Shankar Shanbog - Kannada Kannada Songtexte

Songtexte Kannada Kannada - Shankar Shanbog




ತಟ್ಟಿನ ತಿನ್
ತಟ್ಟಿನ ತಿನ್
ಉಂಡ ಮನೆಗೆ ಎರಡು ಬಗೆಯು ಕುಂಡರುಗಳೇ ಕೇಳಿ
ಬಂದ ಬಂಧಾತಿಥಿಗಳೇ ಋಣ ತೀರಿಸಿ ಹೋಗಿ
ಕಂಡರು ಕಣ್ಣುಚ್ಚಿ ಕೂರು ಕನ್ನಡಿಗರೇ ಏಳಿ
ಏಳಿ ಎತ್ತೇಳಿ ಎತ್ತು ಕಿವಿಗೊಟ್ಟು ಕೇಳಿ
ಕನ್ನಡ ಕನ್ನಡ ಕನ್ನಡ
ಬರಿ ಭಾಷೆ ಅಲ್ಲ ಕಣೋ
ಕನ್ನಡ ಕನ್ನಡ ಕನ್ನಡ
ನಾವು ಬದುಕೋ ರೀತಿ ಕಣೋ
ಕನ್ನಡ ಕನ್ನಡ ಕನ್ನಡ
ಬರಿ ಭಾಷೆ ಅಲ್ಲ ಕಣೋ
ಕನ್ನಡ ಕನ್ನಡ ಕನ್ನಡ
ನಾವು ಬದುಕೋ ರೀತಿ ಕಣೋ
ಕಾವೇರಮ್ಮ ಅನ್ನೋ ದಣಿದ ದಾಹ ತೀರುವುದೋ
ಟುಕು ಟಕು ಟಕು ಟಕು ಟಕು ಟಕು ಟಟಾ
ಭುವನೇಶ್ವರಿ ಎನ್ನೋ ಭಯವು ಬಿಟ್ಟು ಓಡುವುದೋ
ಟುಕು ಟಕು ಟಕು ಟಕು ಟಕು ಟಕು ಟಟಾ
ಕನ್ನಡಕ್ಕಾಗಿ ಕೈಎತ್ತು ಸೈಡಮ್
ಗಂಪಾಗಿ ಇರುತ್ತೀಯ ಮೂರು ಹೊತ್ತು ಹೈ
ಅನ್ನ ನೀರು ಕುಡಿದ ಮೇಲೂ ನೀಯೆತ್ತು
ಇರದೆ ಇದ್ರೆ ಇರಬೇಡ ಇಲ್ಲಂತು
ಕನ್ನಡ ಕನ್ನಡ ಕನ್ನಡ
ಬರಿ ಭಾಷೆ ಅಲ್ಲ ಕಣೋ
ಕನ್ನಡ ಕನ್ನಡ ಕನ್ನಡ
ನಾವು ಬದುಕೋ ರೀತಿ ಕಣೋ
ತಟ್ಟಿನ ತಿನ್
ತಟ-ತಟ್ಟಿನ ತಿನ್
ಕನ್ನಡಕ್ಕೆ ಕಡ್ಡಾಯ ಯಾಕೆ ಬೇಕು ಮಾಲಾಯಾ
ನಮ್ಮ ಊರಲ್ಲೇ ನಾವು ಪರದೇಶಿಗಳೇ ನಯ್ಯಾ
ಭಾಷೆ ಬೆಳೆಸೋ ಹೊಣೆಯ ಗವರ್ಮೆಂಟಿಗೆ ಕೊಟ್ಟು ಬಿಟ್ರು
ತಟ್ಟಿನ ತಿನ್
ತಟ-ತಟ್ಟಿನ ತಿನ್
ಕನ್ನಡದ ಮಕ್ಕಳನ್ನು ಕಾನ್ವೆಂಟಿಗೆ ಕಳಿಸಿ ಕೊಟ್ರು
ತಟ್ಟಿನ ತಿನ್
ತಟ-ತಟ್ಟಿನ ತಿನ್
ಹೇಳು ಅಂದ್ರೆ ತಡವರಿಸದೆ ನಾಲಿಗೆ
ರೆಕ್ಕೆ ಕುಕ್ಕಾ ಬಲ್ತಿದ್ದಿಲ್ಲೆ ಹಾರೋದ್ಬಾಕಾ ಫಾರಿನ್ಗೆ
ಕನ್ನಡ ಕನ್ನಡ ಕನ್ನಡ
ಬರಿ ಅಲ್ಲ ಕಣೋ
ಕನ್ನಡ ಕನ್ನಡ ಕನ್ನಡ
ನಮ್ಮ ಆಟ ಪಾಟ ಊಟ ಕಣೋ ಕಣೋ ಕಣೋ
ತಟ್ಟಿನ ತಿನ್
ತಟ-ತಟ್ಟಿನ ತಿನ್
ಹೆತ್ತ ತಾಯಿ ಹಂಗೆ ತಾನೇ ತುಟ್ಟಿದ ತಾಯಿ
ಕುಟ್ಟಿದೂರು ಹಂಗೆ ತಾನೇ ಮೆಟ್ಟಿದ ಊರು
ವಲಸೆ ಬಂದ ಗೆಳೆಯ ವಸಿ ನನ್ಮಾರ್ ಕೇಳು
ತಟ್ಟಿನ ತಿನ್
ತಟ-ತಟ್ಟಿನ ತಿನ್
ನೆಲೆಸಿದ ಮೇಲಿಲ್ಲಿ ನಿನ್ನ ಊರೇ ಅಲ್ದೇ ಹೇಳು
ತಟ್ಟಿನ ತಿನ್
ತಟ-ತಟ್ಟಿನ ತಿನ್
ನೆರಳು ಕೊಟ್ಟ ತಾಯಿ ಮಡ್ಡಲ್ ಕೆಂಡಾ ಸುರ್ದು ಹೋಗ್ತೀಯ
ಕನ್ನ ಹಾಕಿ ಮನೆಗೆ ಕನ್ನ ಹಾಕಿ ಸುಖವಾಗಿರ್ತೀಯ
ಕನ್ನಡ ಕನ್ನಡ ಕನ್ನಡ
ಬರಿ ನಾಡು ಅಲ್ಲ ಕಣೋ
ಕನ್ನಡ ಕನ್ನಡ ಕನ್ನಡ
ನಮ್ಮ ಗುಂಡಿಗೆಯ ಗೂಡು ಕಣೋ ಹೌದು
ತಟ್ಟಿನ ತಿನ್
ತಟ-ತಟ್ಟಿನ ತಿನ್
ಅಲ್ಲಿ ಇಲ್ಲಿ ಕಲ್ ಹೊಡೆಯೋದು ಕನ್ನಡದ ಸೇರೇನಾ
ಮನುಷ್ಯನ್ ಮನುಷ್ಯ ಹಿಂಸೆ ಕೊಟ್ರೆ ಹೊತ್ಕೋಬೇಕು ಶಾಪಾನಾ
ನವಂಬರ್ ನಾಯಕರು ನವರಂಗಿಗಳಾದರು
ತಟ್ಟಿನ ತಿನ್
ತಟ-ತಟ್ಟಿನ ತಿನ್
ಚಳುವಳಿ ಚಾಳಿಗಿಡಿದು ಜೋಕರ್ ಎನಿಸಿಕೊಂಡರು
ತಟ್ಟಿನ ತಿನ್
ತಟ-ತಟ್ಟಿನ ತಿನ್
ಮೈಕ್ ಮುಂದೆ ಇದ್ದಾಗ್ ಮಾತ್ರ ಕನ್ನಡದ ಉದ್ದಾರ
ಮನೆಗ



Autor(en): Indra



Attention! Feel free to leave feedback.