Lyrics Male Baruvahagide - Shreya Ghoshal
ಮಳೆ
ಬರುವ
ಹಾಗಿದೆ
ಮನವೀಗ
ಹಾಡಿದೆ
ಹೃದಯದಲ್ಲಿ
ಕೂತು
ನೀನು
ನನ್ನ
ಕೇಳಬೇಕಿದೆ
ಸವಿಗನಸು
ಕಾಡಿದೆ
ನಸುನಗುವು
ಮೂಡಿದೆ
ಕಾಣದಂತೆ
ನಿಂತು
ನೀನು
ನನ್ನ
ನೋಡಬೇಕಿದೆ
ನಿನ್ನ
ನಗುವಿನಲ್ಲೇ
ನನ್ನ
ನಸುಕು
ನಿನ್ನ
ರೂಪಧರಿಸಿ
ಬಂದು
ನಲಿದಾಡಿದೆ
ಬೆಳಕು
ಗೆಳೆಯ
ನೀನು
ಬಳಿಯೇ
ಅನುಕ್ಷಣವು
ಬೇಕಾಗಿದೆ
ದಿನಕೆ
ನೂರು
ಬಾರಿ
ನೀನು
ಪ್ರೀತಿ
ಹೇಳಬೇಕಿದೆ
ಎದೆಯ
ಬಾಗಿಲಲ್ಲೇ
ನಿನ್ನ
ಸುಳಿವು
ಸಣ್ಣ
ಆಸೆಯಲ್ಲೇ
ನಮ್ಮ
ಸಹವಾಸದ
ನಲಿವು
ಇನಿಯ
ನಮ್ಮ
ಒಲವು
ಮೆರವಣಿಗೆ
ಹೊರಟಾಗಿದೆ
ಮರೆತ
ಹಾಗೆ
ಚೂರು
ನಟಿಸಿ
ನಿನ್ನ
ಕಾಡಬೇಕಿದೆ...
Attention! Feel free to leave feedback.