paroles de chanson Mysore Seeme - S. P. Balasubrahmanyam
ಮೈಸೂರ್
ಸೀಮೆ
ಹೆಣ್ಣು
ನೋಡು
ಇವಳ್
ಮೈಸೂಲ್
ರೇಶಿಮೆ
ಸೀರೆ
ನೋಡು
ಇವಳ್
ಮೈಸೂರ್
ಮಲ್ಲಿಗೆ
ಜಡೆ
ನೋಡು
ಇವಳ್
ಮೈಸೂರ್
ಗಂಧದ
ಕೆನ್ನೆ
ನೋಡು
ಮೈಸೂರ್
ಸೀಮೆ
ಹೆಣ್ಣು
ನೋಡು
ಇವಳ್
ಮೈಸೂರ್
ಚಿನ್ನದ
ಡಾಬು
ನೋಡು
ಇವಳ್
ಮೈಸೂರ್
ಕಾಸಿನ
ಸರ
ನೋಡು
ಇವಳ್
ಮೈಸೂರ್
ಕುಸುರಿ
ವಾಲೆ
ನೋಡು
ಮೈಸೂರ್
ಮೈಸೂರ್
ಮೈಸೂರ್
ಹೆಣ್ಚೆಂದ
ನಮ್
ಮೈಸೂರ್
ನಡೆ
ಚಂದ
ನಮ್
ಮೈಸೂರ್
ನುಡಿ
ಚಂದ
ಮೈಸೂರ್
ಸೀಮೆ
ಹಣ್ಣು
ನೋಡು
ಮೈಸೂರ್
ವೀಣೆ
ಮೀಟುವ
ಮೈಸೂರ್
ಬೆಂಡೆ
ಬೆರಳುಗಳು
ನೋಡು
ಮೈಸೂರ್
ವೀಳ್ಯದಲಿ
ತಿಂದ
ಮೈಸೂರ್
ತೊಂಡೆ
ತುಟಿಗಳ
ನೋಡು
ಗಸಮಗಪಮನಿಪ.ಗಸಮಗಪಮನಿಪ
ಗಸಮಗಪಮನಿಪ
ಸನಿಗರಿಸನಿಪನಿ
ನೋಡು
ನೋಡು
ನೋಡು
ಮೈಸೂರ್
ನಾಟ್ಯ
ನೋಡು
ನೋಡ್
ಮೈಸೂರ್
ಭಾವ
ನೋಡು
ನೋಡ್
ಮೈಸೂಲ್
ಭಂಗಿ
ನೋಡು
ನೋಡ್
ಮೈಸೂರ್
ಸೀಮೆ
ಹೆಣ್ಣು
ನೋಡು
ಇವಳ್
ಮೈಸೂರ್
ರೇಶಿಮೆ
ಸೀರೆ
ನೋಡು
ಇವಳ್
ಮೈಸೂರ್
ಮಲ್ಲಿಗೆ
ಜಡೆ
ನೋಡು
ಇವಳ್
ಮೈಸೂರ್
ಗಂಧದ
ಕೆನ್ನೆ
ನೋಡು
ಮೈಸೂರ್
ಮೈಸೂರ್
ಮೈಸೂರ್
ಹೆಣ್ಚೆಂದ
ನಮ್
ಮೈಸೂರ್
ನುಡಿ
ಚೆಂದ
ಮೈಸೂರ್
ಸೀಮೆ
ಹೆಣ್ಣು
ನೋಡು
ನೋಡು
ನೋಡು
ನೋಡು
ಮೈಸೂರ್
ಕನ್ನಂಬಾಡಿಯ
ತುಂಬಿದಂತ
ಪ್ರಾಯದಾಕೆ
ಮೈಸೂರ್
ಬೃಂದಾವನ
ಚಿಮ್ಮುವಂತ
ಚೆಲುವಿನಾಕೆ
ರಸಿಕರ
ಸೆಳೆಯುುವ
ಕವಿಮನ
ಕೆಣಕುವ
ಜಗಜಗ
ಬೆಳಗುವ
ಮೈಸೂರ್
ಅರಮನೆ
ನೋಡು
ನೋಡು
ನೋಡ್
ಮೈಸೂರ್
ಅಂದದ
ಅರಮನೆ
ನೋಡ್
ನಡೆಯೊ
ಬೆಡಗಿನ
ಅರಮನೆ
ನೋಡ್
ಬಳುಕೋ
ಹೆಣ್ಣರಮನೆ
ನೋಡ್
ಮೈಸೂರ್
ಸೀಮೆ
ಹೆಣ್ಣು
ನೋಡು
ಇವಳ್
ಮೈಸೂರ್
ರಾಣಿ
ಠೀವಿ
ನೋಡು
ಇವಳ್
ಮೈಸೂರ್
ಚಾಮುಂಡಿ
ಕಳೆ
ನೋಡು
ಮೈಸೂರ್
ಮೈಸೂರ್
ಮೈಸೂರ್
ಹೆಣ್ಚೆಂದ
ನಮ್ಮ
ಮೈಸೂರ್
ನುಡಿ
ಚೆಂದ
ಮೈಸೂರ್
ಸೀಮೆ
ಹೆಣ್ಣು
ನೋಡು
ನೋಡೂ
ನೋಡೂ
ನೋಡೂ
Attention! N'hésitez pas à laisser des commentaires.