Songtexte
ಬದುಕೇ
ಹಸಿರು
ಪ್ರೀತಿ
ಬೆರೆತಾಗ
ಬದುಕೇ
ಹಸಿರು
ಪ್ರೀತಿ
ಬೆರೆತಾಗ
ಬದುಕೇ
ಕೇಸರಂತ
ದ್ವೇಷ
ಇರುವಾಗ
ಬದುಕೇ
ಹಸಿರು
ಪ್ರೀತಿ
ಬೆರೆತಾಗ
ವಿಷದ
ಮುಳ್ಳಂತೆ
ಸೇಡು
ಸಿಡಿದಾಗ
ಬದುಕೇ
ಹಸಿರು
ಪ್ರೀತಿ
ಬೆರೆತಾಗ
ಬದುಕೇ
ಹಸಿರು
ಪ್ರೀತಿ
ಬೆರೆತಾಗ
ಗೃಹಿಣಿಯೇ
ಲಕ್ಷ್ಮಿಯು
ಮನೆಯೇ
ಮಂದಿರ
ಶಾಂತಿಯೇ
ಆ
ಮನೆಗೆ
ಹುಣ್ಣಿಮೆ
ಚಂದಿರ
ಇನಿಯನ
ಹರಿವುದೇ
ಸತಿಯ
ಧರ್ಮ
ಹೃದಯ
ಗೆಲುವುದೇ
ಸುಖದ
ಮರ್ಮ
ಸ್ನೇಹದಿ
ಕಲೆತು
ಬೆರೆತಾಗ
ಜೊತೆಯಲಿ
ಸೇರಿ
ನಡೆದಾಗ
ಬದುಕೇ
ಹಸಿರು
ಪ್ರೀತಿ
ಬೆರೆತಾಗ
ಬದುಕೇ
ಹಸಿರು
ಪ್ರೀತಿ
ಬೆರೆತಾಗ
ಸತಿಪತಿ
ಸಂಸಾರದ
ಕಣ್ಣುಗಳನಂತೆ
ಬದುಕಿನ
ಬಂಡಿಗೆ
ಗಾಲಿಗಳಂತೆ
ಪ್ರೇಮದ
ಮಾತುಗಳೇ
ಕೆನೆಹಾಲಂತೆ
ನಗುವೆ
ಮಲ್ಲಿಗೆಯ
ಹೂಗಳಂತೆ
ತಿಂಗಳ
ಬೆಳಕು
ದಿನವೆಲ್ಲ
ಈ
ನಿಜವನ್ನು
ಅರಿತಾಗ
ಬದುಕೇ
ಹಸಿರು
ಪ್ರೀತಿ
ಬೆರೆತಾಗ
ಬದುಕೇ
ಹಸಿರು
ಪ್ರೀತಿ
ಬೆರೆತಾಗ
ಬದುಕೇ
ಕೇಸರಂತ
ದ್ವೇಷ
ಇರುವಾಗ
ಬದುಕೇ
ಹಸಿರು
ಪ್ರೀತಿ
ಬೆರೆತಾಗ
ವಿಷದ
ಮುಳ್ಳಂತೆ
ಸೇಡು
ಸಿಡಿದಾಗ
ಬದುಕೇ
ಹಸಿರು
ಪ್ರೀತಿ
ಬೆರೆತಾಗ
ಬದುಕೇ
ಹಸಿರು
ಪ್ರೀತಿ
ಬೆರೆತಾಗ
ಪ್ರೀತಿ
ಬೆರೆತಾಗ
ಪ್ರೀತಿ
ಬೆರೆತಾಗ
Attention! Feel free to leave feedback.