Roopkumar feat. K. S. Chithra - Neene Ne (From "E Preethi Yake Bhoomi Melide") - перевод текста песни на русский

Текст и перевод песни Roopkumar feat. K. S. Chithra - Neene Ne (From "E Preethi Yake Bhoomi Melide")

ನೀನೇನೇ ನೀನೇನೇ ನೀನೇನೇ ನೀನೇನೇ
ನೀನೇನೇ ನೀನೇನೇ ನೀನೇನೇ ನೀನೇನೇ
ನೀನೇನೇ ನೀನೇನೇ ನೀನೇನೇ ನೀನೇನೇ
ನೀನೇನೇ ನೀನೇನೇ ನೀನೇನೇ ನೀನೇನೇ
ನಾನೇನೇ ನೀನೇನಾ, ನೀನೇನೇ ನಾನೇನಾ
ನಾನೇನೇ ನೀನೇನಾ, ನೀನೇನೇ ನಾನೇನಾ
ನೀನೇನೇ ನೀನೇನೇ ನೀನೇನೇ ನೀನೇನೇ
ನೀನೇನೇ ನೀನೇನೇ ನೀನೇನೇ ನೀನೇನೇ
ಏನೇನೋ ಅಂತಿದೆ ಲೋಕವು ಅದಕ್ಕೇನು ಬರೀ ಸ್ವಾರ್ಥವೂ
ಏನೇನೋ ಅಂತಿದೆ ಲೋಕವು ಅದಕ್ಕೇನು ಬರೀ ಸ್ವಾರ್ಥವೂ
ಯಾರೇನೆ ಅಂದರು ಹೃದಯವು ನೀನಿರುವೆ ಅಂತಿದೆ ಅದೇ ಸತ್ಯವು
ಯಾರೇನೆ ಅಂದರು ಹೃದಯವು ನೀನಿರುವೆ ಅಂತಿದೆ ಅದೇ ಸತ್ಯವು
ನೀ ಬರುವವರೆಗೂ ನಾ ಕಾಯುವೆ ನೀ ಬರದೆ ಹೇಗೆ ನಾ ಸಾಯುವೇ
ನೀ ಬರುವವರೆಗೂ ನಾ ಕಾಯುವೆ ನೀ ಬರದೆ ಹೇಗೆ ನಾ ಸಾಯುವೇ
ನೀನೇನೇ ನೀನೇನೇ ನೀನೇನೇ ನೀನೇನೇ
ನೀನೇನೇ ನೀನೇನೇ ನೀನೇನೇ ನೀನೇನೇ
ಬದಲಾಗದಿದ್ದರೆ ಬೇಡ ಬಿಡು ನೀನಿರುವೆ ಎನ್ನುವ ಸುಳಿವಾ
ಬದಲಾಗದಿದ್ದರೆ ಬೇಡ ಬಿಡು ನೀನಿರುವೆ ಎನ್ನುವ ಸುಳಿವಾ
ಕೊಡು ಬರಲಾಗದೆನ್ನುವ ಮಾತೇ ಬಿಡು ನನಗಾಗಿ ಕಾಯುವ ಭಾಷೆ ಕೊಡು
ಕೊಡು ಬರಲಾಗದೆನ್ನುವ ಮಾತೇ ಬಿಡು ನನಗಾಗಿ ಕಾಯುವ ಭಾಷೆ ಕೊಡು
ಬಾ ಎಂದು ನಿನ್ನೇ ನಾ ಕೂಗಲೂ
ಬಾ ಎಂದು ನಿನ್ನೇ ನಾ ಕೂಗಲೂ
ನಾ ಎದ್ದು ಬರುವೆ ಚಿತೆಯಿಂದಲೂ
ನಾ ಎದ್ದು ಬರುವೆ ಚಿತೆಯಿಂದಲೂ
ನೀನೇನೇ ನೀನೇನೇ ನೀನೇನೇ ನೀನೇನೇ
ನೀನೇನೇ ನೀನೇನೇ ನೀನೇನೇ ನೀನೇನೇ
ನಾನೇನೇ ನೀನೇನಾ, ನೀನೇನೇ ನಾನೇನಾ
ನಾನೇನೇ ನೀನೇನಾ, ನೀನೇನೇ ನಾನೇನಾ
ನೀನೇನೇ ನೀನೇನೇ
ನೀನೇನೇ ನೀನೇನೇ

Внимание! Не стесняйтесь оставлять отзывы.