Lyrics Allah Allah Neene - Dr. Rajkumar
ಅಲ್ಹಾ
ಅಲ್ಹಾ.
ನೀನೇ
ಎಲ್ಲಾ...
ಅಲ್ಹಾ
ಅಲ್ಹಾ
ನೀನೇ
ಎಲ್ಲಾ
ನ್ನಿನ್ನನು
ಬಿಟ್ಟರೆ
ಗತಿಯಾರಿಲ್ಲ
ನಿನ್ನದೆ
ಜಗವೆಲ್ಲಾ...
ನ್ನಿನ್ನನು
ಬಿಟ್ಟರೆ
ಗತಿಯಾರಿಲ್ಲ
ನಿನ್ನದೆ
ಜಗವೆಲ್ಲಾ...
ಲಾ
ಇಲಾಹಾ
ಇಲ್ಹಲ್ಲಾ,
ಮಹ್ಮದೂರ
ಸುರಲ್ಹಾ...
ಹಯ್ಯಸಲಾ೦,
ಹಯ್ಯ
ಅಲ್ಹಾ
ಅಲ್
ಲಫಲ್ಹಾ
ಲಾ
ಇಲಾಹಾ
ಇಲ್ಹಲ್ಲಾ,
ಮಹ್ಮದೂರ
ಸುರಲ್ಹಾ...
ಹಯ್ಯ
ಸಲಾ೦,
ಹಯ್ಯ
ಅಲ್ಹಾ
ಅಲ್
ಲಫಲ್ಹಾ
ಅಲ್ಹಾ
ಅಲ್ಹಾ
ನೀನೇ
ಎಲ್ಲಾ...
ಅಲ್ಹಾ
ಅಲ್ಹಾ
ನಿನ್ನದೆ
ಎಲ್ಲಾ...
ಬೀಸುತ
ಓಡುವ
ತ೦ಬೆಲರೆಲ್ಲಾ,
ಬಾನಲಿ
ಹಾರುವ
ಹಕ್ಕಿಗಳೆಲ್ಲಾ...
ಬೀಸುತ
ಓಡುವ
ತ೦ಬೆಲರೆಲ್ಲಾ,
ಬಾನಲಿ
ಹಾರುವ
ಹಕ್ಕಿಗಳೆಲ್ಲಾ...
ಕಡಲಲಿ
ಏಳುವ
ಅಲೆ
ಅಲೆಯಲ್ಲಾ
ಅಲ್ಹಾ
ಅಲ್ಹಾ
ಎನುತಿದೆಯಲ್ಲಾ.
ಅಲ್ಹಾ
ಅಲ್ಹಾ
ಎನುತಿದೆಯಲ್ಲಾ.
ಅಲ್ಹಾ
ಅಲ್ಹಾ
(ಯಾಅಲ್ಹಾ
S1)
ನೀನೇ
ಎಲ್ಲಾ(ಹಾಯ್
ಅಲ್ಹಾ
S1)
ನ್ನಿನ್ನನು
ಬಿಟ್ಟರೆ
ಗತಿಯಾರಿಲ್ಲ
ನಿನ್ನದೆ
ಜಗವೆಲ್ಲಾ...
ನನ್ನ
ಬಾಳಲ್ಲಿ
ನೆಮ್ಮದಿಯಿಲ್ಲ
ಎಲ್ಲೆಡೆ
ಕತ್ತಲೇ
ತು೦ಬಿದೆಯಲ್ಲಾ.
ದಾರಿಯ
ತೋರುವರಾ.ರು
ಇಲ್ಲಾ...
ದಾರಿಯ
ತೋರುವರಾ.ರು
ಇಲ್ಲಾ...
ನೀ
ಕೈಬಿಟ್ಟರೇ
ಬದುಕೇ
ಇಲ್ಲಾ...
ಅಲ್ಹಾ
ಅಲ್ಹಾ
ಅಲ್ಹಾ
ನೀನೇ
ಎಲ್ಲಾ
ನ್ನಿನ್ನನು
ಬಿಟ್ಟರೆ
ಗತಿಯಾರಿಲ್ಲ
ನಿನ್ನದೆ
ಜಗವೆಲ್ಲಾ...
ಯಾಲ್ಹಾ.
ಅಲ್ಹಾ...
ಯಾ
ಅಲ್ಹಾ
(4
ಸಲ)
ಅಲ್ಹಾ
. ಎ೦ದರೆ
ಕಷ್ಟಗಳಿಲ್ಲಾ
ಕಷ್ಟಗಳಿಲ್ಲಾ
ಅಲ್ಹಾ
. ಎ೦ದರೆ
ವೇದನೆಯಿಲ್ಲಾ
ವೇದನೆಯಿಲ್ಲಾ
ಅಲ್ಹಾ
. ಎ೦ದರೆ
ಕಷ್ಟಗಳಿಲ್ಲಾ
ಯಾಅಲ್ಹಾ
ಅಲ್ಹಾ
. ಎ೦ದರೆ
ವೇದನೆಯಿಲ್ಲಾ
ಹಾಯ್
ಅಲ್ಹಾ
ಅಲ್ಹಾ
ನೀನು
ದಯೆ
ತೋರಿದರೆ
ಮುಳ್ಳು
ಹೂವಾಗಿ
ಅರಳುವುದಲ್ಲಾ
ಮುಳ್ಳು
ಹೂವಾಗಿ
ಅರಳುವುದಲ್ಲಾ
ಅಲ್ಹಾ
ಅಲ್ಹಾ
ನೀನೇ
ಎಲ್ಲಾ
ನ್ನಿನ್ನನು
ಬಿಟ್ಟರೆ
ಗತಿಯಾರಿಲ್ಲ
ನಿನ್ನದೆ
ಜಗವೆಲ್ಲಾ...
ಲಾ
ಇಲಾಹಾ
ಇಲ್ಹಲ್ಲಾ,
ಮಹ್ಮದೂರ
ಸುರಲ್ಹಾ...
ಹಯ್ಯಸಲಾ೦,
ಹಯ್ಯ
ಅಲ್ಹಾ
ಅಲ್
ಲಫಲ್ಹಾ
ಅಲ್ಹಾ
ಅಲ್ಹಾ
(ಯಾಅಲ್ಹಾ)
ನೀನೇ
ಎಲ್ಲಾ
(ಹಾಯ್
ಅಲ್ಹಾ)
ಅಲ್ಹಾ
ಅಲ್ಹಾ
ನಿನ್ನದೆ
ಎಲ್ಲಾ
ಅಲ್ಹಾ
ಅಲ್ಹಾ
ನೀನೇ
ಎಲ್ಲಾ
ಅಲ್ಹಾ
ಅಲ್ಹಾ
ನಿನ್ನದೆ
ಎಲ್ಲಾ
ಅಲ್ಹಾ
ಅಲ್ಹಾ
ನೀನೇ
ಎಲ್ಲಾ
ಅಲ್ಹಾ
ಅಲ್ಹಾ
ನಿನ್ನದೆ
ಎಲ್ಲಾ.
ಅಲ್ಹಾ
ಅಲ್ಹಾ
ನೀನೇ
ಎಲ್ಲಾ
ಅಲ್ಹಾ
ಅಲ್ಹಾ
ನಿನ್ನದೆ
ಎಲ್ಲಾ.
Attention! Feel free to leave feedback.