S. P. Balasubrahmanyam - Yenu Karuna Hrudayanu paroles de chanson

paroles de chanson Yenu Karuna Hrudayanu - S. P. Balasubrahmanyam




ಏನು ಕರುಣಾ ಹೃದಯನು ಏಕದಂತನೆ
ಸಾಟಿ ಇಲ್ಲವೋ ನಿನ್ನ ಪ್ರೀತಿಗೆ ಲಾಂಭೋದರನೆ
ಸಾಟಿ ಇಲ್ಲವೋ ನಿನ್ನ ಪ್ರೀತಿಗೆ ಲಾಂಭೋದರನೆ
ಏನು ಕರುಣಾ ಹೃದಯನು ಏಕದಂತನೆ
ಸಾಟಿ ಇಲ್ಲವೋ ನಿನ್ನ ಪ್ರೀತಿಗೆ ಲಾಂಭೋದರನೆ
ಸಾಟಿ ಇಲ್ಲವೋ ನಿನ್ನ ಪ್ರೀತಿಗೆ ಲಾಂಭೋದರನೆ
ಪುಟ್ಟ ಇಲಿಯನ್ನು ನಿನ್ನ ವಾಹನ ಮಾಡಿಕೊಂಡೆ ಬೆನಕನೆ
ಅದರ ಮೇಲೆ ನಿನ್ನ ಕರುಣೆ ಮಳೆಯ ಕರೆದೆ ಗಣಪನೆ
ಅದರ ಮೇಲೆ ನಿನ್ನ ಕರುಣೆ ಮಳೆಯ ಕರೆದೆ ಗಣಪನೆ
ಒಂದು ಹುಲ್ಲು ಗರಿಕೆ ನಿನಗೆ ಅರ್ಪಿಸಿದರೇ ಸಾಕು
ಒಂದು ಹುಲ್ಲು ಗರಿಕೆ ನಿನಗೆ ಅರ್ಪಿಸಿದರೇ ಸಾಕು
ಮಂಜಿನಂತೆ ಕಷ್ಟ ಕರಗಿ ಬಾಳು ಬೆಳಗಲೇ ಬೇಕು
ಮಂಜಿನಂತೆ ಕಷ್ಟ ಕರಗಿ ಬಾಳು ಬೆಳಗಲೇ ಬೇಕು
ಏನು ಕರುಣಾ ಹೃದಯನು ಏಕದಂತನೆ
ಸಾಟಿ ಇಲ್ಲವೋ ನಿನ್ನ ಪ್ರೀತಿಗೆ ಲಾಂಭೋದರನೆ
ಸಾಟಿ ಇಲ್ಲವೋ ನಿನ್ನ ಪ್ರೀತಿಗೆ ಲಾಂಭೋದರನೆ
ತಂದೆ ತಾಯಲಿ ಮೂರೂ ಲೋಕವ ಕಂಡ ಪರಮ ಜ್ಞಾನಿಯೇ
ತಂದೆ ತಾಯಲಿ ಮೂರೂ ಲೋಕವ ಕಂಡ ಪರಮ ಜ್ಞಾನಿಯೇ
ಜ್ಞಾನ ಫಲವನು ಪಡೆದ ಬಾಲನೇ
ಜ್ಞಾನವಾರಿದಿಯೆ
ಜ್ಞಾನ ಫಲವನು ಪಡೆದ ಬಾಲನೇ
ಜ್ಞಾನವಾರಿದಿಯೆ
ಕಡಲೆ ಬೆಲ್ಲವ ಅರ್ಪಿಸಿದರು ತೃಪ್ತಿ ಅದರಲೇ ಪಡುವೆ ನೀ
ಕಡಲೆ ಬೆಲ್ಲವ ಅರ್ಪಿಸಿದರು ತೃಪ್ತಿ ಅದರಲೇ ಪಡುವೆ ನೀ
ಮಂತ್ರ ತಂತ್ರವ ಅರಿಯದಿದ್ದರು ಶುದ್ಧ ಮನಸಿಗೆ ಒಲಿವೆ ನೀ
ಮಂತ್ರ ತಂತ್ರವ ಅರಿಯದಿದ್ದರು ಶುದ್ಧ ಮನಸಿಗೆ ಒಲಿವೆ ನೀ
ಏನು ಕರುಣಾ ಹೃದಯನು ಏಕದಂತನೆ
ಸಾಟಿ ಇಲ್ಲವೋ ನಿನ್ನ ಪ್ರೀತಿಗೆ ಲಾಂಭೋದರನೆ
ಸಾಟಿ ಇಲ್ಲವೋ ನಿನ್ನ ಪ್ರೀತಿಗೆ ಲಾಂಭೋದರನೆ
ಬಾಳು ಎನ್ನುವ ನೌಕೆಗೆ ನೀನೇ ಎಂದು ಅಂಬಿಗ
ಯಾವುದೇ ಬಿರುಗಾಳಿ ಬಂದರು ತೀರ ಸೇರಿಸೋ ನಾವಿಕ
ಯಾವುದೇ ಬಿರುಗಾಳಿ ಬಂದರು ತೀರ ಸೇರಿಸೋ ನಾವಿಕ
ತುಂಬಿದೆ ನನ್ನ ಮನದೆ ಅಜ್ಞಾನದ ಕತ್ತಲೆ
ತುಂಬಿದೆ ನನ್ನ ಮನದೆ ಅಜ್ಞಾನದ ಕತ್ತಲೆ
ಜ್ಞಾನ ಜ್ಯೋತಿ ಬೆಳಗಿ ದಾರಿ ತೋರಿಸೋ ವಿನಾಯಕ
ಜ್ಞಾನ ಜ್ಯೋತಿ ಬೆಳಗಿ ದಾರಿ ತೋರಿಸೋ ವಿನಾಯಕ
ಏನು ಕರುಣಾ ಹೃದಯನು ಏಕದಂತನೆ
ಸಾಟಿ ಇಲ್ಲವೋ ನಿನ್ನ ಪ್ರೀತಿಗೆ ಲಾಂಭೋದರನೆ
ಸಾಟಿ ಇಲ್ಲವೋ ನಿನ್ನ ಪ್ರೀತಿಗೆ ಲಾಂಭೋದರನೆ
ಏನು ಕರುಣಾ ಹೃದಯನು ಏಕದಂತನೆ
ಸಾಟಿ ಇಲ್ಲವೋ ನಿನ್ನ ಪ್ರೀತಿಗೆ ಲಾಂಭೋದರನೆ
ಸಾಟಿ ಇಲ್ಲವೋ ನಿನ್ನ ಪ್ರೀತಿಗೆ ಲಾಂಭೋದರನೆ



Writer(s): manoranjan prabhakar, vijayanarasimha


Attention! N'hésitez pas à laisser des commentaires.
//}