Lyrics




ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ್ಕಾ ದಿಮ್ಮಿ ಎರೆಡೆ ತು ತಮ್ಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ್ಕಾ ದಿಮ್ಮಿ ಎರೆಡೆ ತು ತಮ್ಟೆ ಬಡಿ
ಹೇಗಾದ್ರೂ ಬೀಳಲಿ ಸ್ಟೆಪ್ ಗಳು ದಿಕ್ಕಾಫೋಲಾಗಲಿ ದಿಕ್ಕುಗಳು
ಏದನೇ ಇಲ್ಲ ಕಣೋ ಎಲ್ಲರೂ ಒಂದೇ ಕಣ್ಣಲ್ಲೊ
ಹೈ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲೆ ಯಾವುದೋ
ಹೈ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲೆ ಯಾವುದೋ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ್ಕಾ ದಿಮ್ಮಿ ಎರೆಡೆ ತು ತಮ್ಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ್ಕಾ ದಿಮ್ಮಿ ಎರೆಡೆ ತು ತಮ್ಟೆ ಬಡಿ
ಏಯ್ ಯಾಕೋ ಮಗ ಯಾಕೋ ಮಗ ಬೇಸರ ಯಾಕೋ
ಕಾಲರನ್ನು ಮೇಲೆತ್ತಿ ಹಾಡುವ
ಹಾಕು ಮಗ ಹಾಕು ಮಗ ತಾಳ ಹಾಕು
ಈಲುಬಿಟ್ಟು ಮೋಜು ಮಸ್ತಿ ಮಾಡುವ
ಆಡು ಮಗ ಆಡುವ, ಟಪಂಗುಚಿ ಮಾಡುವ
ಖುಷಿಯಾಗಿ ಗುಣಿಯೋಣ
ರಂಗಿನ ಹಬ್ಬ
ನೋಡು ಮಗ ನೋಡುವ, ಮುಖಾಫುಲ ಮಾಡುವ
ಚಿಂತೆಗಳ ಕಂಟೆ ಕಟ್ಟಿ ಎಸೆ ಯೋಚಿಸುವ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲೆ ಯಾವುದೋ
ಹೈ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲೆ ಯಾವುದೋ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ್ಕಾ ದಿಮ್ಮಿ ಎರೆಡೆ ತು ತಮ್ಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ್ಕಾ ದಿಮ್ಮಿ ಎರೆಡೆ ತು ತಮ್ಟೆ ಬಡಿ
ಏಯ್ ನೇರ ನಡೆ ನೇರ ನುಡಿ ನೀತಿ ನಮ್ಮದು
ಸುಳ್ಳು ಕೊಳ್ಳು ನಮ್ಮ ಮುಂದೆ ಸಲ್ಲದು
ಕೈ ಮುಗಿಯೋರ್ ಕೈ ಹಿಡಿಯೋ ಪ್ರೀತಿ ನಮ್ಮದು
ಕೈ ಎತ್ತೋರ್ ತಲೆ ತಗೆಯೋ ಕೈ ಇದು
ಮಾಸ್ಟರ್ ಗೆ ಮಾಸ್ಟರು, ಆಕ್ಟರ್ ಗೆ ಆಕ್ಟರು
ಕನ್ನಡವೇ ನಮ್ಮ ಸಿರು ಎಂದೆಂದಿಗೂ
ಯಾರೇ ಏನೇ ಅಂದರೂ ನಿನ್ನ ಹಾಗೆ ನೀನಿರು
ಗುರಿ ಒಂದೇ ಮುಖ್ಯ ಎಂದು ಮರೆಯದಿರು
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲೆ ಯಾವುದೋ
ಹೈ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲೆ ಯಾವುದೋ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ
ತಕ್ಕಾ ದಿಮ್ಮಿ ಎರೆಡೆ ತು ತಮ್ಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊ





Attention! Feel free to leave feedback.
Loading
Loading