Lyrics Kaliyo Nee Kannada (From "Kannad Gothilla" Original Motion Picture Soundtrack) - Raghu Dixit
ಹೇ
ಪರದೇಸಿ
ಬಾಬುಗಳೇ
ಪರಭಾಷೆ
ಬಂಧುಗಳೇ
ಮಾತಾಡ್ರೋ
ಮುದ್ದಾದ
ಕನ್ನಡ
ಕನ್ನಡ
ಬರದಿದ್ರೆ
ಮಾತಲ್ಲಿ
ಉಪ್ಪಿಲ್ಲ
ಅಂತಹ
ರುಚಿ
ಕಣ್ರೋ
ಕನ್ನಡ
ಮಾತಲ್ಲಿ
ಗತ್ತಿಲ್ಲ,
ಕನ್ನಡ
ಗೊತಿಲ್ಲ
ಕಲಿಯೋಕೆ
ಹೊತಿಲ್ಲ
ಅನ್ಬೇಡ
ನಾಲಿಗೆ
ತೊಳೆದುಕೊಂಡು
ಮನಸಿಗೆ
ಇಳಿಸಿಕೊಂಡು
ಮೆದುಳಿಗೆ
ಕಲಿಸಿಕೊಡು
ಕನ್ನಡ
ನಿಲ್ಸೋ
ನೀ
ಬೊಂಬಡಾ
ನಿನ್ನ
ಭಾಷೆ
ಸಂಗಡಾ
ಕಲಿಯೋ
ನೀ
ಕನ್ನಡ...
ಕನ್ನಡ...
ಕನ್ನಡ
(ಕನ್ನಡ
ಕಾಪಾಡಿ)
ಮಾಡೋಕ್ಕೆ
ಕೆಲಸವಿಲ್ಲ
ಅಂತ
ಎಲ್ಲ
ಬರ್ತೀರಲ್ಲ
ಬಂದ್ಮೇಲೂ
ಕಲಿಬಾರ್ದೆ
ಕನ್ನಡ
ಕೆಲಸ
ಕೈ
ಕೊಟ್ಟಾಗ
ನಡುನೀರಲ್
ಬಿಟ್ಟಾಗ
ಕೆಲಸಕ್ಕೆ
ಬರೋದೇ
ಕನ್ನಡ
ಕನ್ನಡ
ಬೇಕಿಲ್ಲ
ಬೆಂಗ್ಳೂರ್
ಮಾತ್ರ
ಬೇಕಲ್ಲ
ಆಹಾ
ನೀವು
ಭಾರಿ
ಪಾಕಡಾ
ಕುತ್ತಿಗೆಗೆ
ಬಂದಾಗ
ಹೊರಡಲೇಬೇಕಲ್ಲ
ಗಂಟಲಲ್ಲಿ
ಸ್ವಲ್ಪ
ಕನ್ನಡ
ನಿಲ್ಸೋ
ನೀ
ಬೊಂಬಡಾ
ನಿನ್ನ
ಭಾಷೆ
ಸಂಗಡಾ
ಕಲಿಯೋ
ನೀ
ಕನ್ನಡ...
ಕನ್ನಡ...
ಕನ್ನಡ
ಕನ್ನಡ...
ಕನ್ನಡ...
ಕನ್ನಡ...
ಕನ್ನಡ
ಕನ್ನಡ...
ಕನ್ನಡ...
ಕನ್ನಡ
ಕನ್ನಡ...
ಕನ್ನಡ...
ಕನ್ನಡ...
ಕನ್ನಡ
ಕನ್ನಡ...
ಕನ್ನಡ
Album
Kaliyo Nee Kannada (From "Kannad Gothilla" Original Motion Picture Soundtrack) - Single
date of release
04-09-2019
Attention! Feel free to leave feedback.