Songtexte




ಪ್ರತಿಗಳಿಗೆಯೂ ಮನಸಲೇ ಇರುವೆನಿ
ನೆಮ್ಮದಿ ಸಾಕು
ನಿನ್ನ ಖುಷಿಯಲೇ ಖುಷಿಯನು ಪಡೆವೆನು
ಜನುಮಕ್ಕೆ ಸಾಕು
ನನ್ನಿಂದ ದೂರನೆ ಇದ್ದರು ನೀ
ಇಂದು ನಂಗೆಂದಿಗಿಂತ ಹತ್ತಿರ
ಮನಸ್ಸಿನೊಳಗಡೆ ನಾನು ಗೀಚಿಕೊಂಡಿರುವೆ ನಿನ್ನದೆ ನೆಚ್ಚಿತ್ತರ
ಎಂದಿಗೂ ಹೀಗೆ ಇರುವೆನು ನಾ
ನಿನ್ನ ನೆನಪೆ ಸಡಗರ
ಕನಸಿ ಲೋಕದಲ್ಲಿ ನಿನ್ನ ಜೊತೆಯಲ್ಲಿ ಎಂದು ತೆರಿ ಹೋಗುವೆನು ನಾ
ನಿನ್ನಯ ಮಾತುಗಳೇ ಸುಂದರ
ನೋಡುತ್ತ ನಿಲ್ಲುವೆ ನಿರಂತರ
ನೀ ನನ್ನ ಬಳಿಯಲ್ಲಿ ಬಂದು ನಿಂತರೆನೇ ಸಾಕು ಅಂತರ ಸಡಗರ
ನಿನ್ನದೆ ನೆನಪಲ್ ಕಳಿವೆ ನಾ
ಪ್ರತಿಯೊಂದ್ ರಾತ್ರಿ ಬರೆಯುತ
ನಿನ್ನನ್ನು ವರ್ಣಿಸಿರುವೆನು ಇಡೀ ಜಗತ್ತಿಗೆ ಪ್ರತಿಯೊಂದ್ ಬರಿನೂ ನಾ
ಇಂದು ನೀನಿಲ್ಲದಿದ್ರೂ ನಿನ್ನ ನೆನಪುಗಳಲೇ ನೆಮ್ಮದಿ ದೊರೆತಿದೆ
ಕಣ್ಣಲ್ಲಿ ಎಂದು ಕೂಡ ನಾನು ನೀನು ಹೇಗಿದ್ದೆವು ಬಿಡದೆ ಕಾಡುತ್ತಿದೆ
ಸಾವಿರ ಹಾಳೆಗಳ ಗೀಚಿ ಹಾಕಬಲ್ಲೆ ಆದ್ರೆ ಎಂದಿಗೂ ನಿಲ್ಲದ ಪುಟವು ನಿನ್ನದು
ಪ್ರತಿದಿನ ನಮ್ಮ ಬಂದಕ್ಕಿಲ್ಲಿ ಹೊಸ ತಿರುವು ಸಿಗುತ್ತದೆ
ಪ್ರತಿಗಳಿಗೆಯೂ ಮನಸಲೇ ಇರುವೆನಿ
ನೆಮ್ಮದಿ ಸಾಕು
ನಿನ್ನ ಖುಷಿಯಲೇ ಖುಷಿಯನು ಪಡೆವೆನು
ಜನುಮಕ್ಕೆ ಸಾಕು
ಪ್ರತಿಗಳಿಗೆಯೂ ಮನಸಲೇ ಇರುವೆನಿ
ನೆಮ್ಮದಿ ಸಾಕು
ನಿನ್ನ ಖುಷಿಯಲೇ ಖುಷಿಯನು ಪಡೆವೆನು
ಜನುಮಕ್ಕೆ ಸಾಕು
ನನ್ನಿಂದ ದೂರನೆ ಇದ್ದರು ನೀ
ಇಂದು ನಂಗೆಂದಿಗಿಂತ ಹತ್ತಿರ
ಮನಸ್ಸಿನೊಳಗಡೆ ನಾನು ಗೀಚಿಕೊಂಡಿರುವೆ ನಿನ್ನದೆ ನೆಚ್ಚಿತ್ತರ
ಎಂದಿಗೂ ಹೀಗೆ ಇರುವೆನು ನಾ
ನಿನ್ನ ನೆನಪೆ ಸಡಗರ
ಕನಸಿ ಲೋಕದಲ್ಲಿ ನಿನ್ನ ಜೊತೆಯಲ್ಲಿ ಎಂದು ತೆರಿ ಹೋಗುವೆನು ನಾ




Charlie - Saaku - Single
Album Saaku - Single
Veröffentlichungsdatum
18-03-2026

1   Saaku



Attention! Feel free to leave feedback.
Wird geladen
Wird geladen