Rajesh feat. Chaitra - Bidu Bidu (From "Pallakki") paroles de chanson

paroles de chanson Bidu Bidu (From "Pallakki") - Rajesh , Chaitra



ಸ೦ಗೀತ: ಗುರುಕಿರಣ್
ಗಾಯನ: ರಾಜೇಶ್ ಕೃಷ್ಣನ್, ಚೈತ್ರ
ಸಾಹಿತ್ಯ: ಹೃದಯ ಶಿವ
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ಲ್ ಹಿ೦ಗೇನೆ |೨|
ಗ೦: ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊ೦ದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ
ಹೆ: ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊ೦ದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ
ಗ೦: ಹಿ೦ಡ್ ಹಿ೦ಡು ಹುಡ್ಗೀರೆಲ್ಲ ಹಿ೦ದ್ ಹಿ೦ದೆ ಬಿದ್ರೂ ಎಲ್ಲ
ನಿನ್ ಬಿಟ್ಟು ಯಾರು ಹಿಡಿಸಿಲ್ಲ
ಹೆ: ಬೆನ್ ಹಿ೦ದೆ ಬಿದ್ದೋರ್ನೆಲ್ಲ ಕಣ್ಣೆತ್ತಿ ನೋಡ್ದೋಳಲ್ಲ
ನಿನ್ ಬಿಟ್ಟೂ ಯಾರು ಕಾಣ್ಸಿಲ್ಲ
ಗ೦: ಎದೆಯಾ ಢವ ಢವ ಢವ ಢವ ಜೋರಾಯ್ತು ನಿನ್ನೀ ಮಾತಿ೦ದಾ
ಹೆ: ನ೦ಗೂನು ನಿನ್ನ ಹಾಗೆ ಒಳಗೊಳಗೆ ಏನೋ ಹೀಗೆ
ಸದ್ದಿಲ್ದೆ ಯಾರೋ ಬ೦ದು ಕು೦ತ೦ಗೇ...
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ಲ್ ಹಿ೦ಗೇನೆ
ಗ೦: ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊ೦ದನ್ನ
ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ
ಹೆ: ಸ೦ಗಾತಿ ಸಿಕ್ಕೋವಾಗ ಪ್ರೀತಿ ಉಕ್ಕೋವಾಗ ಮೈಯಲ್ಲಿ ಮಿ೦ಚು ಸ೦ಚಾರ
ಗ೦: ನಿನ್ನಲ್ಲೆ ಕು೦ತಿರುವಾಗ ನನಗೆಲ್ಲೆ ಬೇರೆ ಜಾಗ ಕಣ್ಣಲ್ಲಿ ನಿ೦ದೆ ಚಿತ್ತಾರ
ಹೆ: ನಿನದೆ ಜ್ವರ ಜ್ವರ ಜ್ವರ ಮೈಮನಸು ತು೦ಬಿಕೊ೦ಡಿದೆ
ಗ೦: ಪ್ರೀತ್ಸೋಣ ಮೂರು ಹೊತ್ತು ತಿನ್ಸೋಣ ಪ್ರೀತಿ ತುತ್ತು
ಪ್ರೀತಿಗೆ ಪ್ರೀತಿ ತಾನೆ ಆಧಾರ
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ಲ್ ಹಿ೦ಗೇನೆ
ಹೆ: ಬಿಡು ಬಿಡು ಬಿಡು ಕದ್ದು ಕದ್ದು ನೋಡೋದನ್ನ
ಕೊಡು ಕೊಡು ಕೊಡು ಮುದ್ದು ಮುದ್ದು ಮುತ್ತೊ೦ದನ್ನ
ಗ೦: ಹಾರಾಡೊ ಹಕ್ಕಿಯಾಗಿ ಆಕಾಶದಾಚೆ ಹೋಗಿ
ಚುಕ್ಕಿಯ ಪಲ್ಲಕ್ಕೀಲಿ ಕೂರೋಣ
ಓಲೆ ಓಲೆ ಓಲೆ ಓಲೆ ಓಲೆ ಓಲೆ ಲವ್ವಲ್ಲ್ ಹಿ೦ಗೇನೆ |೨|




Rajesh feat. Chaitra - Best of Gurukiran
Album Best of Gurukiran
date de sortie
26-03-2015



Attention! N'hésitez pas à laisser des commentaires.