V. Hari Krishna - Kai Kaiyya Lyrics

Lyrics Kai Kaiyya - V. Hari Krishna




ಕೈ ಕೈಯ್ಯಾ ಕಚ್ಚಾಸುಡಾ ಬೊಸುಡಾ
ತಲೆ ಕೆಟ್ಟ ಭಟ್ಟ ಎಬುಡಾ ತಬುಡಾ
ನಡಬಾರಿ ಗಟ್ಟಿ ಕಾ ಮುಕುಡ
ಚಿಂಗಾರಿ ಚುಟ್ಟ ಬಾಂಬು ಇಡಾ
ಬರಗೆಟ್ಟ ಪುಂಗಿ ಸೌಂಡು ಕೊಡಾ
ರಿಂಕಿ ಪಡಾ ಸಿಂಕು ಚಡಾಯ್
ಕೈ ಕೈಯ್ಯಾ ಕಚ್ಚಾಸುಡಾ ಬೊಸುಡಾ
ತಲೆ ಕೆಟ್ಟ ಭಟ್ಟ ಎಬುಡಾ ತಬುಡಾ
ಮಮ ಕಿಯಾ ಮಮ ಕಿಯಾ ಮಮಕುವಾ ಮಾಕಿಯೇ
ಮಮ ಕಿಯಾ ಮಮ ಕಿಯಾ ಮಮಕುವಾ ಮಾಕಿಯೇ
ಯಾಯೀ ಯಾಯೀ ಯಾಯೆ ಯಾಯೀ ಯಾ
ಯಾಯೀ ಯಾಯೀ ಯಾಯೆ ಯಾಯೀ ಯಾ
ಕಾಲಿಗೆ ಬೀಳುವೇನು
ಹೇಳಲೇ ಡಾರ್ಲಿಂಗು
ಇಷ್ಟೊತ್ತು ಬಡ್ಕೊಂಡ್ಯಲ್ಲಾ, ಏನದು Meaningu
ತುಂಬ ಬೋರಿಂಗು
ಕೈ ಕೈಯಾ ಕೆಟ್ಟ Full ಕುಟ್ಟಿಂಗ್
ಲವ್ ಗಿವ್ವು ಬದನೇಕಾಯಿ ಬೆಟ್ಟಿಂಗು
ಬೌ ಬೌವಾ ಬೌವಾ ನಾಯಿ ಕಚ್ಚಿಂಗು
ಎಡವಟ್ಟು ಲೋಟ ಕಾಪಿ ಕೊಡ
ಚಿಂಗಾರಿ ಕೆಂಡ ಬೋಂಡ ಬಿಡ
ಥಕದಿಮ್ಮಿ ಬ್ಯಾಂಡು ಕಳ್ಳ ಕಿಡ
ನಿನ್ನ ಸುಡ ಕಣ್ಣು ಬಿಡಾ
ಕೈ ಕೈಯ್ಯಾ ಕಚ್ಚಾಸುಡಾ ಬೊಸುಡಾ
ತಲೆ ಕೆಟ್ಟ ಭಟ್ಟ ಎಬುಡಾ ತಬುಡಾ
ಚೆನ್ನಾಗೆ ಇದ್ಯಲ್ಲೋ
ಯಾಕಿಂಗೆ ಆಗೋದೇ
ನಿನ್ನನ್ನು ಲವ್ ಮಾಡಿ ನಾನೂನು ಲೂಸ್ ಆದೆ
Mixi ಲಿ Brain Full ಚಟ್ನಿಂಗು
ಬೊಗಸೇಲಿ Train ಚುಕು ಬುಕ್ಕಿಂಗು
ಟೋಯ್ ಟೋಯ್ಯ ಟಕ್ಕ ತಾಗೆನಿಂಗು
ಚೈ ಚೈಯಾ ಚಚ್ಚು ಚಾಲೆಂಜಿಂಗು
ಲೊಳ ಲೊಟ್ಟೆ ಲಾರಿ ಟೈರು ವಡ
ತಿರುಗುಟ್ಟು ಬಾಡಿ ಲೀಸ್ ಬಿಡ
ಹಳೆ ನುಟ್ಟು ಬೋಲ್ಟ್ ಲೂಸ್ ಬಿಡಾ
ಯಾಕೆ ತಡ. ಕಿಸ್ ಕೊಡಾ
ಕೈ ಕೈಯ್ಯಾ ಕಚ್ಚಾಸುಡಾ ಬೊಸುಡಾ
ತಲೆ ಕೆಟ್ಟ ಭಟ್ಟ ಎಬುಡಾ ತಬುಡಾ
ನಡಬಾರಿ ಗಟ್ಟಿ ಕಾ ಮುಕುಡ
ಚಿಂಗಾರಿ ಚುಟ್ಟ ಬಾಂಬು ಇಡಾ
ಬರಗೆಟ್ಟ ಪುಂಗಿ ಸೌಂಡು ಕೊಡಾ
ರಿಂಕಿ ಪಡಾ ಸಿಂಕು ಚಡಾ
ಕೈ ಕೈಯ್ಯಾ ಕಚ್ಚಾಸುಡಾ ಬೊಸುಡಾ
ತಲೆ ಕೆಟ್ಟ ಭಟ್ಟ ಎಬುಡಾ ತಬುಡಾ





Attention! Feel free to leave feedback.