Apoorva Sridhar - Asadullah Daadi Bitta Lyrics

Lyrics Asadullah Daadi Bitta - Apoorva Sridhar




ಅಸಾದುಲ್ಲಾ ದಾಡಿ ಬಿಟ್ಟ
ತೆಲಾಡಿದೆ ಮನ
ತುರ್ರೆಮಣಿ ಮುತ್ತು ಕೊಟ್ಟ
ಚುರ್ರೆಂದಿತು ಯೌವನ
ಆರಂಭಕ್ಕೆ ಬಾನ ಗೋಷ್ಠಿ
ರಂಗೇರಿದೆ ಸುತ್ತ ಸೃಷ್ಟಿ
ಶುಭೋದಯ ಸಂಜೆಯಲಿ
ಅಸಾದುಲ್ಲಾ ದಾಡಿ ಬಿಟ್ಟ
ತೇಲಾಡಿದೆ ಮನ
ವೇದ ಉಪನಿಷತ್ತಿನ ಸಹಾಯ
ಬೇಕಾ ಪ್ರಪಂಚವ ನೋಡಲು
ಒಂದೇ ಮರದಡಿಯಲ್ಲಿ ತಪಾನ
ಬೇಡ ಬಾಳಿನ ಗುಟ್ಟು ತಿಳಿಯಲು
ಶುಭೋದಯ ಸಂಜೆಯಲಿ
ಅಸಾದುಲ್ಲಾ ದಾಡಿ ಬಿಟ್ಟ
ತೇಲಾಡಿದೆ ಮನ
ಸ್ವರ್ಗ ನರಕಗಳಿವೆ ಇಲ್ಲೇನೆ
ನೋಡು ನೀ ಮಾಡೋ ಕೆಲಸದಲ್ಲಿಯೇ
ಚಸ್ಮಾ ನಯನಕಿರಲಿ ಚಿತ್ತಾರ
ದೂಡು ತನ್ನಿಷ್ಟದಂಗೆ ಓಡಲಿ
ಶುಭೋದಯ ಸಂಜೆಯಲಿ
ಅಸಾದುಲ್ಲಾ ದಾಡಿ ಬಿಟ್ಟ
ತೇಲಾಡಿದೆ ಮನ
ತುರ್ರೆಮಣಿ ಮುತ್ತು ಕೊಟ್ಟ
ಚುರ್ರೆಂದಿತು ಯೌವನ
ಆರಂಭಕ್ಕೆ ಬಾನ ಗೋಷ್ಠಿ
ರಂಗೇರಿದೆ ಸುತ್ತ ಸೃಷ್ಟಿ
ಶುಭೋದಯ ಸಂಜೆಯಲಿ



Writer(s): Arasu Anthare



Attention! Feel free to leave feedback.