Unnikrishnan feat. V.Hari Krishna - Yaarivalee Hudugi Lyrics

Lyrics Yaarivalee Hudugi - V. Hari Krishna , Unnikrashan



ಯಾರಿವಳು ಹುಡುಗಿ
ನೋಡಿದೆ ನಾ ತಿರುಗಿ.
ನನಗಿದು ತುಂಬಾ ಹೊಸ ವಿಷಯ
ಕೇಳಿತು ಏಕೋ ಹೃಯದ.
ಕುಗಿದಳಿ ಹುಡುಗಿ ಹೋದೆನು ತಲೆ ಬಾಗಿ.
ಚಂದಾ ಕೇಳಲು ಹೋದ ಮನೆಯಲಿ
ಚಂದಮಾಮನ ತಂಗಿ ಸಿಕ್ಕಿ ಬಿಟ್ಟಳು
ನನ್ನ ಕಣ್ಣಿನ ಅಂಚೆ ಡಬ್ಬಿಗೆ ಪ್ರೀತಿ ಕಾಗದ ತಾನು ಹಾಕಿ ಬಿಟ್ಟನು
ಎಂತಾ ಚಂದಾ ಕಣ್ಣ ಬಾಷೆ
ಮರೆಸಿ ಬಿಟ್ಟಾ ನನ್ನ ತಾಯಿ ಭಾಷೆ
ನನ್ನ ಭಾಮೆ ಸತ್ಯ ಭಾಮೇ...
ಮಾರುವೆ ಹೃಯದ ಕೊಳ್ಳುವ ಮನಸಿದೆಯಾ
ಏನದು ಇಂಥ ಚಮತ್ಕಾರ
ಪ್ರೀತಿಗೆ ನನ್ನ ನಮಸ್ಕಾರ
ಯಾರಿವ ನೀ ಹುಡುಗ ಸೋತೇನು ನಾನೀಗ
ಅವನ ಮೆಚ್ಚಿನ ಚಿತ್ರ ಗೀತೆಯು ನನ್ನ ಎದೆಯ ಪುಟ್ಟ ರೇಡಿಯೋದಲ್ಲಿ
ಅವಳೇ ದಿನವಹಿ ನಾಲ್ಕೂ ಆಟವು ಅಂತರಂಗ ಚಿತ್ರ ಮಂದಿರದಲ್ಲಿ
ದಡ್ಡ ದಡ್ಡ ನೀ ನನ್ನ ಪ್ರಾಣ
ಅಂತ ಬಂತು ಒಂದು ಪ್ರಾಣ
ನನ್ನ ಬಾಮೆ ನಿನ್ನ ಬಾಮೇ.
ಯಾರಿವಳು ಹುಡುಗಿ
ಯಾರಿವ ನೀ ಹುಡುಗ
ನನಗಿದು ತುಂಬಾ ಹೊಸ ವಿಷಯ
ವಾಲಿತೋ ಏಕೋ ಹೃದಯ
ಕುಗಿದಳಿ ಹುಡುಗಿ ಹೋದೆನು ತಲೆ ಬಾಗಿ.




Unnikrishnan feat. V.Hari Krishna - Vinayaka Geleyara Balaga (Original Motion Picture Soundtrack)



Attention! Feel free to leave feedback.