V.Hari Krishna, Santosh Venky & Priya Hemesh - Ee Gulaalu - translation of the lyrics into Russian

Lyrics and translation V.Hari Krishna, Santosh Venky & Priya Hemesh - Ee Gulaalu




Ee Gulaalu
Эти румяна
ಗುಲಾಲು ರಂಗಿನ ಗುಲಾಬಿ ಹೂವಿಗೆ ಗುಲಾಮನಾಗಿರುವೇ ಕಣ್ಣ್ಮುಚ್ಚಿಯೇ
Эти румяна, словно цвет розы, околдовали меня, и я закрыл глаза.
ವಿಶಾಲ ಭಾವದ ವಿಶೇಷ ಜೀವಿಗೆ ವಿನೀತಳಾಗಿರುವೆ ಕಣ್ಣ್ಮುಚ್ಚಿಯೇ ಇಂದು ಹೇಳಲ ಇಂತ ಮಾತನ್ನು ಹೇಳು ನನ್ನಲ್ಲಿ ಕಂಡೆ ಏನನ್ನು ನಾ ಕಾಣದ ನನ್ನ ದೇವ ನೀನು
Этой необъятной, особенной душе я покорился, закрыв глаза. Сегодня скажи мне, что ты нашла во мне? Ты - мой невидимый Бог.
ಗುಲಾಲು ರಂಗಿನ ಗುಲಾಬಿ ಹೂವಿಗೆ ಗುಲಾಮನಾಗಿರುವೇ ಕಣ್ಣ್ಮುಚ್ಚಿಯೇ
Эти румяна, словно цвет розы, околдовали меня, и я закрыл глаза.
ತಯಾರಿಯೇ ಇರದೆ ಏನು ತರಾತುರಿ ಒಳಗೆ ಬಂದೆ ನಾ ಬಳಿಗೆ ತಮಾಷೆಗು ಸಹಿತ ಈಗ
Не готовясь, так внезапно ты ворвалась в мою жизнь. Теперь даже для шутки…
ವಿದಾಯದ ಮಾತೇ ಬೇಡ ಪ್ರೀತಿಗೆ ಕಾಣದ ಲೋಕವು ಬಣ್ಣ ತಾಳುತಿದೆ ಬೆರಳು ಬೆಸೆದಾಗ ನಿನ್ನ ಹೆಜ್ಜೆಯ ಸದ್ದೆ ಸಂಗೀತ ಸಣ್ಣ ಸ್ಪರ್ಶಕ್ಕೂ ಪ್ರಾಣ ಹೋಗಿತ ನಾನಂತು ರೊಮಾಂಚಿತ ವಿಶಾಲ ಭಾವದ ವಿಶೇಷ ಜೀವಿಗೆ ವಿನೀತಳಾಗಿರುವೆ ಕಣ್ಣ್ಮುಚ್ಚಿಯೇ
Не прощайся с этой любовью. Невидимый мир расцветает, когда наши пальцы переплетаются. Звук твоих шагов - словно музыка. Даже легкое прикосновение, и я весь дрожу от волнения. Эта необъятная, особенная душа покорила меня, и я закрыл глаза.
ವಿಳಾಸವು ತಿಳಿದಮೇಲು ವಿಚಾರಿಸುತ್ತಿರುವೆ ಏಕೆ ನೀ ಬರಿದೆ ವಿನೂತನ ಕವಿತೆ ಒಂದು ಸತಾಯಿಸಿ ಅರಳುವಂತೆ ನೀ ಕಾಡಿದೆ ಹೇಳಲು ಹೋದರೆ ಸಾಲಾದಾಗುತ್ತಿದೆ ಮದುರ ಪದವೀಗ
Узнав твой адрес, я всё думаю о тебе. Ты - словно новая поэма. Ты дразнишь меня, заставляя расцветать. Слов не хватает, чтобы описать эту сладкую муку.
ಕತ್ತಲ್ಲೋಂದು ದೀಪ ಇಟ್ಟಂತೆ ಸಿಕ್ಕೆ ನೀನೀಗ ಇನ್ನೂ ನಿಶ್ಚಿಂತೆ ನಾನ್ನೆಂದು ನಿನ್ನಾ ಜೊತೆ ಗುಲಾಲು ರಂಗಿನ ಗುಲಾಬಿ ಹೂವಿಗೆ ಗುಲಾಮನಾಗಿರುವೇ ಕಣ್ಣ್ಮುಚ್ಚಿಯೇ
Ты словно свет во тьме. Теперь я спокоен, зная, что ты моя. С тобой навсегда. Эти румяна, словно цвет розы, околдовали меня, и я закрыл глаза.






Attention! Feel free to leave feedback.