Kunal Ganjawala - Nanagu Lyrics

Lyrics Nanagu - Kunal Ganjawala




ನನಗೂ ನಿನಗೂ ಕಣ್ಣಲ್ಲೇ ಪರಿಚಯ
ಸನಿಹ ಸುಳಿವ ಮನದಾಸೆ ಅತಿಶಯ
ಏನೋ ಆಗಿದೆ ನನಗಂತೂ ಸಂಶಯ
ನಲುಮೆ ಸ್ನೇಹದ ನವಿರಾದ ಗ್ರಂಥವೇ
ಪುಟವ ತೆರೆಯುವ ಹಿತವಾದ ಗಂಧವೇ
ಮೊದಲ ನುಡಿಯಲಿ ನಾನೀಗ ತನ್ಮಯ
ಇನ್ನು ಕಥೆಯಲಿ ನೀ ನನ್ನ ಕರೆವೆಯಾ?
ನನಗೂ ನಿನಗೂ.
ಮೊದಲ ಸ್ಪರ್ಶಕೆ ಇನ್ನೆಲ್ಲಿ ಹೋಲಿಕೆ
ಮೃದುಲ ಭಾವದಿ ನನ್ನೊಂದು ಕೋರಿಕೆ
ಎಲ್ಲಾ ತಿಳಿದರೂ ಯಾಕಿನ್ನು ಅಭಿನಯ
ವಿರಹ ಬಂದಿದೆ ಒಲವಿನ್ನು ನಿಶ್ಚಯ
ನನಗೂ ನಿನಗೂ.



Writer(s): gurukiran



Attention! Feel free to leave feedback.