V.Hari Krishna feat. Karthik - Thunta Thatakiye Lyrics

Lyrics Thunta Thatakiye - Karthik , V. Hari Krishna



ತುಂಟ ತಾಟಕಿಯೆ ಒಂಟಿ ಶೂರ್ಪಣಕಿಯೇ
ಪ್ರೀತಿ ಪಾತಕಿಯೆ ತುಂಬ ಶರ್ಪು ಸಖಿಯೇ
ಒಮ್ಮೆ ಪರಚು ಇನ್ನು ಒಮ್ಮೆ ಪರಚು
ನನ್ನ ಹೆಸರ ಹೆಂಗೋ ಒಮ್ಮೆ ಕಿರುಚೂ
ಬರಗೆಟ್ಟ ಪ್ರೇಮಿಯ ಅರ್ಧ ಮುಗಿಸು ಅರ್ಧ ಉಳಿಸು
ತುಂಟ ತಾಟಕಿಯೆ ಒಂಟಿ ಶೂರ್ಪಣಕಿಯೇ
ಪ್ರೀತಿ ಪಾತಕಿಯೆ ತುಂಬ ಶರ್ಪು ಸಖಿಯೇ
ಹೇಳಲೇನು ಒಳ್ಳೆ ಸುಳ್ಳು ಹೊಗಳಬಲ್ಲೆ ಪೂರ್ತಿ ಕೇಳು
ಏನೋ ಒಂದು ಉಲ್ಟ ಹೇಳು
ಸ್ವಲ್ಪ ಗೆದ್ದು ಸ್ವಲ್ಪ ಸೋಲು
ಮುದ್ದು ಮೋಹಿನಿಯೆ ರೂಪ ರಕ್ಕಸಿಯೆ
ಒಂದಿಷ್ಟು ಹೀಗೆ ಹೇಳುವೆನಾನು
ಮಿಕ್ಕಿದ್ದೆನೊ ಮಾಡಿಕೊ ನೀನು
ನಾ ನಾನ ನಾ ನಾ
ಹಣ್ಣು ಹೃದಯವ ಅರ್ಧ ತಿಂದು ಅರ್ಧ ಉಳಿಸು
ತುಂಟ ತಾಟಕಿಯೆ ಒಂಟಿ ಶೂರ್ಪಣಕಿಯೇ
ಪ್ರೀತಿ ಪಾತಕಿಯೆ ತುಂಬ ಶರ್ಪು ಸಖಿಯೇ
ನೆನ್ನೆವರೆಗೂ ಒಂಟಿ ನಾನು ಇನ್ನು ಮುಂದೆ ಹೇಗೊ ಏನೋ
ಸ್ವಲ್ಪತಾಳು ಮೌನಿನಾನು ಜಾಸ್ತಿ ಸಲುಗೆ ಬೇಕು ಇನ್ನು
ಶುದ್ಧ ಸಂಸಾರಿ ಅರ್ಧ ಸಂಸ್ಕಾರಿ
ನೀಕೊಟ್ಟ ಕೈಯಲ್ಲಿ ಮನಸ್ಸು ಇಟ್ಟು
ನಿನ್ನಲ್ಲಿ ನಾನು ನಾನಾಗೊ ಆಸೆ
ಇಷ್ಟ ಪಟ್ಟಿರುವೆನೂ
ಬಡಪಾಯಿ ಹೃದಯಕೆ ಹಾಕು ನೀನು ಎಳ್ಳು ನೀರು
ತುಂಟ ತಾಟಕಿಯೆ ಒಂಟಿ ಶೂರ್ಪಣಕಿಯೇ
ಪ್ರೀತಿ ಪಾತಕಿಯೆ ತುಂಬ ಶರ್ಪು ಸಖಿಯೇ




V.Hari Krishna feat. Karthik - Boxer (Original Motion Picture Soundtrack)
Album Boxer (Original Motion Picture Soundtrack)
date of release
28-09-2015



Attention! Feel free to leave feedback.