paroles de chanson Magic Ide Nannalli - Revanth
ಬಾನಿಂದ
ತೇಲಿ
ಬಂದ
ಒಂದು
ತಾರೆ
ಏನ್
ಅಂತ
ಗುಟ್ಟು
ಅಂತ
ಕೇಳಿತು
ನೀನಿದ್ದಲ್ಲೆಲ್ಲಾ
ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್
ಅಂತ
ಹೇಳಂತು
ಬಾನಿಂದ
ತೇಲಿ
ಬಂದ
ಒಂದು
ತಾರೆ
ಏನ್
ಅಂತ
ಗುಟ್ಟು
ಅಂತ
ಕೇಳಿತು
ನೀನಿದ್ದಲ್ಲೆಲ್ಲಾ
ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್
ಅಂತ
ಹೇಳಂತು
Magic
ಇದೆ
ನನ್ನಲ್ಲಿ
ನನ್ನ
ಮೆಚ್ಚುತ್ತಾರೆ
ಎಲ್ಲರೂ
Music
ಇದೆ
ನಗುವಲ್ಲಿ
ಕೇಳುತ್ತಾರೆ
ಯಾರೇ
ಆದರೂ
Magic
ಇದೆ
ನನ್ನಲ್ಲಿ
ನನ್ನ
ಮೆಚ್ಚುತ್ತಾರೆ
ಎಲ್ಲರೂ
Music
ಇದೆ
ನಗುವಲ್ಲಿ
ಕೇಳುತ್ತಾರೆ
ಯಾರೇ
ಆದರೂ
ಈ
ಸಮಯವು
ಬರದು
ಎಂದು
ಈ
ಕ್ಷಣವು
ನಿಂದು
ಸಂತೋಷ
ಉಂಟು
ಪಡೆದಷ್ಟು
ಜೀವನವು
ಕಡಲು
ಎಂದು
ಸೋಲು
ಒಂದು
ಬಿಂದು
ಗೆಲುವೆಂಬುದು
ನೀನು
ಮೊಗೆದಷ್ಟು
ಹಂಚು
ಸ್ನೇಹನ
(ಸ್ನೇಹನ)
ಹಂಚು
ಪ್ರೀತಿನ
(ಪ್ರೀತಿನ)
ಹಂಚು
ಜನರಿಗೆ
ನಗುವನು
ಇಷ್ಟೇ
ದೊಡ್ಡ್
ದೊಡ್ಡೋರ
nature-u
Magic
ಇದೆ
ನನ್ನಲ್ಲಿ
ನನ್ನ
ಮೆಚ್ಚುತ್ತಾರೆ
ಎಲ್ಲರೂ
Music
ಇದೆ
ನಗುವಲ್ಲಿ
ಕೇಳುತ್ತಾರೆ
ಯಾರೇ
ಆದರೂ
ಬಾನಿಂದ
ಬಂದ
ಒಂದು
ತಾರೆ
ಏನ್
ಅಂತ
ಗುಟ್ಟು
ಅಂತ
ಕೇಳಿತು
ನೀನಿದ್ದಲ್ಲೆಲ್ಲಾ
ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್
ಅಂತ
ಹೇಳಂತು
ದುಃಖಗಳು
ಹೊರೆ
ಏನಲ್ಲ
ಶಾಶ್ವತವೂ
ಅಲ್ಲ
ಸುಖವೆಂಬುದು
ಬರದೇ
ಹೋಗಲ್ಲ
ಬಾಳೆಂದರೆ
ಬೇವು
ಬೆಲ್ಲ
ತಿನ್ನದೇ
ವಿಧಿ
ಇಲ್ಲ
ಈ
ಮಾತು
ಬದಲೇ
ಆಗಲ್ಲ
ಹಂಚು
ಉಲ್ಲಾಸ
(ಉಲ್ಲಾಸ)
ಹಂಚು
ಸಂತೋಷ
(ಸಂತೋಷ)
ಹಂಚು
ಗಳಿಸಿದ
ಅನುಭವ
ನಮ್ಮ
life-y
ನಮ್ಮ
teacher-u
Magic
ಇದೆ
ನನ್ನಲ್ಲಿ
ನನ್ನ
ಮೆಚ್ಚುತ್ತಾರೆ
ಎಲ್ಲರೂ
Music
ಇದೆ
ನಗುವಲ್ಲಿ
ಕೇಳುತ್ತಾರೆ
ಯಾರೇ
ಆದರೂ
ಬಾನಿಂದ
ಬಂದ
ಒಂದು
ತಾರೆ
ಏನ್
ಅಂತ
ಗುಟ್ಟು
ಅಂತ
ಕೇಳಿತು
ನೀನಿದ್ದಲ್ಲೆಲ್ಲಾ
ಮುತ್ತಿಕೊಳ್ಳುತ್ತಾರೆ
ಹಿಂಗ್ಯಾಕ್
ಅಂತ
ಹೇಳಂತು
(Magic
ಇದೆ
ನನ್ನಲ್ಲಿ
ನನ್ನ
ಮೆಚ್ಚುತ್ತಾರೆ
ಎಲ್ಲರೂ
Music
ಇದೆ
ನಗುವಲ್ಲಿ
ಕೇಳುತ್ತಾರೆ
ಯಾರೇ
ಆದರೂ)
Attention! N'hésitez pas à laisser des commentaires.