S. P. Balasubrahmanyam & Lohith - Bisile Irali Lyrics

Lyrics Bisile Irali - S. P. Balasubrahmanyam & Lohith



ಬಿಸಿಲೇ ಇರಲೀ...
ಮಳೆಯೇ ಬರಲೀ...
ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
"ಎಲ್ಲಿ ಇನ್ನೊಂದು ಸಲ ಹೇಳು"
ಬಿಸಿಲೇ ಇರಲೀ...
ಮಳೆಯೇ ಬರಲೀ...
ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
ಸನ್ಲೈಟ್ ಲೇಟ್ ಕಮ್...
ರೇನ್ ಲೇಟ್ ಇಟ್ ಕಮ್...
ಫಾರೆಸ್ಟ್ ಮೌಂಟನ್ ಗೋ ರೋಮಿಂಗ್...
ಶೆರ್ಲಿ ಮೇಡಮ್-ಗಾಗಿ ಕೊಡಲು
ಬೆಟ್ಟದ ಹೂವ ತರುವೆ...
ಶೆರ್ಲಿ ಮೇಡಮ್ ಟು ಗಿವಿಂಗ್
ಮೌಂಟನ್ ಫ್ಲವರ್ ಬ್ರಿಂಗಿಂಗ್...
ಬಿಸಿಲೇ ಇರಲೀ...
ಮಳೆಯೇ ಬರಲೀ...
ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
ಸನ್ಲೈಟ್ ಲೇಟ್ ಕಮ್...
ರೇನ್ ಲೇಟ್ ಇಟ್ ಕಮ್...
ಫಾರೆಸ್ಟ್ ಮೌಂಟನ್ ಗೋ ರೋಮಿಂಗ್...
ಹಾ...
ಪಾಮ್ ಪಾಮ್ ಪಾಮ್ ಪಾಮ್... ಪೋ ಪೋ ಪಾಮ್...
(ದಿನವೂ ಹೂವಾ ಕೊಡುವೆ...
ಝಣ ಝಣ ರೂಪಾಯಿ ಪಡೆವೆ...) - 2
ಅಮ್ಮನ ಕೈಲಿ ಎಲ್ಲ ಕೊಟ್ಟು
ಹತ್ತೇ ಪೈಸಾ ತೆಗೆದುಕೊಳ್ಳುವೆ...
"ವೇಟ್ ವನ್ ಮಿನಿಟ್... ಟೆಲ್ ಕರೆಕ್ಟ್!"
ಹಾ... ಹಾ...
(ಡೈಲೀ ಫ್ಲವರ್ ಗಿವಿಂಗ್...
ಟಣ್ ಟಣ್ ರುಪೀಸ್ ಟೇಕಿಂಗ್...) - 2
ಆಲ್ ದಿ ಮನೀ ಮದರ್ ಕೀಪಿಂಗ್...
ಟೆನ್ ಪೈ ಓನ್ಲೀ ರಿಸೀವಿಂಗ್...
ಬಿಸಿಲೇ ಇರಲೀ...
ಸನ್ಲೈಟ್ ಲೇಟ್ ಕಮ್, ಕಮ್...
ಮಳೆಯೇ ಬರಲೀ...
ರೇನ್ ಲೇಟ್ ಇಟ್ ಕಮ್...
ಕಾಡಲ್ಲಿ ಮೇಡಲ್ಲಿ ಅಲೆವೆ... ಹಾಂ...
ಫಾರೆಸ್ಟ್ ಮೌಂಟನ್ ಗೋ ರೋಮಿಂಗ್...
(ಹಣವನು ಸೇರಿಸಿ ಇಡುವೆ...
ದಿನವೂ ಎಣಿಸುತಲಿರುವೆ...) - 2
ಹತ್ತು ರೂಪಾಯಿ ಕೂಡಿದ ಮೇಲೆ
ರಾಮಾಯಣದ ಪುಸ್ತಕ ಕೊಳುವೆ
"ವೆರಿ ವೆರಿ ಡಿಫಿಕಲ್ಟ್ ಪ್ರಾಬ್ಲಮ್... ಟೂ ಮೆನೀ ವರ್ಡ್ಸ್... ವೇಟ್, ವನ್ ಮಿನಿಟ್. ಹಾನ್... "
(ಮನೀ ಮನೀ ವಿಲ್ ಕಲೆಕ್ಟಿಂಗ್...
ಡೈಲೀ ಡೈಲೀ ಕೌಂಟಿಂಗ್) - 2
ಟೆನ್ ರುಪೀಸ್ ಆಫ್ಟರ್ ಜಾಯ್ನಿಂಗ್
ರಾಮಾಯಣ್ ಬುಕ್ ಪರ್ಚೇಸಿಂಗ್...
ಬಿಸಿಲೇ ಇರಲೀ...
ಮಳೆಯೇ ಬರಲೀ...
ಕಾಡಲ್ಲಿ ಮೇಡಲ್ಲಿ ಅಲೆವೆ... ಹೂಮ್...
ಸನ್ಲೈಟ್ ಲೇಟ್ ಕಮ್...
ರೇನ್ ಲೇಟ್ ಇಟ್ ಕಮ್...
ಫಾರೆಸ್ಟ್ ಮೌಂಟನ್ ಗೋ ರೋಮಿಂಗ್, ರೋಮಿಂಗ್...
ಶೆರ್ಲಿ ಮೇಡಮ್-ಗಾಗಿ ಕೊಡಲು ಬೆಟ್ಟದ ಹೂವ ತರುವೆ...
ಶೆರ್ಲಿ ಮೇಡಮ್ ಟು ಗಿವಿಂಗ್ ಮೌಂಟನ್ ಫ್ಲವರ್ ಬ್ರಿಂಗಿಂಗ್...
ಬೆಟ್ಟದ ಹೂ... ಹಾ...
ಬೆಟ್ಟದ ಹೂ... ಬೆಟ್ಟದ ಹೂ...



Writer(s): Chi Udayashanker, Rajan, Nagendra


S. P. Balasubrahmanyam & Lohith - Bettada Hoovu (Original Motion Picture Soundtrack)



Attention! Feel free to leave feedback.