V. Hari Krishna - Friendu Maduve Songtexte

Songtexte Friendu Maduve - V. Hari Krishna




ಫ್ರೆಂಡು ಮದುವೇಳುಂಡು ಕೈ ತೊಳ್ಕೊಳಿ
ಅಲ್ ದಿ ಬೇಸ್ಟು ಅಂದು ಒಮ್ಮೆ ತಬ್ಕೋಳಿ
ಫೋಟೋದಲ್ಲಿ ಎಲ್ರೂ ಹಲ್ಲು ಬಿಟ್ಕೋಳಿ
ಕಮ್ಮಿ ರೇಟು ಗಿಫ್ಟ್ ಎತ್ತಿ ಕೊಟ್ಬಿದಿ
ಕೈಗೆ ಬೂಂದಿ ಲಾಡಿಟ್ಟ ಫ್ರೆಂಡು ಪೆಂಡಾಲ್ ಹಾಕ್ಕೊಂಡ
ಇದ್ದೋಬ್ಬ ಗೆಳೆಯನೂ ಹೊಂಟೊದ ಲೈಫಿಂದ ಡುಂ ಡುಂ ಡುಂ
ಎಲ್ಲರೂ ಯು ಟರ್ನ್ ಹಿಡಿಯೋದು ವೈಫಿಂದ ಡುಂ ಡುಂ ಡುಂ
ಗದ್ದೆ ಬೆದರು ಬೊಂಬೆಯಂತೆ ನಿಂತೋನೆ ಟೈಯಿ ಕಟ್ಟಿ ಹಾಕಿಕೊಂಡು ಕೋಟನ್ನು
ಲೋಕದಲ್ಲಿ ಇಲ್ಲ ಬಿಡ್ರಿ ಯಾವನು ಮದುವೆ ಗಂಡಿಗಿಂತ ದೊಡ್ಡ ಕಾರ್ಟೂನು
ಅಮಾಯಕ ಯಕಾ ಯಕಾ ಯಕಾ
ಅಮಾಯಕ ಯಕಾ ಯಕಾ ಯಕಾ
ಅಂತಿಂತು ಹೊರಬಂದ ಕತ್ರೀನಾ ಕೈಫಿಂದ ಡುಂ ಡುಂ ಡುಂ ಕಾ
ಹಳೆ ಕೆಸು ಗೊತ್ತಾದ್ರೆ ಕೆರದೇಟು ವೈಫಿಂದ ಡುಂ ಡುಂ ಡುಂ ಕಾ
ಒಂದು ಸಾರಿ ತುಬ್ಬಿಕೊಂದು ಅತ್ಬಿಡಿ
ಒಳ್ಳೆದಾಗಲಿ ತಂದೆ ಅಂತ ಒಂಟ್ ಬಿಡಿ
ಸಂಜೆಮೇಳೆ ಮನೆ ಹತ್ರ ಹೋಗ್ಬೇಡಿ
ರಾತ್ರಿ ಹೊತ್ತು ಫೋನು ಗೀನು ಮಾಡ್ಬೇಡಿ
ಹೆಚ್ಚು ಕಮ್ಮಿ ಮುಗಿಸೋನೆ ಹನಿಮೂನ್ ಇಗ್ಯಾಕೆ ಬೇಕಿತ್ತು ಮದುವೆ ಪ್ಲಾನು
ಲವ್ವು ನೆತ್ತಿಗೇರಿ ತಾಳಿ ಕಟ್ಟವ್ನೆ ಮಾವನಿಂದ ಪಡೆದ ಚಡ್ಡಿ ಬನಿಯನ್ನು
ಅಮಾಯಕ ಯಕಾ ಯಕಾ ಯಕಾ
ಅಮಾಯಕ ಯಕಾ ಯಕಾ ಯಕಾ
ನೀನೇನೆ ನೋಡ್ಕೊಬೇಕು ಫ್ರೆಂಡನ್ನು ಇಲ್ಲಿಂದ ಡುಂ ಡುಂ ಡುಂ ಡುಂ ಕಾ ಕಾ
ಯಂಕಟ್ ರಾಮನ ಸ್ವಾಮಿ ಕಾಪಾಡು ಗೋವಿಂದ ಡುಂ ಡುಂ ಡುಂ ಡುಂ ಕಾ ಕಾ
ಪಾಪಾ 24 ಗಂಟೆ ಗಡಿಬಿಡಿ ಸೆಂಡಿಬಲ್ಲು ಮಂದಿ ನೀವು ತಿಳ್ಕೊಳ್ಳಿ
ಮದುವೆ ಆದ ಮಂದಿ ಪ್ಲಾಸು ಬ್ಯಾಕಲಿ ಸ್ವಂತ ಹೆಂಡ್ರು ತಬ್ಬಿಕೊಂಡು ಬೈಸ್ಕೊಳಿ





Attention! Feel free to leave feedback.