paroles de chanson Kaage Kaa Ennali - Premalatha Diwakar
ಕಾಗೆ
ಕಾ
ಎನ್ನಲಿ
ಹಕ್ಕಿ
ಚಿಲಿಪಿಲಿ
ಎನ್ನಲಿ
ಕೋಗಿಲೆ
ಸ್ವರ
ಗೆಯ್ಯಲಿ
ಕೃಷ್ಣ
ನಾಗ
ಸಂಪಿಗೆ
ಅರಳಲಿ
||
ಎದ್ದು
ಮುಖ
ತೊಳೆ
ಏಳು,
ಎದ್ದು
ಕಸ್ತೂರಿ
ತಿಲಕ
ಮುದ್ದೆ
ಬೆಣ್ಣೆಯ
ನಿನಗೆ
ನಾ
ಕೊಡುವೆ
ಹೊತ್ತಿದ
ಕತ್ತಲು
ಹರಿದು
ಬೆಳಗಾಯಿತು
ನಿದ್ದೆ
ತಿಳಿದೆದ್ದು
ಕೂಡಯ್ಯ
ಕೃಷ್ಣ
| 1|
ಬಿಸಿಯ
ದೋಸೆಯ
ಹೊಯ್ದು,
ಮೊಸರು
ಬೆಣ್ಣೆಯ
ತೆಗೆದು
ಹೊಸದಾದ
ಹಸುವಿನ
ತುಪ್ಪವನ್ನು
ಹೆಸರು
ಬೇಳೆಯ
ಹುಗ್ಗಿ
ಹಸುಳೆ
ನಿನಗೆ
ಆರೋಹಣೆ
ಮಾಡುವೆ
|2|
ಎಂದೂ
ಇಲ್ಲದ
ಹಠವು,
ಇಂದೇಕೆ
ಇಂದೇಕೆ
ಮಡುವೆಯೋ
ಕಂದರೊಳಗತಿ
ನೀನು
ಹರಿಯಾದೆಯಾ
ಇಂದು
ನೆರವಿಗೆ
ನಿನ್ನ
ಎತ್ತಿ
ಕೊ
ಳ್ಳುವವರಿಲ್ಲ
ಕಂದ
ಅಳಬೇಡವೋ
ಶ್ರೀ
ಪುರಂದರವಿಠಲ
| 3|
Attention! N'hésitez pas à laisser des commentaires.