Haricharan feat. Indu Nagaraj - Belakendare paroles de chanson

paroles de chanson Belakendare - Haricharan , Indu Nagaraj




ಬೆಳಕೆಂದರೇನದು ಅರಿವಾಗುತಾ ಇದೆ
ಅರಿವೆಂದರೇನದು ಅರಿವಾಗುತಾ ಇದೆ
ದೊರೆತಂತೆ ಭಾಸವು ಮೆಲ್ಲಗೆ
ಹೊಸಜನ್ಮವು ಹೊಸಲೋಕವು
ಅನುಮಾನಗಳು ಮರೆಯಾಗುತಿವೆ
ಅನುಭಾವಗಳು ಹೊರಹೊಮ್ಮುತಿವೆ
ಪಿಸುಮಾತುಗಳು ಖುಷಿ ನೀಡುತಿವೆ
ಹೊಸ ಆಸೆಗಳು ಉಸಿರಾಡುತಿವೆ
ಬೆಳಕೆಂದರೇನದು ಅರಿವಾಗುತಾ ಇದೆ
ಅರಿವೆಂದರೇನದು ಅರಿವಾಗುತಾ ಇದೆ
ಗುಂಪೇನು ಗಲಭೆಯೇನು ಕಳಿಯೋದಿಲ್ಲ ಏಕಾಂತ
ಹಿತ ಸಂಗಾತ ಸಿಹಿ ಸಂಗೀತಾ ಸತತ
ಕೈ ಸೋಕಿದ ಖುಷಿ ಹೇಳಲು ಪದ ಸಾಲದು ಪಾಪಾ ಜೀವಾಕೆ
ಹೂ ಬಿಟ್ಟ ಗಿಡದಂತೆ ಬೆಳೆಬಂದ ಹೋಲದಂತೆ ಪ್ರೀತಿಯ ಸಂಭ್ರಮ
ಅನುಮಾನಗಳು ಮರೆಯಾಗುತಿವೆ
ಅನುಭಾವಗಳು ಹೊರಹೊಮ್ಮುತಿವೆ
ಪಿಸುಮಾತುಗಳು ಖುಷಿ ನೀಡುತಿವೆ
ಹೊಸ ಆಸೆಗಳು ಉಸಿರಾಡುತಿವೆ
ಬೆಳಕೆಂದರೇನದು ಅರಿವಾಗುತಾ ಇದೆ
ಅರಿವೆಂದರೇನದು ಅರಿವಾಗುತಾ ಇದೆ
ಜೊತೆ ಸಾಗೋ ಹಾದೀನೆ ಉದ್ಯಾನವು
ನೀ ಭೇಟಿಯಾದಲ್ಲಿ ಮುಂಜಾವೂ
ನೀ ನೋಡೋ ಹೂವೇನೆ ಬಂಗಾರವೂ
ಸ್ವರ್ಗನೇ ಕಟ್ಟೋಣ ಬಾ ನಾವೂ
ಬಾ ಇಂದು ಗರಿಬಿಚ್ಚಿ ಬಾನಲ್ಲಿ ಹಾರೋಣ ದಿನ ದಿನ ಹೊಸ ಕಂಪಿನ
ಹೂವಾಗಿ ಅರಳೋಣ ಹಾಡೋಣ ತೇಲೋಣ
ಅನುಮಾನಗಳು ಮರೆಯಾಗುತಿವೆ
ಅನುಭಾವಗಳು ಹೊರಹೊಮ್ಮುತಿವೆ
ಪಿಸುಮಾತುಗಳು ಖುಷಿ ನೀಡುತಿವೆ
ಹೊಸ ಆಸೆಗಳು ಉಸಿರಾಡುತಿವೆ
ಬೆಳಕೆಂದರೇನದು
ಅರಿವಾಗುತಾ ಇದೆ
ಅರಿವೆಂದರೇನದು
ಅರಿವಾಗುತಾ ಇದೆ



Writer(s): Kaviraj Kaviraj, Arjun Janya


Haricharan feat. Indu Nagaraj - Raaga (Original Motion Picture Soundtrack) - EP




Attention! N'hésitez pas à laisser des commentaires.