S. P. Balasubrahmanyam - Ee Nada Anda (From "Aparichita") Lyrics

Lyrics Ee Nada Anda (From "Aparichita") - S. P. Balasubrahmanyam




Director: Kashinath
Music: L.Vaidyanathan
Cinematography: B.C.Gowrishankar
Release date: 26/5/1978
ನಾಡ ಅಂದ ತಾಣ ಚಂದ
ಸೊಬಗಾಂದ ನೋಟ ಚಂದ
ಬೆಡಗು ಬಿನ್ನಾಣ ಸೊಗಸು ವಯ್ಯಾರ
ಉತ್ಸಾಹ ಉಲ್ಲಾಸ ಚೈತನ್ಯ ಆನಂದ
ನಾಡ ಅಂದ ತಾಣ ಚಂದ
ಸೊಬಗಾಂದ ನೋಟ ಚಂದ
ಹರಿಯುವ ಝರಿಗಳ
ಧಾರೆ ಯಾದಲಿ ಝುಳು ಝುಳು
ಕಲರವ ಗುಂಪಿನ ಇಂಪಿನಾಧನಿ ಕಲ ಕಲ
ಇದೇ ಸ್ವರ್ಗ ಸ್ವರ್ಗ
ಬೆಡಗು ಬಿನ್ನಾಣ ಸೊಗಸು ವಯ್ಯಾರ
ಉತ್ಸಾಹ ಉಲ್ಲಾಸ ಚೈತನ್ಯ ಆನಂದ
ನಾಡ ಅಂದ ತಾಣ ಚಂದ
ಸೊಬಗಾಂದ ನೋಟ ಚಂದ
ಹೋ ಚೈತ್ರದ ಬೆಡಗು
ಕೋಗಿಲೆ ಕಂಠದ ರಾಗದ ಸುದೆಯು
ಹೇ ಸಂಚಿನ ಸುಳಿಯ ಮೋಹಕ ಬಲೆಯ
ಎದುರಲಿ ಗೆಲುವನು ನೀ ನೀಡು ನೀಡು
ಬೆಡಗು ಬಿನ್ನಾಣ ಸೊಗಸು ವಯ್ಯಾರ
ಉತ್ಸಾಹ ಉಲ್ಲಾಸ ಚೈತನ್ಯ ಆನಂದ
ನಾಡ ಅಂದ ತಾಣ ಚಂದ
ಸೊಬಗಾಂದ ನೋಟ ಚಂದ



Writer(s): L VAIDYANATHAN, P. R. RAMDAS NAIDU


Attention! Feel free to leave feedback.