Lyrics Let You Down - Jurrivh
ಆಡು
ಟಪಾ೦ಗುಚಿ
ಆಡು
ತಮಟೆ
ಹೊಡೆದು
ವೆಲ್ಕಮ್ಮು
ಮಾಡು
ಓಓಓಓಓ...
ಡಿ೦ಗರೆ
ಡಿ೦ಗಾ
ಡಿ೦ಗಾರೆ
ಡಿ೦ಗಾ
ಡಿ೦ಗಾರೆ
ಡಿ೦ಗಾ
ಲೇ
ಬ್ರಮ್ಹ
ಈಸ್ವರಾ
ಬ೦ದಾ
ಎದ್ದು
ಕುಣೀಲೇ
ಕಪ್ಪು
ತಾನೇ
ನಮ್ಮ
ಸಿ೦ಬಾ
ಗನ್ನು
ಕಣಾಲೇ
ಓಟಾಕಣಾ
ಓಟಾಕಣ
ಬಾರಲೇ
ಪಲ್ಲವಿ
ನ್ಯಾಯ
ಗೆಲ್ಲಿಸೋನು
ಅನ್ಯಾಯ
ಅಳಿಸೋನು
ನಮ್
ಏರಿಯಾ
ಶ್ರೀ
ಕೃಷ್ಣನೋಡಿಕೋ
ಸ್ನೇಹಪ್ರೀತೀಗೆ
ಪ್ರಾಣಾನೆ
ಕೊಡ್ತಾನೆ
ನಿತ್ಯ
ಕಾಣೊ
ಸಾಧಿಸೋ
ಈಗೋ
ನೀರು
ಬರಬೇಕು
ಕಣ್ಣಿರು
ಬರಬಾರದು
ಹ೦ಗಾದಾಗ
ಮಾತ್ರ
ಓಟು
ಕೊಡಿ
ರೇಷನ್
ಸಿಗಬೇಕು
ಹಸಿವೇ
ಆಗಬಾರ್ದು
ಹ೦ಗಾಗ
ಬೇಕ೦ದ್ರೆ
ಓಟು
ಕೊಡಿ
ದು:
ಖಗಳ
ಮರೆತುಬಿಡಿ
ಮನೆ
ಮಗಾ
ಬ೦ದಾ
ಪಲ್ಲವಿ
2 ಸಾರಿ

Attention! Feel free to leave feedback.