Premalatha Diwakar - Kaage Kaa Ennali - traduction des paroles en anglais

Paroles et traduction Premalatha Diwakar - Kaage Kaa Ennali




Kaage Kaa Ennali
Kaage Kaa Ennali
ಕಾಗೆ ಕಾ ಎನ್ನಲಿ ಹಕ್ಕಿ ಚಿಲಿಪಿಲಿ ಎನ್ನಲಿ
My darling, let's call me a crow, call me a playful bird
ಕೋಗಿಲೆ ಸ್ವರ ಗೆಯ್ಯಲಿ ಕೃಷ್ಣ
Let the cuckoo sing songs of love for you, Krishna
ನಾಗ ಸಂಪಿಗೆ ಅರಳಲಿ ||
Let the jasmine flowers bloom ||
ಎದ್ದು ಮುಖ ತೊಳೆ ಏಳು, ಎದ್ದು ಕಸ್ತೂರಿ ತಿಲಕ
Wake up my love, wake up and adorn yourself with a musk tilak
ಮುದ್ದೆ ಬೆಣ್ಣೆಯ ನಿನಗೆ ನಾ ಕೊಡುವೆ
I will feed you delicious butter
ಹೊತ್ತಿದ ಕತ್ತಲು ಹರಿದು ಬೆಳಗಾಯಿತು
The darkness of night has dissipated and the morning has dawned
ನಿದ್ದೆ ತಿಳಿದೆದ್ದು ಕೂಡಯ್ಯ ಕೃಷ್ಣ | 1|
Wake up from your slumber and join me, my Krishna | 1|
ಬಿಸಿಯ ದೋಸೆಯ ಹೊಯ್ದು, ಮೊಸರು ಬೆಣ್ಣೆಯ ತೆಗೆದು
I will make hot dosas for you, and serve them with yogurt and butter
ಹೊಸದಾದ ಹಸುವಿನ ತುಪ್ಪವನ್ನು
Along with fresh cow's milk ghee
ಹೆಸರು ಬೇಳೆಯ ಹುಗ್ಗಿ
And lentils with jaggery
ಹಸುಳೆ ನಿನಗೆ ಆರೋಹಣೆ ಮಾಡುವೆ |2|
I will make a delicious feast for you |2|
ಎಂದೂ ಇಲ್ಲದ ಹಠವು, ಇಂದೇಕೆ ಇಂದೇಕೆ ಮಡುವೆಯೋ
What is this new stubbornness, why do you insist on marrying today?
ಕಂದರೊಳಗತಿ ನೀನು ಹರಿಯಾದೆಯಾ
Didn't you become an ascetic in the forest?
ಇಂದು ನೆರವಿಗೆ ನಿನ್ನ ಎತ್ತಿ ಕೊ ಳ್ಳುವವರಿಲ್ಲ
Today, there is no one to support you
ಕಂದ ಅಳಬೇಡವೋ ಶ್ರೀ ಪುರಂದರವಿಠಲ | 3|
My darling, please don't cry, O Lord Purandara Vithala | 3|





Writer(s): Purandara Dasa, Puttur Narasimha Nayak


Attention! N'hésitez pas à laisser des commentaires.