K. S. Chithra feat. S. P. Balasubrahmanyam - Appa Appa Songtexte

Songtexte Appa Appa - S. P. Balasubrahmanyam , K. S. Chithra




Edited by:
ಶಂಕರಮೂರ್ತಿ ಎಂ ಜೆ
ಆರಂಭ ಪ್ರೇಮದಾರಂಭ
ಶುಭ ವೇಳೆಲಿ ಪ್ರೇಮಧಾರಂಭ
ಕುಶಲ ಹೇಳಿತು ಕಣ್ಣು
ವಿಷಯ ಹೇಳಿತು ಮನಸು
ಉದಯವಾಯಿತು ಸ್ನೇಹ
ಹೃದಯ ತುಂಬಿತು ಪ್ರೇಮ
ಆರಂಭ ಪ್ರೇಮದಾರಂಭಾ ಹಾಹಾಹಾ.
ಆರಂಭ ಪ್ರೇಮದಾರಂಭ
ಶುಭ ವೇಳೆಲಿ ಪ್ರೇಮಧಾರಂಭ
ಮೊದಲನೇ ಚುಂಬನ ನೆನೆದರೆ ಕಂಪನ
ಮೊದಲನೇ ಅಪ್ಪುಗೆ ನೆನೆದರೆ ಮೆಚ್ಚುಗೆ
ನೆನೆಯದೆ ನಡೆದವು ಬಿಸಿಬಿಸಿ ಸಲಿಗೆಯ ಸರಸಗಳು
ತಿಳಿದು ಬಂತು ಹೊಸ ವರಸೆಗಳು
ಸೈಕಲು ಪೊತು ಪೊನಿಲೇನೆ ಉಂಡಗ
ಬದುಕೇ ಪಂಡಗ
ತೀಸಿಕೊ ತಮ್ ಗಾ ರಾಮುಡ ಮುತ್ಯಾಮ
ನೀಕೆ ನಿತ್ಯಮಂ
ಆರಂಭ ಪ್ರಣಾಯಾದರಂಭ
ಆರಂಭ ಪ್ರಣಾಯಾದರಂಭ
ಆರಂಭ ಪ್ರಣಾಯಾದರಂಭ
ಶುಭ ವೇಳೆಲಿ ಪ್ರಣಾಯಾದರಂಭ
ತಂಗಾ... ತಂಗಾ...
ಪ್ರೇಮಕೇ ಒಡವೆಯೇ
ಪ್ರೇಮಕೇ ಮದುವೆಯೇ
ಪ್ರೇಮಕೇ ಶಾಸ್ತ್ರವೇ
ಪ್ರೇಮಕೇ ಮಂತ್ರವೇ
ಪ್ರೇಮವೇ ದೇವರು ಸರಿಸಮ ಇದ್ದರು ಅದರೆದುರು
ಮನದ ಮದುವೆ ಇದು ಮರೆಯದಿರು
ಪ್ರೇಮಕಿ ನೀ ಮಾಟಕಿ ನಾ ವಂದನಂ ನಾನೇ ಅಂಕಿತಮ್
ಮಾಟಕಿ ನಾನು ತಪ್ಪಿದರೆ ಪ್ರಾಣರ್ಪಿತಮ್
ಇದು ಜೀವಿತಮ್
ಆರಂಭ ಜೀವನರಂಭ
ಆರಂಭ ಜೀವನರಂಭ
ಕಲ್ಯಾಣ ಪ್ರೇಮ ಕಲ್ಯಾಣ
ಕುಶಲ ಹೇಳಿತು ಕಣ್ಣು
ವಿಷಯ ಹೇಳಿತು ಮನಸು
ಸಿಹಿಯ ಹಂಚಿತು ರೂಪ
ಸಹಿಯ ಹಾಕಿತು ಹೃದಯ




Attention! Feel free to leave feedback.