Lyrics Thoo Nan Makla - Kailash Kher
ಥೂ
ನನ್
ಮಕ್ಳ
ಗಂಡಸರ
ನೀವು
ಮಿಸೆ
ಇದ್ದರೆ.
ಎಪ್ಪತರಲ್ಲೂ
ಎದ್
ಬಂದ್ರಲ್ಲೋ
ಅಣ್ಣಾ
ಅಜಾರೆ.
ಕೋಟಿ
ಕೋಟಿ
ನಾ
ಯಾರು
ಲೂಟಿ
ಮಾಡ್ತಿದ್ರು.
ಮೂರು
ಕೋತಿ
ತರ
ಮುಚ್ಕೋಡು
ಕುತ್ರಾಲರೊ.
ಕೊಳ್ಳೇ
ಹೊದ್ಮಾಲೇ
ಬಾಗಿಲು
ಹಕ್ಕೊಲ್ಲೋ.
ನಿಮ್ಮ
ಜಾತಿ
ಬುದ್ದಿ
ಬಿಟ್ಟೆ
ಇಲ್ವಲ್ರೋ.
ಥೂ
ನನ್
ಮಕ್ಳ
ಗಂಡಸರ
ನೀವು
ಮಿಸೆ
ಇದ್ದರೆ.
ಎಪ್ಪತರಲ್ಲೂ
ಎದ್
ಬಂದ್ರಲ್ಲೋ
ಅಣ್ಣಾ
ಅಜಾರೆ.
ಒಂದೊಟಿಗಿಷ್ಟು
ಇಷ್ಟು
ಪಿಕ್ಸು.
ಗೆದ್ದು
ಬಂದ್ಮೇಲೆ
ಎಲ್ಲಾ
ಕಕ್ಸು.
ಪುಡಾರಿಗಳ
ಟ್ರಿಕ್ಸು
ಕಕ್ಕಾ
ಮಾಡೋಕು
ಇಲ್ಲಿ
ಟಾಕ್ಸ್.
ಪ್ರಜೆಯೇ
ಪ್ರಭುವು
ಒಂದೇ.
ದಿನ
ಉಳಿದೈದು
ವರ್ಷ
ಇರ್ತನಾ
.
ಡೆಮಾಕ್ರಸಿ
ಬ್ಯುರೊಕಸಿ
ಮಿನಿ
ಮಿನಿ
ಕಾಸು
ನಾನು
ನೀನು.
ಥೂ
ನನ್
ಮಕ್ಳ
ಗಂಡಸರ
ನೀವು
ಮಿಸೆ
ಇದ್ದರೆ.
ಎಪ್ಪತರಲ್ಲೂ
ಎದ್
ಬಂದ್ರಲ್ಲೋ
ಅಣ್ಣಾ
ಅಜಾರೆ.
ಅಂಡಿ
ಗೆ
ಇಟ್ರು
ಫೈರು
ಯಾರಿಗೆ
ಕೆಲಕ್ಕಿಲ್ಲಾ
ಮೀಟ್ರು
ಅತ್ಕೊಡು
ಉರಿದ್ರು
ಉರು
ಇದು
ಮತಡ್ಕ
ಒಂದು
ಮ್ಯಾಟ್ರು
ವಾಂತಿ
ಅಗೋದ್ರು
ಇಲ್ಲಿ
ಶಾಂತಿ.
ಭಾಷಣ
ಬಿಗಿಯೋದೆ
ಇಲ್ಲಿ
...
ಕ್ರಾಂತಿ
ಟಿವಿ
ನೋಡಿ
ಪೇಪರ್
.
ಓದಿ
ಸೂ
ಸೂ
ಮಾಡಿ
ಮಳ್ಕೊಳ್ಳೋರೆ.
ಥೂ
ನನ್
ಮಕ್ಳ...
ಥೂ
ನನ್
ಮಕ್ಳ
ಗಂಡಸರ
ನೀವು
ಮಿಸೆ
ಇದ್ದರೆ.
ಎಪ್ಪತರಲ್ಲೂ
ಎದ್
ಬಂದ್ರಲ್ಲೋ
ಅಣ್ಣಾ
ಅಜಾರೆ.
ಕೋಟಿ
ಕೋಟಿ
ನಾ
ಯಾರು
ಲೂಟಿ
ಮಾಡ್ತಿದ್ರು.
ಮೂರು
ಕೋತಿ
ತರ
ಮುಚ್ಕೋಡು
ಕುತ್ರಾಲರೊ.
ಕೊಳ್ಳೇ
ಹೊದ್ಮಾಲೇ
ಬಾಗಿಲು
ಹಕ್ಕೊಲ್ಲೋ.
ನಿಮ್ಮ
ಜಾತಿ
ಬುದ್ದಿ
ಬಿಟ್ಟೆ
ಇಲ್ವಲ್ರೋ.
ಥೂ
ನನ್
ಮಕ್ಳ...
Attention! Feel free to leave feedback.