Rajesh - Ee Preethi Songtexte

Songtexte Ee Preethi - Rajesh




Am i in love?
I am in love
Am i in love?
(Yes)
I am in love
It's alright
ಪ್ರೀತಿ ಒಂಥರಾ ಕಚಗುಳಿ
ಪ್ರೀತಿ ಒಂಥರಾ ಕಚಗುಳಿ
ಸೂರ್ಯ ಸಾಗಲಿ ಚಳಿ ಚಳಿ
ನಿರಂತರಾ ನಶೆಯದು
ಇದೇನಿದು ಜಾದು ತಿಳಿಯದು
ಪ್ರೀತಿ ಒಂತರ ಕಚಗುಳಿ
ಸೂರ್ಯ ಸಾಗಲಿ ಚಳಿ ಚಳಿ
Am i in love?
(Yes)
I am in love
Am i in love?
Oh, i am in love
ಅದೇನು ನಾನು ಮಾಡಲೀ ನೀ ನನ್ನ ನೋಡಲು
ಅದಾವ ಹಾಡು ಹಾಡಲಿ ನಿಂಗೆಲ್ಲಾ ಕೇಳಲು
ತಂಪು ಗಾಳಿ ನಿ ನಿಂತುಕೊಳ್ಳೆ ಇಲ್ಲಿ
ನನ್ನದೊಂದು ಮಾತು ಕೇಳೆಯ
ಎಲ್ಲೆಲ್ಲು ಹುಡುಕಿ
ನನ್ನ ಹುಡುಗಿ ಎಲ್ಲಿ
ಕಾಣುತಾಳೆ ನೋಡಿ ಹೇಳೆಯ
ಭೂಮಿಗು, ಬಾನಿಗು
ಹೂವಿಗು, ದುಂಬಿಗೂ
ಸೇತುವೆ ನೀನೆ ತಾನೆ
ಪ್ರೀತಿ ಒಂಥರಾ ಕಚಗುಳಿ
ಸೂರ್ಯ ಸಾಗಲಿ ಚಳಿ ಚಳಿ
ಚುಕ್ಕಿ ಆಡೋ ಆಟದೆ ಕಣ್ಣ ಮಿಂಚಿದೆ
ಹಕ್ಕಿ ಹಾಡೋ ಹಾಡಲಿ ದನಿಯು ಕೇಳಿದೆ
ಮೇಘ ಮಾಲೆ ನೀ ನನ್ನ ಮಾತು ಕೇಳೇ
ತೇಲಿ ನೀನು ಅಲ್ಲಿ ಹೋಗೆಯ
ಆಕೆಯನ್ನು ಕಂಡು ನಿನ್ನಲಿ ಎತ್ತಿಕೊಂಡು
ಬಂದು ನೀನು ನಂಗೆ ನೀಡೆಯ
ಕಾತುರ, ತಲ್ಲಣ
ಅತುರ, ಕಂಪನ
ತಾಳೆನು ತಿಳಿಯದೇನು
ಪ್ರೀತಿ ಒಂಥರಾ ಕಚಗುಳಿ
ಸೂರ್ಯ ಸಾಗಲಿ ಚಳಿ ಚಳಿ
ನಿರಂತರಾ ನಶೆಯದು
ಇದೇನಿದು ಜಾದು ತಿಳಿಯದು



Autor(en): Kaviraj


Attention! Feel free to leave feedback.