭೂಮಿಯೇ ಬಾಯಿ ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ ಜೀವ ನಿನಗಾಗಿ
ನೀನಿರುವುದೇ ನನಗಾಗಿ ಜೀವ ನಿನಗಾಗಿ
ನೀನಿರುವುದೇ ನನಗಾಗಿ ಜೀವ ನಿನಗಾಗಿ
ನೀನಿರುವುದೇ ನನಗಾಗಿ ಜೀವ ನಿನಗಾಗಿ
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
★★★★
★★★★
ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
ಹೆದರಿಕೆಯ ನೋಟವೇಕೆ ಒಡನಾಡಿ ನಾನಿರುವೆ
ಹೊಸ ಬಾಳಿನ ಹಾದಿಯಲ್ಲಿ ಜೊತೆಗೂಡಿ ಬರುವೇ
ಹೊಸ ಬಾಳಿನ ಹಾದಿಯಲ್ಲಿ ಜೊತೆಗೂಡಿ ಬರುವೇ
ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನೆಡೆವೆ
ಕಲ್ಲಿರಲಿ ಮುಳ್ಳೇ ಇರಲಿ ನಾ ಮೊದಲು ಮುನ್ನೆಡೆವೆ
ನೀ ಅಡಿಯ ಇಡುವೆಡೆಯಲ್ಲಿ ಒಲವಿನ ಹೂ ಹಾಸುವೆ
ನೀ ಅಡಿಯ ಇಡುವೆಡೆಯಲ್ಲಿ ಒಲವಿನ ಹೂ ಹಾಸುವೆ
ಮಾತಿಗೆ ಮನವೇ ಸಾಕ್ಷಿ ಭಾಷೆಗೆ ದೇವರೇ ಸಾಕ್ಷಿ
ಮಾತಿಗೆ ಮನವೇ ಸಾಕ್ಷಿ ಭಾಷೆಗೆ ದೇವರೇ ಸಾಕ್ಷಿ
ಇನ್ನಾದರೂ ನನ್ನ ನಂಬಿ ನಗೆಯ ಚಲ್ಲು ಚಲುವೆ
ಇನ್ನಾದರೂ ನನ್ನ ನಂಬಿ ನಗೆಯ ಚಲ್ಲು ಚಲುವೆ
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯಿ ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು
ಭೂಮಿಯೇ ಬಾಯಿ ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು
★★★★
★★★★
ಹಸಮಣೆಯು ನಮಗೆ ಇಂದು ನಾವು ನಿಂತ ತಾಣವು
ಹಸಮಣೆಯು ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ನದಿಯ ಕಲಾರವವೇ ಮಂತ್ರಗಳ ಘೋಷವು
ನದಿಯ ಕಲಾರವವೇ ಮಂತ್ರಗಳ ಘೋಷವು
ಸಪ್ತಪದಿ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು
ಸಪ್ತಪದಿ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು
ಇಂದಿಗ ಎರಡು ಜೀವ ಬೆರೆತು ಸ್ವರ್ಗವಾಯ್ತು
ಇಂದಿಗ ಎರಡು ಜೀವ ಬೆರೆತು ಸ್ವರ್ಗವಾಯ್ತು
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯಿ ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು
ಭೂಮಿಯೇ ಬಾಯಿ ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ ಜೀವ ನಿನಗಾಗಿ
ನೀನಿರುವುದೇ ನನಗಾಗಿ ಜೀವ ನಿನಗಾಗಿ
ನೀನಿರುವುದೇ ನನಗಾಗಿ ಜೀವ ನಿನಗಾಗಿ
ನೀನಿರುವುದೇ ನನಗಾಗಿ ಜೀವ ನಿನಗಾಗಿ
ನೀನಿರುವುದೇ ನನಗಾಗಿ ಜೀವ ನಿನಗಾಗಿ
ನೀನಿರುವುದೇ ನನಗಾಗಿ ಜೀವ ನಿನಗಾಗಿ
ನೀನಿರುವುದೇ ನನಗಾಗಿ ಜೀವ ನಿನಗಾಗಿ
ನೀನಿರುವುದೇ ನನಗಾಗಿ ಜೀವ ನಿನಗಾಗಿ






Внимание! Не стесняйтесь оставлять отзывы.