Lyrics Yeko Yeno - Mahalakshmi Ayyar
ಏಕೋ
ಏನೋ
ನನ್ನಲ್ಲಿ
ಹೊಸ
ಆಸೆಯು
ಮೂಡುತಿದೆ
ಏಕೋ
ಏನೋ
ಮನಸಲ್ಲಿ
ಹೊಸ
ಬಯಕೆಯು
ಕಾಡುತಿದೆ
ನಿನ್ನ
ನೋಟ
ನಿನ್ನ
ಆಟ
ಏನೋ
ಸಂತೋಷ
ನಿನ್ನ
ಮಾತು
ನಿನ್ನ
ಪ್ರೀತಿ
ಏನೋ
ಉಲ್ಲಾಸ
ಏನೋ
ದಾಹ
ಏನೋ
ಮೋಹ
ಏನೀ
ಹೊಸಲೋಕ
ಏಕೋ
ಏನೋ
ನನ್ನಲ್ಲಿ
ಹೊಸ
ಆಸೆಯು
ಮೂಡುತಿದೆ
ಏಕೋ
ಏನೋ
ಮನಸಲ್ಲಿ
ಹೊಸ
ಬಯಕೆಯು
ಕಾಡುತಿದೆ
ಈ
ಬಾಳಲಿ
ಹೊಂಬೆಳಕಿನ
ಹೊಸ
ಭಾವನೆ
ತಂದೆ
ನನ
ಈ
ಬದುಕಲಿ
ಹೊಸ
ಪ್ರೀತಿಯ
ಕಂಡೆ
ಕಂಡೆ
(ಕಂಡೆ
ಕಂಡೆ)
ಈ
ಜೀವವ
ಸಂತೈಸಲು
ಉಸಿರಾಗಿ
ನೀ
ಬಂದಾಗ
ನನ
ಈ
ಜೀವನ
ಹಸಿರಾಯಿತು
ಇಂದೆ
ಇಂದೆ
(ಇಂದೆ
ಇಂದೆ)
ಕಣ್ಣೋಟ
ಬೆರೆತಾಗ
ನೀನಿಂತೆ
ಮನದಲ್ಲಿ
ತುಟಿಯಲ್ಲಿ
ನಗೆಯೊಂದ
ಚೆಲ್ಲಿ
ಚೆಲ್ಲಿ
(ಚೆಲ್ಲಿ
ಚೆಲ್ಲಿ)
ಈ
ಮೌನ
ಮಾತಾಗಿದೆ
ಮಾತೆಲ್ಲಾ
ಹಾಡಾಗಿದೆ
ಇಂಪಾದ
ಹಾಡಲ್ಲಿ
ನಾ
ತೇಲಿ
ಹೋದೆ
ಏಕೋ
ಏನೋ
ನನ್ನಲ್ಲಿ
ಹೊಸ
ಆಸೆಯು
ಮೂಡುತಿದೆ
ಏಕೋ
ಏನೋ
ಮನಸಲ್ಲಿ
ಹೊಸ
ಬಯಕೆಯು
ಕಾಡುತಿದೆ
ಈ
ಚಂದ್ರನು
ಬಾನಿಂದಲಿ
ನನಗಾಗಿಯೇ
ಬಂದ
ಮನ
ತಂಪಾಗಲು
ತಂಗಾಳಿಯ
ತಂದ
ತಂದ
(ತಂದ
ತಂದ)
ಅಪರೂಪದ
ಅನುರಾಗದ
ಆನಂದವು
ನೀನಾದೆ
ನನ
ಜೊತೆಯಾಗಲು
ಮಿಂಚಂತೆ
ನೀ
ಬಂದೆ
ಬಂದೆ
(ಬಂದೆ
ಬಂದೆ)
ನಲಿದಾಡಿತು
ಈ
ಮನಸು
ಹೊಸಲೋಕ
ಕಂಡಂತೆ
ನಿನಗಿಂದು
ನಾ
ಸೋತು
ಹೋದೆ
ಈ
ಸ್ನೇಹ
ಎಲ್ಲಾಯ್ತೋ
ಈ
ಪ್ರೀತಿ
ಹೇಗಾಯ್ತೋ
ನಿನ್ನಲ್ಲಿ
ನನ್ನನ್ನು
ನಾ
ಮರೆತು
ಹೋದೆ
ಏಕೋ
ಏನೋ
ನನ್ನಲ್ಲಿ
ಹೊಸ
ಆಸೆಯು
ಮೂಡುತಿದೆ
ಏಕೋ
ಏನೋ
ಮನಸಲ್ಲಿ
ಹೊಸ
ಬಯಕೆಯು
ಕಾಡುತಿದೆ
ನಿನ್ನ
ನೋಟ
ನಿನ್ನ
ಆಟ
ಏನೋ
ಸಂತೋಷ
ನಿನ್ನ
ಮಾತು
ನಿನ್ನ
ಪ್ರೀತಿ
ಏನೋ
ಉಲ್ಲಾಸ
ಏನೋ
ದಾಹ
ಏನೋ
ಮೋಹ
ಏನೀ
ಹೊಸಲೋಕ
ಏಕೋ
ಏನೋ
ನನ್ನಲ್ಲಿ
ಹೊಸ
ಆಸೆಯು
ಮೂಡುತಿದೆ
ಏಕೋ
ಏನೋ
ಮನಸಲ್ಲಿ
ಹೊಸ
ಬಯಕೆಯು
ಕಾಡುತಿದೆ

Attention! Feel free to leave feedback.