ಈ ಗುಲಾಲು ರಂಗಿನ ಗುಲಾಬಿ ಹೂವಿಗೆ ಗುಲಾಮನಾಗಿರುವೇ ಕಣ್ಣ್ಮುಚ್ಚಿಯೇ
This gulaalu-colored rose flower, I've become its slave, eyes closed
ಈ ವಿಶಾಲ ಭಾವದ ವಿಶೇಷ ಜೀವಿಗೆ ವಿನೀತಳಾಗಿರುವೆ ಕಣ್ಣ್ಮುಚ್ಚಿಯೇ ಇಂದು ಹೇಳಲ ಇಂತ ಮಾತನ್ನು ಹೇಳು ನನ್ನಲ್ಲಿ ಕಂಡೆ ಏನನ್ನು ನಾ ಕಾಣದ ನನ್ನ ದೇವ ನೀನು
This vast-hearted, extraordinary being, I've become humble before you, eyes closed. Today, I will say such words, tell me what you see in me that I don't see, my God, you
ಈ ಗುಲಾಲು ರಂಗಿನ ಗುಲಾಬಿ ಹೂವಿಗೆ ಗುಲಾಮನಾಗಿರುವೇ ಕಣ್ಣ್ಮುಚ್ಚಿಯೇ
This gulaalu-colored rose flower, I've become its slave, eyes closed
ತಯಾರಿಯೇ ಇರದೆ ಏನು ತರಾತುರಿ ಒಳಗೆ ಬಂದೆ ನಾ ಬಳಿಗೆ ತಮಾಷೆಗು ಸಹಿತ ಈಗ
Without any preparation, what's the hurry? I came near you, even for fun
ವಿದಾಯದ ಮಾತೇ ಬೇಡ ಈ ಪ್ರೀತಿಗೆ ಕಾಣದ ಲೋಕವು ಬಣ್ಣ ತಾಳುತಿದೆ ಬೆರಳು ಬೆಸೆದಾಗ ನಿನ್ನ ಹೆಜ್ಜೆಯ ಸದ್ದೆ ಸಂಗೀತ ಸಣ್ಣ ಸ್ಪರ್ಶಕ್ಕೂ ಪ್ರಾಣ ಹೋಗಿತ ನಾನಂತು ರೊಮಾಂಚಿತ ಈ ವಿಶಾಲ ಭಾವದ ವಿಶೇಷ ಜೀವಿಗೆ ವಿನೀತಳಾಗಿರುವೆ ಕಣ್ಣ್ಮುಚ್ಚಿಯೇ
Farewell words are not needed for this love. An unseen world is getting colored. When fingers intertwine, the sound of your footsteps is like music. My life departed with a small touch, I'm thrilled. This vast-hearted, extraordinary being, I've become humble before you, eyes closed.
ವಿಳಾಸವು ತಿಳಿದಮೇಲು ವಿಚಾರಿಸುತ್ತಿರುವೆ ಏಕೆ ನೀ ಬರಿದೆ ವಿನೂತನ ಕವಿತೆ ಒಂದು ಸತಾಯಿಸಿ ಅರಳುವಂತೆ ನೀ ಕಾಡಿದೆ ಹೇಳಲು ಹೋದರೆ ಸಾಲಾದಾಗುತ್ತಿದೆ ಮದುರ ಪದವೀಗ
After knowing the address, I'm inquiring why you are just a humble new poem. You've harassed me to the point of crying. When I start to tell, it becomes a series, a sweet melody.
ಕತ್ತಲ್ಲೋಂದು ದೀಪ ಇಟ್ಟಂತೆ ಸಿಕ್ಕೆ ನೀನೀಗ ಇನ್ನೂ ನಿಶ್ಚಿಂತೆ ನಾನ್ನೆಂದು ನಿನ್ನಾ ಜೊತೆ ಈ ಗುಲಾಲು ರಂಗಿನ ಗುಲಾಬಿ ಹೂವಿಗೆ ಗುಲಾಮನಾಗಿರುವೇ ಕಣ್ಣ್ಮುಚ್ಚಿಯೇ
Like a lamp in darkness, I've found you now. Now I'm carefree, thinking of you. This gulaalu-colored rose flower, I've become its slave, eyes closed, with you.
Оцените перевод
Ooops
Оценивать перевод могут только зарегистрированные пользователи.