Songtexte Baana Daariyalli - Lohith
ಅಷ್ವತ್:
"ರಮೂ..."
ಅಪ್ಪು:
"ಏನೂ..."
ಅಷ್ವತ್:
"ಆ
ಮಗುನ್
ತೊಂಬಾಪ,
ತೊಟ್ಲಲ್
ಮಲಗಸ್ಕೊಂಬುಡಣ."
ಆಹಹಹ...
ಹ.
ಬಾನ
ದಾರಿಯಲ್ಲಿ
ಸೂರ್ಯ
ಜಾರಿ
ಹೋದ,
ಚಂದ್ರ
ಮೇಲೆ
ಬಂದ,
ಮಿನುಗು
ತಾರೆ
ಅಂದ,
ನೋಡು
ಎಂಥ
ಚಂದ,
ರಾತ್ರಿ
ಆಯ್ತು
ಮಲಗು
ನನ್ನ
ಪುಟ್ಟ
ಕಂದ,
ನನ್ನ
ಪುಟ್ಟ
ಕಂದ.
ಬಾನ
ದಾರಿಯಲ್ಲಿ
ಸೂರ್ಯ
ಜಾರಿ
ಹೋದ,
ಚಂದ್ರ
ಮೇಲೆ
ಬಂದ,
ಮಿನುಗು
ತಾರೆ
ಅಂದ,
ನೋಡು
ಎಂಥ
ಚಂದ,
ರಾತ್ರಿ
ಆಯ್ತು
ಮಲಗು
ನನ್ನ
ಪುಟ್ಟ
ಕಂದ
ನನ್ನ
ಪುಟ್ಟ
ಕಂದ
ನೀನಾಡೋ
ಮಾತೆಲ್ಲಾ
ಜೇನಿನಂತೆ,
ನಗುವಾಗ
ಮೊಗವೊಂದು
ಹೂವಿನಂತೆ,
ನೀನಾಡೋ
ಮಾತೆಲ್ಲಾ
ಜೇನಿನಂತೆ,
ನಗುವಾಗ
ಮೊಗವೊಂದು
ಹೂವಿನಂತೆ,
ನೀನೊಂದು
ಸಕ್ಕರೆಯ
ಬೊಂಬೆಯಂತೆ,
ಮಗುವೆ
ನೀ
ನನ್ನ
ಪ್ರಾಣದಂತೆ...
ನನ್ನ
ಪ್ರಾಣದಂತೆ...
ಬಾನ
ದಾರಿಯಲ್ಲಿ
ಸೂರ್ಯ
ಜಾರಿ
ಹೋದ,
ಚಂದ್ರ
ಮೇಲೆ
ಬಂದ,
ಮಿನುಗು
ತಾರೆ
ಅಂದ,
ನೋಡು
ಎಂಥ
ಚಂದ,
ರಾತ್ರಿ
ಆಯ್ತು
ಮಲಗು
ನನ್ನ
ಪುಟ್ಟ
ಕಂದ
ನನ್ನ
ಪುಟ್ಟ
ಕಂದ.
ಆ
ದೇವ
ನಮಗಾಗಿ
ತಂದ
ಸಿರಿಯೇ,
ಈ
ಮನೆಯ
ಸೌಭಾಗ್ಯ
ನಿನ್ನ
ನಗೆಯೇ,
ಆ
ದೇವ
ನಮಗಾಗಿ
ತಂದ
ಸಿರಿಯೇ,
ಈ
ಮನೆಯ
ಸೌಭಾಗ್ಯ
ನಿನ್ನ
ನಗೆಯೇ,
ಅಳಲೇನು
ಚಂದ
ನನ್ನ
ಪುಟ್ಟ
ದೊರೆಯೇ,
ಹಾಯಾಗಿ
ಮಲಗು
ಜಾಣ
ಮರಿಯೇ
ನನ್ನ
ಜಾಣ
ಮರಿಯೇ
ಬಾನ
ದಾರಿಯಲ್ಲಿ
ಸೂರ್ಯ
ಜಾರಿ
ಹೋದ,
ಚಂದ್ರ
ಮೇಲೆ
ಬಂದ,
ಮಿನುಗು
ತಾರೆ
ಅಂದ,
ನೋಡು
ಎಂಥ
ಚಂದ,
ರಾತ್ರಿ
ಆಯ್ತು
ಮಲಗು
ನನ್ನ
ಪುಟ್ಟ
ಕಂದ
ನನ್ನ
ಪುಟ್ಟ
ಕಂದ
ರಾತ್ರಿ
ಆಯ್ತು
ಮಲಗು
ನನ್ನ
ಪುಟ್ಟ
ಕಂದ
ನನ್ನ
ಪುಟ್ಟ
ಕಂದ

Attention! Feel free to leave feedback.