Lyrics
ಯಾಕಮ್ಮ
ನಗ್ತೀಯ
ಹಿಂಗ್ಯಾಕೆ
ಕೊಲ್ತಿಯ,
ನಿನ್
ನಗು
ನೋಡ್
ಬಿಟ್ಟು
bulb
off
ಆಗೋಯ್ತು,
Strong
ಇತ್ತು
ನನ್
body,
weak
ಆಯ್ತು
ನಿನ್
ನೋಡಿ
ಆಗ್
ಬಿಟ್ರೆ
ನಾವ್
ಜೋಡಿ,
ಕೊಲವೆರಿ
ಡಿ
ಕೇಳೇ
twinkle
twinkle
little
star
ನೀನೇ
ನನ್ನ
super
star
ನಾನೇ
ನಿನ್ನ
ರಾಜಕುಮಾರ
No
problem
ನಿನ್ನ
height-u
ಸ್ವಲ್ಪ
ಜಾಸ್ತಿನೇ
No
problem
ನಿನ್ನ
waiting
list
ಅಲ್ಲಿ
ನಾನಿದ್ರೂನೂ
No
problem
ನಿನ್ನ
heart
ಅಲ್ಲಿ
ಜಾಗ
ಕೊಟ್ರೆ
Life
long
ಅಲ್ಲೇ
ನಾನು
ಜಾಂಡ
ಊದ್ತೀನೇ
Strong
ಇತ್ತು
ನನ್
body,
weak
ಆಯ್ತು
ನಿನ್
ನೋಡಿ
ಆಗ್
ಬಿಟ್ರೆ
ನಾವ್
ಜೋಡಿ,
ಕೊಲವೆರಿ
ಡಿ
(Everybody
listen
to
my
love
beat
I
am
lost
and
my
heart
ಹಾಡುತೈತೆ
I
don't
want
ಅಂದ್ರೂ
love
ಅಗುತೈತೆ
ಶಿವರಾಜ್ಕುಮಾರು
ನಮ್
missಯಿಗೆ
ಢಮಾರ್)
Love
schoolಯಿಗೆ
ನೀ
teacher
ಆದರೆ
Front
bench
ಅಲಿ
ನಾ
student
ಆಗುವೆ
ರಾಮಂಗಾಗಿ
ಸೀತಾ
ಶಿವುಗಾಗಿ
ಗೀತಾ
ನಂಗೆ
ನೀನು
ಸ್ವಂತ
ಬಾ
military
hotelಅಲ್
ಮುದ್ದೆ
ತಿನ್ನೋಣ
No
problem
(No
problem)
ನಿಂಗೆ
flash
back-u
ಇದ್ರೂನು
No
problem
(No
problem)
ನನ್ನ
ATM
ಮಾಡ್ಕೊಂಡ್ರೂನು
No
problem
(No
problem)
ನಿನ್ನ
mummy
daddy
ನೋ
ಅಂದ್ರುನೂ
ಅವರ
ಕಾಲಿಗ್
ಬಿದ್ದಾದ್ರೂನೂ
ಒಪ್ಸಿ
ಕೋಳ್ತೀನೆ
Strong
ಇತ್ತು
ನನ್
body,
weak
ಆಯ್ತು
ನಿನ್
ನೋಡಿ
ಆಗ್
ಬಿಟ್ರೆ
ನಾವ್
ಜೋಡಿ
ಡಿ
ನಿನ್ನ
ಸೆಲ್ಲಿಗೆ
ನಾ
headphone
ಆಗುವೆ
ನೀ
ಕಟ್ಟೋ
billಯಿಗೆ
ನಾ
ಸಾಲ
ಮಾಡುವೆ
सपनो
की
रानी
ಹತ್ತು
ನನ್ನ
ದೋಣಿ
ಬೇಕಿಲ್ಲ
ಏಣಿ
ನೀರಿಲ್ದೆ
ಇರೋ
ನದಿ
ದಾಟೋನ್ವೇ
No
problem
(No
problem)
ನಿನ್ನ
color
ಸ್ವಲ್ಪ
ಜಾಸ್ತಿನೇ
No
problem
(No
problem)
ನೀನು
ಅರೇಬೀಯನ್
ಟಗರಾದ್ರು
No
problem
(No
problem)
ನೀನು
ಒಪ್ದೆ
ಗಿಪ್ದೆ
ಇದ್ಬುಟ್ರೆ
ನಾನ್
TV
nine
live
ಅಲ್ಲಿ
ಕೂತು
ಬಾಯ್
ಬಡ್ಕೊತಿನೇ
Strong
ಇತ್ತು
ನನ್
body,
weak
ಆಯ್ತು
ನಿನ್
ನೋಡಿ
ಆಗ್
ಬಿಟ್ರೆ
ನಾವ್
ಜೋಡಿ,
ಕೊಲವೆರಿ
ಡಿ
1 Bhajare Bhajare Bhajarangi (From "Bhajarangi 2")
2 Vajrakaya
3 Sri Krishna
4 Mandhara
5 No Problem
6 Nee Sigoovaregu (From "Bhajarangi 2")
7 Jiya Teri Jiya Meri
8 Jai Maruthi
9 Thukathu Gada Bada
10 Bossu Nam Bossu
11 Rajastani Pungi
12 Ding Ding Dong (From "Jai Maruthi 800")
13 Usire - From "Vajrakaya"
14 Jai Bajarangi
15 Rere Rere Bhajarangi (From "Bhajarangi 2")
16 Kandamma Muddamma
17 Re Re Bajarangi
18 Vajrakaya (Theme Music)
19 Vaidyo Narayano Hari
Attention! Feel free to leave feedback.