Vijay Prakash - Kotigobba 2 (From "Kotigobba 2") Lyrics

Lyrics Kotigobba 2 (From "Kotigobba 2") - Vijay Prakash



ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೋನು ಕೋಟಿಗೊಬ್ಬ
ಜಿ಼ಂದಗಿ ಗೇಮು ಕಣೋ ಗೆಲ್ಲೋಣ ಬಾ...
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೋನು ಕೋಟಿಗೊಬ್ಬ
ಜಿ಼ಂದಗಿ ಗೇಮು ಕಣೋ ಗೆಲ್ಲೋಣ ಬಾ...
ಕೈ ತುಂಬಾ ಕ್ಯಾಷು ಮೈತುಂಬಾ ಜೋಷು
ಲೈಫೆಲ್ಲ ಖುಷ್ಷು ದಿನವೂ ಮಜಾ ಮಜಾ ಇದೇ
ದರ್ಬಾರು ಮಾಡೋ ದಳವಾಯಿ ನೋಡೋ
ದುಡ್ಡಿಂದ ತಾನೇ ದುನಿಯಾ ಬಿಜಿ಼ ಬಿಜಿ಼ ಇದೆ
ಝಣ ಝಣ ಹಣ ಯಾರದೇ ಆದ್ರು ನಿನ್ ಜೇಬಿಗೆ ಇಳಿಸಿಬಿಡು
ಝಣ ಝಣ ಝಣ ಕಾಂಚಣ ಪೂಜೆ ಪ್ರತಿನಿತ್ಯ ಮಾಡಿಬಿಡು
ರಸಿಕ ಅಲ್ಲೊಬ್ಬ ಧನಿಕ ಇಲ್ಲೊಬ್ಬ ಇಬ್ರು ಮಿಕ್ಸ್ ಆದ್ರೆ
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೋನು ಕೋಟಿಗೊಬ್ಬ
ಜಿ಼ಂದಗಿ ಗೇಮು ಕಣೋ ಗೆಲ್ಲೋಣ ಬಾ...
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೋನು ಕೋಟಿಗೊಬ್ಬ
ಜಿ಼ಂದಗಿ ಗೇಮು ಕಣೋ ಗೆಲ್ಲೋಣ ಬಾ...
ಬಾರೋ ಕಿಚ್ಚ ಬಾರೋ ಕಿಚ್ಚು ಹಚ್ಚು ಬಾರೋ
(music plays)
watchout||repeat||
ಹೆಣ್ಣಿಗೂ ಎಣ್ಣೆಗೂ ದುಡ್ಡಿಗೂ
ಒಂದು ಲಿಂಕು ಮಾಡಿದ ದೇವ್ರು
ಮೂರಕ್ಕೂ ಸಕ್ಕತ್ತು ಕಿಕ್ಕಿಟ್ಟ
ಕೈಜಾರಿ ಹೋದರೆ ಬೇಜಾರು
ಬಾ ಬಾರೋ ಮಗ, ದುಡ್ಡು ಇದ್ದೋನೆ ಸಾಮ್ರಾಟ
ಖಾಲಿ ಕೈಯ್ಯಲಿ ಇಲ್ಲಿ ಯಾಕಯ್ಯ ಹೋರಾಟ
ತಿರುಪತಿ ತಿಮ್ಮಪ್ಪ ದುಡ್ಡು ಕೊಡೋ ದೊಡ್ಡಪ್ಪ
ನಂಗೂನು ಬ್ಲೆಸಿಂಗೂ ಮಾಡಾಯ್ತು ಇನ್ನೂ ಹಬ್ಬ
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೋನು ಕೋಟಿಗೊಬ್ಬ
ಜಿ಼ಂದಗಿ ಗೇಮು ಕಣೋ ಗೆಲ್ಲೋಣ ಬಾ...
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೋನು ಕೋಟಿಗೊಬ್ಬ
ಜಿ಼ಂದಗಿ ಗೇಮು ಕಣೋ ಗೆಲ್ಲೋಣ ಬಾ...
ಕೈ ತುಂಬಾ ಕ್ಯಾಷು ಮೈತುಂಬಾ ಜೋಷು
ಲೈಫೆಲ್ಲ ಖುಷ್ಷು ದಿನವೂ ಮಜಾ ಮಜಾ ಇದೇ
ದರ್ಬಾರು ಮಾಡೋ ದಳವಾಯಿ ನೋಡೋ
ದುಡ್ಡಿಂದ ತಾನೇ ದುನಿಯಾ ಬಿಜಿ಼ ಬಿಜಿ಼ ಇದೆ
ಝಣ ಝಣ ಹಣ ಯಾರದೇ ಆದ್ರು ನಿನ್ ಜೇಬಿಗೆ ಇಳಿಸಿಬಿಡು
ಝಣ ಝಣ ಝಣ ಕಾಂಚಣ ಪೂಜೆ ಪ್ರತಿನಿತ್ಯ ಮಾಡಿಬಿಡು
ರಸಿಕ ಅಲ್ಲೊಬ್ಬ ಧನಿಕ ಇಲ್ಲೊಬ್ಬ ಇಬ್ರು ಮಿಕ್ಸ್ ಆದ್ರೆ
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೋನು ಕೋಟಿಗೊಬ್ಬ
ಜಿ಼ಂದಗಿ ಗೇಮು ಕಣೋ ಗೆಲ್ಲೋಣ ಬಾ...
ಕೋಟಿಗೊಬ್ಬ ಕೋಟಿಗೊಬ್ಬ ಗೆಲ್ಲೋನು ಕೋಟಿಗೊಬ್ಬ
ಜಿ಼ಂದಗಿ ಗೇಮು ಕಣೋ ಗೆಲ್ಲೋಣ ಬಾ...
ಕೋಟಿಗೊಬ್ಬ||repeat||



Writer(s): d. imaan, dr. v. nagendra prasad


Vijay Prakash - Vijay Prakash Hits Solo's
Album Vijay Prakash Hits Solo's
date of release
14-02-2017




Attention! Feel free to leave feedback.