Lyrics and translation Sonu Nigam - Chendutiya Pakkadali - From "Drama"
ಹೇಳಿಬಿಡು
ಹುಡುಗಿ
ನಿ
ನನಗೆ
ಕೊಟ್ಟದ್ದು
ತಿಳಿನೀಲಿ
ಕನಸ,
ಬರಿ
ಪೋಲಿಕನಸ.
ಹೇಳಿಬಿಡು
ಹುಡುಗಿ
ನಿ
ನನಗೆ
ಕೊಟ್ಟದ್ದು
ತಿಳಿನೀಲಿ
ಕನಸ,
ಬರಿ
ಪೋಲಿಕನಸ.
ಮಾಮೂಲಿಕತೆಯ
ತಾರುಣ್ಯ
ಗೀತೆಯಲಿಉತ್ತರ
ಕಮ್ಮಿ,
ಪ್ರಶ್ನೆಯೇಜಾಸ್ತಿ.
ಮಾಮೂಲಿಕತೆಯ
ತಾರುಣ್ಯ
ಗೀತೆಯಲಿಉತ್ತರ
ಕಮ್ಮಿ,
ಪ್ರಶ್ನೆಯೇಜಾಸ್ತಿ.
ದಾರೀಲಿ
ಕೈ
ಕಟ್ಟಿ
ನಿಂತಿರಲೇ,
ಹೃದಯಾನಸಂಪೂರ್ಣ
ಬಿಚ್ಚಿಡಲೇ
...
ದಾರೀಲಿ
ಕೈ
ಕಟ್ಟಿ
ನಿಂತಿರಲೇ,
ಹೃದಯಾನಸಂಪೂರ್ಣ
ಬಿಚ್ಚಿಡಲೇ
...
ಮುಂಗುರುಳ
ಸ್ಪ್ರಿಂಗ್ಅಲ್ಲಿ
ಜೋತಾಡಲೇ.ಕಣ್ಣ
ರೆಪ್ಪೆಯ
ಮೇಲೆಮಲಗಿರಲೇ...
ಮುಂಗುರುಳ
ಸ್ಪ್ರಿಂಗ್ಅಲ್ಲಿ
ಜೋತಾಡಲೇ.ಕಣ್ಣ
ರೆಪ್ಪೆಯ
ಮೇಲೆಮಲಗಿರಲೇ...
ಆಸೆಗಳೆನಿಸಿ
ಕೈ-ಬೆರಳು
ಸವಿದಿದೆ,
ಎಲ್ಲಾ
ಹೇಳಿದರು
ಇನ್ನೇನೋ
ಉಳಿದಿದೆ...
ಆಸೆಗಳೆನಿಸಿ
ಕೈ-ಬೆರಳು
ಸವಿದಿದೆ,
ಎಲ್ಲಾ
ಹೇಳಿದರು
ಇನ್ನೇನೋ
ಉಳಿದಿದೆ...
ಹೇಳಿಬಿಡು
ಹುಡುಗಿ
ನಿ
ನನಗೆ
ಕೊಟ್ಟದ್ದು
ತಿಳಿನೀಲಿ
ಕನಸ...
ಬರಿಪೋಲಿ
ಕನಸ...
ಹೇಳಿಬಿಡು
ಹುಡುಗಿ
ನಿ
ನನಗೆ
ಕೊಟ್ಟದ್ದು
ತಿಳಿನೀಲಿ
ಕನಸ...
ಬರಿಪೋಲಿ
ಕನಸ...
ಎಲ್ಲಿಯೂ
ಹೋಗದ
ನಿಂತ
ಬಸ್ಸಲ್ಲಿಸೀಟೊಂದ
ಹಿಡಿದವನು
ನಾನು.
ಎಲ್ಲಿಯೂ
ಹೋಗದ
ನಿಂತ
ಬಸ್ಸಲ್ಲಿಸೀಟೊಂದ
ಹಿಡಿದವನು
ನಾನು.
ಇಳಿ
ಸಂಜೆಯಲಿ
ನಾನು
ನನ್ನ
ನಂಬರಿಗೆನೆಮಾಡುವೆನು
ಫೋನು.
ಇಳಿ
ಸಂಜೆಯಲಿ
ನಾನು
ನನ್ನ
ನಂಬರಿಗೆನೆಮಾಡುವೆನು
ಫೋನು.
ಈ
ನಡುವೆ
ಹೀಗೆ
ಎಲ್ಲಿಯೋ
ನೋಡುವೆನು,
ಎಲ್ಲಿಗೋ
ಹೋಗುವೆನು,
ಏನನ್ನೋಕಾಯುವೆನು.
ಈ
ನಡುವೆ
ಹೀಗೆ
ಎಲ್ಲಿಯೋ
ನೋಡುವೆನು,
ಎಲ್ಲಿಗೋ
ಹೋಗುವೆನು,
ಏನನ್ನೋಕಾಯುವೆನು.
ನಿ
ಸಿಕ್ಕರು
ಸಿಗದಿದ್ದರೂ
ಎದೆತುಂಬಹಾಡುವೆನು...
ನಿ
ಸಿಕ್ಕರು
ಸಿಗದಿದ್ದರೂ
ಎದೆತುಂಬಹಾಡುವೆನು...
ಹೇಳಿಬಿಡು
ಹುಡುಗಿ
ನಿ
ನನಗೆ
ಕೊಟ್ಟದ್ದು
ತಿಳಿನೀಲಿ
ಕನಸ...
ಬರಿಪೋಲಿ
ಕನಸ
ಹೇಳಿಬಿಡು
ಹುಡುಗಿ
ನಿ
ನನಗೆ
ಕೊಟ್ಟದ್ದು
ತಿಳಿನೀಲಿ
ಕನಸ...
ಬರಿಪೋಲಿ
ಕನಸ
ಚೆಂದುಟಿಯ
ಪಕ್ಕದಲಿ
ತುಂಬ
ಹತ್ತಿರ
ನಿಂತು,
ಗುರಿಇಟ್ಟು
ಕಾಡಿಗೆಯಬೊಟ್ಟಿಡ್ಲ
ಚೆಂದುಟಿಯ
ಪಕ್ಕದಲಿ
ತುಂಬ
ಹತ್ತಿರ
ನಿಂತು,
ಗುರಿಇಟ್ಟು
ಕಾಡಿಗೆಯಬೊಟ್ಟಿಡ್ಲ
ಒಂದೊಳ್ಳೆ
ಬೈಗುಳವ
ನೀ
ನುಡಿಯುವ
ಹಾಗೆ,
ಅತಿತುಂಟ
ಮಾತೊಂದನಾನಡ್ಲ
ಒಂದೊಳ್ಳೆ
ಬೈಗುಳವ
ನೀ
ನುಡಿಯುವ
ಹಾಗೆ,
ಅತಿತುಂಟ
ಮಾತೊಂದನಾನಡ್ಲ
ಕಿಡಿಗೇಡಿ
ಕನಸೊಂದ
ಕಟ್ಟಿರ್ಲಾ,
ತಡ
ಮಾಡದೆಸಣ್ಣ
ಮುತ್ತಿಡ್ಲ
ಕಿಡಿಗೇಡಿ
ಕನಸೊಂದ
ಕಟ್ಟಿರ್ಲಾ,
ತಡ
ಮಾಡದೆಸಣ್ಣ
ಮುತ್ತಿಡ್ಲ
ಇದು
ಯಾವ್ದು
ಹೇಳ್ದೇನೆ
ಮುಚ್ಚಿಡ್ಲ.
ಇದು
ಯಾವ್ದು
ಹೇಳ್ದೇನೆ
ಮುಚ್ಚಿಡ್ಲ.
ಚೆಂದುಟಿಯ
ಪಕ್ಕದಲಿ
ತುಂಬ
ಹತ್ತಿರ
ನಿಂತು,
ಗುರಿಇಟ್ಟು
ಕಾಡಿಗೆಯಬೊಟ್ಟಿಡ್ಲ
ಚೆಂದುಟಿಯ
ಪಕ್ಕದಲಿ
ತುಂಬ
ಹತ್ತಿರ
ನಿಂತು,
ಗುರಿಇಟ್ಟು
ಕಾಡಿಗೆಯಬೊಟ್ಟಿಡ್ಲ
ಒಂದೊಳ್ಳೆ
ಬೈಗುಳವ
ನೀ
ನುಡಿಯುವ
ಹಾಗೆ,
ಅತಿತುಂಟ
ಮಾತೊಂದನಾನಡ್ಲ.
ಒಂದೊಳ್ಳೆ
ಬೈಗುಳವ
ನೀ
ನುಡಿಯುವ
ಹಾಗೆ,
ಅತಿತುಂಟ
ಮಾತೊಂದನಾನಡ್ಲ.
ಈ
ನಿನ್ನ
ಹಾಡಿನ
ಪೋಲಿ
ಸ್ವರವಾಗುವೆನು,
ಹಾಡಿನೋಡೆನ್ನನುಸ್ಮೈಲ್
ಆರ್ದು
ಬರಲಿ
ಈ
ನಿನ್ನ
ಹಾಡಿನ
ಪೋಲಿ
ಸ್ವರವಾಗುವೆನು,
ಹಾಡಿನೋಡೆನ್ನನುಸ್ಮೈಲ್
ಆರ್ದು
ಬರಲಿ
ನಾಚಿಕೆಯ
ನೆಪದಲ್ಲಿ
ಓಡದಿರು
ನನ್ನಿಂದ,
ನೀಮುಡಿದ
ಸಂಪಿಗೆಯಸ್ಮೆಲ್
ಆರ್ದು
ಸಿಗಲಿ.
ನಾಚಿಕೆಯ
ನೆಪದಲ್ಲಿ
ಓಡದಿರು
ನನ್ನಿಂದ,
ನೀಮುಡಿದ
ಸಂಪಿಗೆಯಸ್ಮೆಲ್
ಆರ್ದು
ಸಿಗಲಿ.
ಕೆನ್ನೆಯಲಿ
ಕೆಂಪಾಗಿ
ಉಳಿದಿರ್ಲಾ,
ಬೆನ್ನಿನಲಿಬೆವರಾಗಿ
ನಾನಿರ್ಲಾ
ಕೆನ್ನೆಯಲಿ
ಕೆಂಪಾಗಿ
ಉಳಿದಿರ್ಲಾ,
ಬೆನ್ನಿನಲಿಬೆವರಾಗಿ
ನಾನಿರ್ಲಾ
ಇದು
ಯಾವ್ದು
ಹೇಳ್ದೆನೆ
ಮುಚ್ಚಿಡ್ಲ.
ಇದು
ಯಾವ್ದು
ಹೇಳ್ದೆನೆ
ಮುಚ್ಚಿಡ್ಲ.
ಚೆಂದುಟಿಯ
ಪಕ್ಕದಲೀ
...
ಚೆಂದುಟಿಯ
ಪಕ್ಕದಲೀ
...
ಒಮ್ಮೊಮ್ಮೆ
ಯೋಚಿಸುವೆ,
ಯಾತಕ್ಕೆ
ನಾನದೆಎದೆಯೊಳಗೆ
ಕುರ್ಚಿಯನುಕೆತ್ತುವ
ಬಡಗಿ
ಒಮ್ಮೊಮ್ಮೆ
ಯೋಚಿಸುವೆ,
ಯಾತಕ್ಕೆ
ನಾನದೆಎದೆಯೊಳಗೆ
ಕುರ್ಚಿಯನುಕೆತ್ತುವ
ಬಡಗಿ
ಇಬ್ಬನಿಯು
ಸುಡುತಿಹುದು,
ತಂಗಾಳಿ
ನಗುತಿಹುದುಇನ್ನೆಷ್ಟು
ಚಳಿಗಾಲ
ಕಾಯೋದೇ
ಹುಡುಗಿ
ಇಬ್ಬನಿಯು
ಸುಡುತಿಹುದು,
ತಂಗಾಳಿ
ನಗುತಿಹುದುಇನ್ನೆಷ್ಟು
ಚಳಿಗಾಲ
ಕಾಯೋದೇ
ಹುಡುಗಿ
ಸ್ವಪ್ನಕ್ಕೆ
ಬೆಡ್
ಶೀಟು
ಹೊಚ್ಚಿರ್ಲ,
ಚಂದ್ರನ್ಗೆಮೊಂಬತ್ತಿಕೊಟ್ಟಿರ್ಲಾ.
ಸ್ವಪ್ನಕ್ಕೆ
ಬೆಡ್
ಶೀಟು
ಹೊಚ್ಚಿರ್ಲ,
ಚಂದ್ರನ್ಗೆಮೊಂಬತ್ತಿಕೊಟ್ಟಿರ್ಲಾ.
ಇದು
ಯಾವ್ದು
ಹೇಳ್ದೆನೆ
ಮುಚ್ಚಿಡ್ಲ...
ಇದು
ಯಾವ್ದು
ಹೇಳ್ದೆನೆ
ಮುಚ್ಚಿಡ್ಲ...
ಬಿಗಿಡಿಟ್ಟ
ತಂಬೂರಿ
ತಂತಿಯಂಥಾಗಿರುವೆ,
ತುಂಡುಮಾಡೇನ್ನನುಸೌಂಡ್
ಆರ್ದು
ಬರಲಿ
ಬಿಗಿಡಿಟ್ಟ
ತಂಬೂರಿ
ತಂತಿಯಂಥಾಗಿರುವೆ,
ತುಂಡುಮಾಡೇನ್ನನುಸೌಂಡ್
ಆರ್ದು
ಬರಲಿ
ನಿನ್ನ
ತಲೆ
ದಿಂಬಿನ
ಚಿತ್ತಾರವಾಗಿರುವೆ,
ನಿನ್ನಕನವರಿಕೆಯಲಿ
ಒಂದಾದ್ರುಸಿಗಲಿ.
ನಿನ್ನ
ತಲೆ
ದಿಂಬಿನ
ಚಿತ್ತಾರವಾಗಿರುವೆ,
ನಿನ್ನಕನವರಿಕೆಯಲಿ
ಒಂದಾದ್ರುಸಿಗಲಿ.
ಸಿಗದಂಥ
ಕೊನೆ
ಸಾಲು
ಬಿಟ್ಟಿರ್ಲಾ,
ಯಾವ್ದಕ್ಕೂಕೊನೆಗೊಂದುಡಾಟ್
ಇಡ್ಲ
ಸಿಗದಂಥ
ಕೊನೆ
ಸಾಲು
ಬಿಟ್ಟಿರ್ಲಾ,
ಯಾವ್ದಕ್ಕೂಕೊನೆಗೊಂದುಡಾಟ್
ಇಡ್ಲ
ಒಹ್...
ಇದು
ಯಾವ್ದು
ಹೇಳ್ದೆನೆ
ಮುಚ್ಚಿಡ್ಲ...
ಒಹ್...
ಇದು
ಯಾವ್ದು
ಹೇಳ್ದೆನೆ
ಮುಚ್ಚಿಡ್ಲ...
ಚೆಂದುಟಿಯ
ಪಕ್ಕದಲಿ
ತುಂಬ
ಹತ್ತಿರ
ನಿಂತು,
ಗುರಿಇಟ್ಟು
ಕಾಡಿಗೆಯಬೊಟ್ಟಿಡ್ಲ
ಚೆಂದುಟಿಯ
ಪಕ್ಕದಲಿ
ತುಂಬ
ಹತ್ತಿರ
ನಿಂತು,
ಗುರಿಇಟ್ಟು
ಕಾಡಿಗೆಯಬೊಟ್ಟಿಡ್ಲ
ಒಂದೊಳ್ಳೆ
ಬೈಗುಳವ
ನೀ
ನುಡಿಯುವ
ಹಾಗೆ,
ಅತಿತುಂಟ
ಮಾತೊಂದನಾನಡ್ಲ!!
ಒಂದೊಳ್ಳೆ
ಬೈಗುಳವ
ನೀ
ನುಡಿಯುವ
ಹಾಗೆ,
ಅತಿತುಂಟ
ಮಾತೊಂದನಾನಡ್ಲ!!
Rate the translation
Only registered users can rate translations.
Writer(s): v. harikrishna, yogaraj bhat
Attention! Feel free to leave feedback.