Lyrics Belli Modave Yelli Oduve - S. P. Balasubrahmanyam , Vani Jayaram
ಬೆಳ್ಳಿ
ಮೋಡವೆ
ಎಲ್ಲಿ
ಓಡುವೆ
ನನ್ನ
ಬಳಿಗೆ
ನಲಿದು
ಬಾ
ನನ್ನ
ನಲ್ಲನ
ಕಂಡು
ಈ
ಕ್ಷಣ
ನನ್ನ
ಒಲವ
ತಿಳಿಸಿ
ಬಾ
ಬೆಳ್ಳಿ
ಮೋಡವೆ
ಎಲ್ಲಿ
ಓಡುವೆ
ನನ್ನ
ಬಳಿಗೆ
ನಲಿದು
ಬಾ
ನನ್ನ
ನಲ್ಲೆಯ
ಕಂಡು
ಈ
ಕ್ಷಣ
ನನ್ನ
ಒಲವ
ತಿಳಿಸಿ
ಬಾ
ತಂಗಾಳಿ
ಮೈ
ಸೋಕಿ
ನಡುಗುತಲಿರುವೆ
ಸಂಗಾತಿ
ಎಲ್ಲೆಂದು
ಹುಡುಕುತಲಿರುವೆ
ತಂಗಾಳಿ
ಮೈ
ಸೋಕಿ
ನಡುಗುತಲಿರುವೆ
ಸಂಗಾತಿ
ಎಲ್ಲೆಂದು
ಹುಡುಕುತಲಿರುವೆ
ಮೋಹದ
ಮೋಡಿಗೆ
ಸಿಲುಕಿರುವೆ
ತೀರದ
ದಾಹದಿ
ಬಳಲಿರುವೆ
ಓ...
ಇನಿಯಾ
ಬಾ...
ಸನಿಹ
ಎಂದೆನ್ನ
ಮನ
ನೊಂದು
ತೂಗಾಡಿದೆ
ಬೆಳ್ಳಿ
ಮೋಡವೆ
ಎಲ್ಲಿ
ಓಡುವೆ
ನನ್ನ
ಬಳಿಗೆ
ನಲಿದು
ಬಾ
ನನ್ನ
ನಲ್ಲೆಯ
ಕಂಡು
ಈ
ಕ್ಷಣ
ನನ್ನ
ಒಲವ
ತಿಳಿಸಿ
ಬಾ
ದಿನವೊಂದು
ಯುಗವಾಗಿ
ಉರುಳುತಲಿರಲು
ಬಾಳೆಲ್ಲ
ಬರಡಾಗಿ
ಕಲೆಯುತಲಿರಲು
ದಿನವೊಂದು
ಯುಗವಾಗಿ
ಉರುಳುತಲಿರಲು
ಬಾಳೆಲ್ಲ
ಬರಡಾಗಿ
ಕಳೆಯುತಲಿರಲು
ಜೀವನ
ನೀರಸ
ಎನಿಸಿರಲು
ಬೆಸರ
ತುಂಬುತ
ದಣಿದಿರಲು
ನೀ
ಬರಲು
ಈ
ಇರುಳು
ಆನಂದ
ನಮಗೆ
ಎಂದು
ಮನ
ಹೇಳಿದೆ
ಬೆಳ್ಳಿ
ಮೋಡವೆ
ಎಲ್ಲಿ
ಓಡುವೆ
ನನ್ನ
ಬಳಿಗೆ
ನಲಿದು
ಬಾ
ನನ್ನ
ನಲ್ಲೆಯ
ಕಂಡು
ಈ
ಕ್ಷಣ
ನನ್ನ
ಒಲವ
ತಿಳಿಸಿ
ಬಾ
ನಾ
ಒಂಟಿ
ನಿಂತಾಗ
ಹೂಗಳು
ಉದುರಿ
ನೋವಿಂದ
ಬೆಂಡಾಗಿ
ಹರಡಿದೆ
ಚೆದರಿ
ಬಾನಿನ
ಚಂದಿರ
ಅಳುತಿರುವ
ಮಂಜಿನ
ಹಾಗೆಯೆ
ಕರಗಿರುವ
ಬಾ
ಬಳಿಗೆ
ಈ
ಸೆರೆಗೆ
ಹೊಸಬಾಳು
ನನಗಾಗಿ
ಕೈ
ಚಾಚಿದೆ
ಬೆಳ್ಳಿ
ಮೋಡವೆ
ಎಲ್ಲಿ
ಓಡುವೆ
ನನ್ನ
ಬಳಿಗೆ
ನಲಿದು
ಬಾ
ನನ್ನ
ನಲ್ಲೆಯ
ಕಂಡು
ಈ
ಕ್ಷಣ
ನನ್ನ
ಒಲವ
ತಿಳಿಸಿ
ಬಾ
Attention! Feel free to leave feedback.