Lyrics Chocolate Girl - Chandan Shetty
Hey
yeah
ಶಾಭಾಷ್
Please
ಕಣೇ
ಮಾಡಬೇಡ
Break-up
ಕಾಣುತ್ತೀಯ
Bomb
in
that
make-up
ನೀನು
Road
cross
ಮಾಡಿದರೆ
traffic
block
ಎದ್ದು
ನಿಲ್ಲುತಾರೆ
ಕಂಡು
ನಿನ್ನ
ತುಂಡು
red
top
ತಾತಪ್ಪ
ಆದ
tension
ನೋಡಿ
ನಿನ್ನ
figure
ಎಲ್ಲಾರು
ಸಾಯೊದಕ್ಕೆ
ready
ನೀ
ಒತ್ತು
trigger
ದೊಡ್ಡ
ಮಂದಿ
ಮಕ್ಕಳೆಲ್ಲ
ನಿನ್ನ
ಸುತ್ತಿಸಿದರು
ಆ
super
sexy
carಅಲ್ಲಿ
ಆ
dry-ಜಾಮೂನ್
ಸಿಕ್ಕುತ್ತಿತ್ತು
ಪೆಟ್ಟಿ
ಅಂಗ್ಡಿಲಿ
ನೀ
ಅದ್ನು
ಹೋಗಿ
ತಿಂದೆ
fivestarಅಲ್ಲಿ
ಯಪ್ಪ
ಎಷ್ಟೋ
ಜನ
ಬರೆದರು
ಚೀಟಿ
ನಿನ್ನ
ಹೆಸರಿಗೆ
ಅವರ
bloodಅಲಿ
Full
heat-u
ಮಾಡಿ
lastಇಗೆ
ಇಟ್ಟೆ
Ice-cream
ಅವರ
ಬಾಯಲಿ
ಪಕ್ಕಾ
chocolate
girl
ಇವಳು
ಪಕ್ಕಾ
chocolate
girl
ಪಕ್ಕಾ
chocolate
girl
ಇವಳು
ಪಕ್ಕಾ
chocolate
girl
ಶಾಭಾಷ್
ಎಷ್ಟ್
ದಿನ
ಆಯ್ತು
ಹೋಗಿ
ದೇವಸ್ಥಾನಕೆ
ಪೂಜರಿ
ಪಾಪ
ಬೇಜಾರ್
ಅಗಿದ್ದಾನೆ
ನಿನ್ನ
ನೋಡದೆ
ನಮ್ಮ
ಅಜ್ಜಿ
ತೊಟ್ಟ
ಸೀರೆ
ನಿಂಗೆ
ಕೊಟ್ಟರೆ
Tailorಇಗೆ
ಕೊಟ್ಟು
ಇಪ್ಪತ್ತೆರಡು
ಪುಟ್ಟ
ಲಂಗ
ಹೊಲೆಸಬಹುದು
ನಿನ್ನ
outfit
ತುಂಬಾ
cool
ಆಗಿದೆ
ಕಾಲಿಗೆ
ತೊಟ್ಟ
heals
ಅಯ್ಯೋ
ತುಂಬಾ
cute
ಆಗಿದೆ
ಪುಟ್ಟ
ಬಾಲಕರು,
ಯುವಕರು,
ನಾಗರೀಕರು
ನಿನ್ನನ್ನು
ನೋಡಿ
ಎಲ್ಲಾ
ಬೆಚ್ಚಿ
ಬಿದ್ದರೋ
ಹಿಂಗೆ
ಪಟ್ತ
ತೊಟ್ಟಿ
ಹೋಗಿ
ನಿಂತರೇ
ರಾಜನತ್ತಿರ
ಆಸ್ತಿ
ಬರ್ದು
ಕೊಟ್ಟು
ಸೇರುತ್ತಾನೆ
ಧರ್ಮ
ಛತ್ತುರ
ಬ್ಯಾಡಲೆ
ಹಿಂಗ್
ಮಾಡಬ್ಯಾಡಲೆ
ಇದೆಲ್ಲ
ನೋಡಿ
ನಾವು
ಎಲ್ಲಿಗ್
ಹೋಗೋದ್
ಹೇಳಲೆ
(ಅಯ್ಯೊ)
ಬಿಡ್ರಲೆ
ಇದೆಲ್ಲ
ಬಿಡ್ರಲೆ
ಅತಿ
ಆಸೆ
ಪಟ್ಟರೆ
ಮಂಗನಾಗುತೀಯಲೆ
(Oh,
yeah)
ಪಕ್ಕಾ
chocolate
girl
ಇವಳು
ಪಕ್ಕಾ
chocolate
girl
ಪಕ್ಕಾ
chocolate
girl
ಇವಳು
ಪಕ್ಕಾ
chocolate
girl
ಶಾಭಾಷ್
Booze
ಮಾಡುತೀಯ,
smoke
ಮಾಡುತೀಯ
ಎಲ್ಲರಂತೆ
tightಆಗಿ
dance
ಮಾಡುತೀಯ
Walk
ಮಾಡುವಾಗ
ತಪ್ಪಿ
slip
ಆಗುತೀಯ
ಬೇರೆ
ಮೈಯ
ಮೇಲೆ
ಬಿದ್ದು
ನೀನೆ
ಜಗಳವಾಡುತೀಯ
Strike
ಮಾಡುತಾರೆ
ಎಲ್ಲಾ
ಸುಂದರ
ನಾರಿಯರು
ಹೇಳೋರು
ಕೇಳೋರು
ಇಲ್ಲಿ
ಯಾರೂ
ಇಲ್ಲ
ಬಾ
ಗುರು
ಹಿಂಡ್
ಹಿಂಡು
ಪುಂಡರೆಲ್ಲ
ಮನೆಯ
ಬಿಟ್ಟರು
ಗೊತ್ತಿಲ್ಲ
ಎಲ್ಲಿಗೋದರು,
ಎಲ್ಲ
ಕಾಣೆಯಾದರು
ಹಿಂಗೆ
ಎಷ್ಟು
ಅಂತ
ಹುಡ್ಗರನ್ನ
ನೀನು
mental-u
ಮಾಡ್ತಿಯ
Lastಇಗ್
ಯಾವ್ದೊ
ಪಾಪದ್
ಹುಡುಗನನ್ನು
ಮದುವೆ
ಆಗ್ತೀಯ
ಬ್ಯಾಡಲೆ
ಹಿಂಗ್
ಮಾಡಬ್ಯಾಡಲೆ
ಇದೆಲ್ಲ
ನೋಡಿ
ನಾವು
ಎಲ್ಲಿಗ್
ಹೋಗೋದ್
ಹೇಳಲೆ
(ಅಯ್ಯೊ)
ಬಿಡ್ರಲೆ
ಇದೆಲ್ಲ
ಬಿಡ್ರಲೆ
ಅತಿ
ಆಸೆ
ಪಟ್ಟರೆ
ಮಂಗನಾಗುತೀಯಲೆ
(Oh,
yeah)
ಪಕ್ಕಾ
chocolate
girl
ಇವಳು
ಪಕ್ಕಾ
chocolate
girl
ಪಕ್ಕಾ
chocolate
girl
ಇವಳು
ಪಕ್ಕಾ
chocolate
girl
ಪಕ್ಕಾ
chocolate
girl
ಇವಳು
ಪಕ್ಕಾ
chocolate
girl
ಪಕ್ಕಾ
chocolate
girl
ಇವಳು
ಪಕ್ಕಾ
chocolate
girl
This
is
ಕನ್ನಡ
Rapper
ಚಂದನ್
ಶೆಟ್ಟಿ
C.S
ಶಾಭಾಷ್

Attention! Feel free to leave feedback.