V.Hari Krishna, Vijay Prakash & Indu Nagaraj - Bangaaru Songtexte

Songtexte Bangaaru - Vijay Prakash , Indu Nagaraj , V. Hari Krishna




ಬಂಗಾರು ಬಂಗಾರು ಇನ್ಯಾಕೆ ತಡ ಬ್ಯಾಂಡು ಬಜಾ ಮಾಡು ಶುರು
ಬಂಗಾರು ಬಂಗಾರು ನಿ ಸ್ವಲ್ಪ ಇರು ಯಾಕೋ ನಂಗೆ ಟೆನ್ಶನ್ ಶುರು
ಅಪ್ಪಿಕೊಂಡು ಮುತ್ತು ಕೊಡಲೇ
ಲೇಫ್ಟಿಗ್ ಕೊಡಲೇ ರೈಟಿಗ್ ಕೊಡಲೇ
ಅಯ್ಯೋ ಮೂದೇವಿ ಅಯ್ಯೋ ಮೂದೇವಿ ಕಣಿ ಕೇಳು
ಅಗೋ ತನಕ ತಾಳು ನಮ್ಮ ಪೆಪ್ಪೆ ಪೆರ ಡುಂ ಡುಂ
ಕಟ್ಟು ಇಲ್ಲೇ ತಾಳಿ ನಾ ರೆಡಿ ಕಣೋ ಏಕದಂ
ಬಂಗಾರು ಬಂಗಾರು ಇನ್ಯಾಕೆ ತಡ ಬ್ಯಾಂಡು ಬಜಾ ಮಾಡು ಶುರು
ನನ್ನ ಬಿಟ್ಟು ಬೇರೆ ಹೆಣ್ಣ ಕಣ್ಣು ಎತ್ತಿ ನೋಡ್ಲೆಬಾರದು ನೀನು
ಮೊನ್ನೆ ಅಲ್ಲಿ ಸಿಕ್ಕಿದ್ಲಲ್ಲಾ ನಿನ್ನ ಫ್ರೆಂಡು ಅವಳ ನಂಬರ್ ಏನು
ನಾಯಿ ಬಾಲ ಡೊಂಕೆನೆ
ನಿನ್ನದೇನಾ ಸಂಶೋಧನೆ
ಬಾಲ ಕಟ್ಟು ಮಾಡೋದು ನಂಗೆ ಗೊತ್ತೈತೆ
ಸಿಟ್ಟಲ್ ನಿನ್ನ ಚಂದ ಡಬ್ಬಲ್ಲು ಆಗುತ್ತೆ
ಹೇ ನಡಿ ನಡಿ ಡ್ಯೂಡು ಬಾ ಟಪ್ಪಾಂಗುಚ್ಚಿ ಆಡು
ಬೇಡ ಇಷ್ಟು ಸ್ಪೀಡು ಇದು ಪುಬ್ಬುಲಿಕ್ಕು ರೋಡು
ಹೊಯ್ ಇಸಿ ಅಂತ ಅನ್ಕೊಬೇಡ ಮೈಸೂರು ಹುಲಿ ಇವನು
ನೀನು ಹುಲಿ ಆದ್ರೆ ನಿನ್ನ ಮೇಲೆ ಕುರೂ ಚಾಮುಂಡಿನೆ ನಾನು
ಬಹಳ ಇದೆ ನಿಂಗೆ ಫ್ಯಾಟು
ತಿನ್ನುವೆ ಕಣೋ ಸರಿ ಏಟು
ಹಿಂಗೆ ಆದ್ರೆ ನಿಂಗೆ ಡೈವೊರ್ಸು ಕೊಡ್ತಿನೆ
ಹೇ ಮರ್ಡರ್ ಅಗೊಯ್ತಿಯಾ ಅದೇ ದಿವಸಾನೆ
ಹಾ ಬಿಡೆ ಬಿಡೆ ಚಿನ್ನ ನಾನ್ ಬಿಡ್ತಿನೆನೆ ನಿನ್ನ
ದಾರಿಗೆ ಬಂದ್ರೆ ನಿನ್ನ ಆರೋಗ್ಯಕ್ಕೆ ಒಳ್ಳೇದ್ ಇನ್ನ
ಬಂಗಾರು ಬಂಗಾರು ಇನ್ಯಾಕೆ ತಡ ಬ್ಯಾಂಡು ಬಜಾ ಮಾಡು ಶುರು
ಬಂಗಾರು ಬಂಗಾರು ನಿ ಸ್ವಲ್ಪ ಇರು ಯಾಕೋ ನಂಗೆ ಟೆನ್ಶನ್ ಶುರು






Attention! Feel free to leave feedback.