Sonu Nigam - Neenu Nanna Saviganasu Lyrics

Lyrics Neenu Nanna Saviganasu - Sonu Nigam




ನೀನೆ ನನ್ನ ಸವಿಗನಸು
ಬೇಗ ಬಂದು ಉಪಚರಿಸು
ನೀ... ನೀಡುತಿರುವ
ಈ... ಪ್ರೇಮ ಜ್ವರವ
ಜಾನು ಮೇರಿ ಜಾನ್
ನಾನು ನಿನ್ನವ
ನೀನೆ ನನ್ನ ಸವಿಗನಸು
ಬೇಗ ಬಂದು ಉಪಚರಿಸು
ಕನಸಿನ ಕಂತೆಯ
ನಿನ್ನೆದುರಲೆ ಬಿಡಿಸುವೆ ಪ್ರತಿಸಲ
ಒಲಿಯುವ ಮನಸಿಗೆ
ತನ್ನೊಲವಲೆ ದೊರಕಿದೆ ಪ್ರತಿಫಲ
ದೂರ ಹೋದಷ್ಟು ನಾನು
ಇನ್ನು ನಿನ್ನತ್ತ ಬಂದೆ
ಹಾಡು ಹಗಲಲ್ಲೂ ನಿನ್ನಲ್ಲೆ ನಾ ಕಾಣುವೆ
ಚಂದ್ರೋದಯ
ಜಾನು ಮೇರಿ ಜಾನ್
ನಾನು ನಿನ್ನವ
ನೀನೆ ನನ್ನ ಸವಿಗನಸು
ಬೇಗ ಬಂದು ಉಪಚರಿಸು
ನೆನಪಿನ ಅಲೆಗಳು
ನನ್ನಾಳದಿ ನಡೆಸಿವೆ ಗಲಬೆಯ
ಎಂದಿಗೂ ಮರೆಯದ
ನೀನೀಗಲೆ ಭರವಸೆ ಕೊಡುವೆಯಾ?
ಒಂಟಿ ಇದ್ದಾಗಲೇನೆ
ನಂಟು ಹೆಚ್ಚಾಗಬೇಕೆ
ನೀನು ಕಣ್ಣಾಚೆ ಹೋದಾಗ ನಾ ತಾಳುವೆ
ಆತಂಕವ
ಜಾನು ಮೇರಿ ಜಾನ್
ನಾನು ನಿನ್ನವ
ನೀನೆ ನನ್ನ ಸವಿಗನಸು
ಬೇಗ ಬಂದು ಉಪಚರಿಸು
ನೀ... ನೀಡುತಿರುವ
ಈ... ಪ್ರೇಮ ಜ್ವರವ
ಜಾನು ಮೇರಿ ಜಾನ್
ನಾನು ನಿನ್ನವ




Attention! Feel free to leave feedback.
//}