paroles de chanson Prerane (From "Fade Away") - Akshatha T feat. DV
ಮುಂಜಾನೆ
ಮೂಡಣವು
ಈ
ಪ್ರೀತಿ
ಅಮರ
ಮುಸ್ಸಂಜೆ
ಈ
ಮಳೆಯೂ
ಮುಂದಿದೆ
ಕನಸು
ಪ್ರೇರಣೆ
ನೀನೇ
ಶಕ್ತಿಯು
ನೀನೇ
ಮರೆತಿರೋ
ಗುರಿಯ
ಸೇರುವೆ
ಕಲಿತಿರೋ
ಪಾಠ
ನಡೆದಿರೋ
ಓಟ
ಮರೆತರೂ
ನಿನ್ನ
ಸಾಗಿದೆ
ಕಣ್ಣಲಿರುವ
ಕನಸನು
ಮುಗಿಸದೆ
ಇಂದು
ಸಾಯೆನು
ನಿನ್ನ
ಬಳಸಿದ
ತೋಳ್ಗಳು
ಛಲವ
ಹೊಂದಿರೋ
ಹರಿಗಳು
ನೀನೆ
ಇದ್ದ
ಮನಸಲಿ
ಕನಸುಗಳೇ
ಇಂದು
ನಿಲ್ಲಲಿ
ನೆಟ್ಟಿದೆ
ಕಣ್ಣು
ಲಕ್ಷ್ಯಕೆ
ನಿಂತಿದೆ
ಮನವು
ಒಂದೆಡೆ
ಗೆಲ್ಲುವರಾರು
ನನ್ನ
ಗೆದ್ದಿಹೆ
ನನ್ನೇ
ನಾನಾ
ಎಷ್ಟೇ
ಕಷ್ಟವಾದರೇನು
ಗೆಲ್ಲದೇ
ಬಿಡೆನು
ನಾನು
ಬಿಟ್ಟ್
ಹೋದರೇನು
ಬಿಟ್ಟ್
ಹೋದರೇನು
ಬಿಟ್ಟ್
ಹೋದರೇನು
ಬಿಟ್ಟ್
ಹೋದರೇನು
ಪ್ರೇರಣೆ
ನೀನೇ
ಶಕ್ತಿಯು
ನೀನೇ
ಮರೆತಿರೋ
ಗುರಿಯ
ಸೇರುವೆ
ಈ
ಸಾಧನೆಗೆ
ಸ್ಪೂರ್ತಿ
ನೀನೇ
ಗೆಲ್ಲುವ
ಕಾರಣ
ನೀನೇ
DV
We
are
on
the
beat
now
ಕಾರ್ಮೋಡವೇ
ಸರಿದು
ಹೊರ
ಸೂಸಿದೆ
ಬೆಳಕು
ನೀನಿಲ್ಲದ
ಈ
ದಾರಿ
ಕನಸಾಗಿದೆ
ರಹ
ದಾರಿ
ಕಾರ್ಮೋಡವೇ
ಸರಿದು
ಹೊರ
ಸೂಸಿದೆ
ಬೆಳಕು
ನೀನಿಲ್ಲದ
ಈ
ದಾರಿ
ಕನಸಾಗಿದೆ
ರಹ
ದಾರಿ
Attention! N'hésitez pas à laisser des commentaires.