Lyrics Vasanti Vasanti - Hariharan , Shreya Ghoshal
ವಾಸಂತಿ
ವಾಸಂತಿ
ನನ್ನೆದೆ
ತೋಟಕೆ
ಬರುತೀಯ
ಓ
ಬರುತೀಯ
ಜೀವ
ನಿಂಗೆ
ಕೊಡುತೀನಿ
ಪ್ರೀತಿಯ
ಚೆಲ್ಲುತ
ಇರುತೀಯ
ಎದೆಯಲ್ಲಿ
ಇರುತೀಯ
ನಿನ್ನ
ಪ್ರೀತಿ
ಕಡಿಯೋಕೆ
ಹುಟ್ಟಿ
ಬಂದೆ
ನಾ
ಜನ್ಮ
ಜನ್ಮ
ಹೀಗೇನೆ
ಬಿಟ್ಟು
ಹೊಗೇನಾ
ಒಪ್ಪಿದೆ
ಒಪ್ಪಿದೆ
ಮಾತಿಗೆ
ಒಪ್ಪಿದೆ
ಅಪ್ಪಿದೆ
ಅಪ್ಪಿದೆ
ಹೃದಯವಾ
ಅಪ್ಪಿದೆ
||ವಾಸಂತಿ
ವಾಸಂತಿ
||
ಸುಂಟರಗಾಳಿ
ಹದಿನೆಂಟರ
ಪೋರಿ
ತಾಂಬೆಳರ
ತಂಪಿನಲಿ
ಏತಕೆ
ಬೆವರುತಿಯ
ಓ
ಆಸೆಯನ್ನೆಲ್ಲ
ನನ್ನಾಸೆಯನ್ನೆಲ್ಲಾ
ನಾಚಿಕೆಯು
ತಡೆಯುತಿದೆ
ಏತಕೆ
ಕಾಡ್ತಿಯ
ಅಯ್ಯೋ
ತಿಳಿದೋಯ್ತು
ನಿನ್ನಾಸೆ
ಬಯಲಾಯ್ತು
ಜಾಣ
ಸರಿಹೋಯ್ತು
ನನಗೀಗ
ಖುಷಿಯಾಯ್ತು
ಇಷ್ಟವೇ
ಇಷ್ಟವೇ
ನಂಗೆ
ನೀನಿಷ್ಟವೇ
ಇಷ್ಟವೇ
ಇಷ್ಟವೇ
ಎಲ್ಲವೂ
ಇಷ್ಟವೇ
ತುಂಟರೆ
ತುಂಟ
ನನ್ನೊಳವಿನ
ನೆಂಟ
ನನ್ನೆದೆಗೆ
ಚೆಲ್ಲಿರುವೆ
ಕನಸಿನ
ಓಕುಳಿಯ
ಕಿಲ
ಕಿಲ
ವಾಣಿ
ಮನ
ಪುಲಕಿಸೋ
ರಾಣಿ
ನನ್ನೆದೆಯ
ಸೀಳಿರುವೆ
ಕಚಗುಳಿ
ಇಟ್ಟಿರುವೆ
ಪಾಪ
ನೀನಲ್ವ
ನಿಂಗೇನೂ
ಗೊತ್ತಿಲ್ವ
ಇನ್ನು
ಮುಗಿದಿಲ್ವಾ
ನಿನ್
ಕಾಟ
ತಪ್ಪೋಲ್ವ
ಸಂಘಮ
ಸಂಗಮ
ಸರಳವೇ
ಸಂಗಮ
ಸಂಭ್ರಮ
ಸಂಭ್ರಮ
ಸಕಲವೂ
ಸಂಭ್ರಮ
||ವಾಸಂತಿ
ವಾಸಂತಿ||
Attention! Feel free to leave feedback.