paroles de chanson Kai Mugidu Yeru - From "Saarathee" - Shankar Mahadevan
ಮುಗಿದು
ಏರು
ಇದು
ಕನ್ನಡದ
ತೇರು
ಕೈ
ಮುಗಿದು
ಏರು
ಇದು
ಕನ್ನಡದ
ತೇರು
ನಂಬಿ
ಬಂದು
ಕೂರು
ಇದು
ಕನ್ನಡಿಗನ
ತೇರು
ನಮದು
ಬೆವರಿನ
ಬಂಡಿ
ಎಂದು
ನಿಲ್ಲುವುದಿಲ್ಲ
ನಿಮಗೆ
ಸೇವೆಯ
ಮಾಡೋ
ಭಾಗ್ಯ
ನೀಡಿದಿರಲ್ಲ
ನಾವೇ
ನರ
ನಾಡಿ
ರಾಜಧಾನಿಗೆ
ಎ
ಎ
ಎ
ಎ
ಅತೀರಥ
ಮಾಹಾರಥ
ಸಾರಥೀ...
ಸೂರ್ಯ
ನಮಗೆ
ಎತ್ತುತಾನೆ
ಆರತೀ...
ಅತೀರಥ
ಮಾಹಾರಥ
ಸಾರಥೀ...
ರಥ
ನಡೆಸೋ
ಕೃಷ್ಣನಿಗೆ
ಸಂತತೀ...
ಬಂದನೋ
ಬಂದನೋ
ಬಂದನೋ
ಬಂದನೋ
ಬಂದನೋ
ಬಂದ
ಬಂದನೋ
ಬಂದನೋ
ಸ್ಟೈಲಾಗಿ
ಬಂದನೋ
ನಮ್ಮ
ಸಾರಥಿ
ಬಂದನೋ...
ಅವ್ನ
ಮಾತಲ್ಲಿ
ಗಂಭೀರ
ಲುಕ್ಕಲ್ಲಿ
ಬಲು
ಶೂರ
ಯು
ಕ್ಯಾನ್
ಗೆಟ್
ಎನಫ್
ಗೆಟ್
ಎನಫ್
ತಂದನೋ
ತಂದನೋ
ಗೆಲುವನ್ನು
ತಂದನೋ
ಅರ್ಧ
ರಾಜ್ಯಕ್ಕೆ
ಒಡೆಯನೂ??
ಪುಣ್ಯ
ಮಾಡ
ಬೇಕನ್ನೋ
ಓ
ಓ
ಓ
ಕೈಯ
ತಟ್ಟಿ
ಕೂಗಿದರೆ
ಹಾಜರಿ
ನಾವು
ಹೇಳಿದಲ್ಲಿ
ಹೋಗುವೆವು
ಹೇಳಿರಿ
ನೀವು
ಮೀಟರಿನ
ಮೇಲೆ
ನಯಾ
ಪೈಸೆಯೂ
ಬೇಡಾ
ಮಾನವತೆ
ನಮಗೂ
ಇದೆ
ಮರೆಯಲೇ
ಬೇಡಾ
ಉಚಿತ
ಪಯಣವಿದೆ
ಪ್ರಸವದ
ನೋವಿಗೆ
ಹಗಲಿರುಳು
ಕಡಿಮೆ
ದರ
ವೃದ್ದರ
ಪಾಲಿಗೆ
ಯಾವದೇ
ಸರ್ಕಾರ
ಬಂದ್ರು
ಯಾರೇ
ಸರದಾರ
ಬಂದ್ರು
ನಮಗೆ
ನಾವೇ
ರಾಜ
ಆಟೋ
ರಾಜಾ...
ಅತೀರಥ
ಮಹಾರಥ
ಸಾರಥೀ...
ಯಾವ್ದೇ
ಅಡ್ರೆಸ್
ಅಂದ್ರು
ಇದೆ
ಮಾಹಿತೀ...
ಅತೀರಥ
ಮಾಹರಥ
ಸಾರಥೀ...
ಎಲ್ಲರಿಗೂ
ಗೊತ್ತು
ನಮ್ಮ
ಸಂಗತೀ...
ಡಿಗರಿಗಳು
ಕಯ್ಯಲಿದೆ
ದಡ್ಡರು
ಅಲ್ಲಾ
ಸ್ವಂತ
ಕೃಷಿ
ಸಾಗಿತಿದೆ
ಚಿಂತೆಯೇ
ಇಲ್ಲಾ
ಖಾಕಿ
ಬಟ್ಟೆ
ಧರಿಸುವೆವು
ನ್ಯಾಯೇವೆ
ನಾವು
ಜನಗಣಕೆ
ದುಡಿಯುವೆವು
ಮನಸೇ
ಹೂವು
ಹೆತ್ತವರ
ಹೊತ್ತವರ
ಶಕ್ತಿಯು
ಹಿಂದಿದೆ
ಬೆಳ್ಳಿತೆರೆ
ಉತ್ತಮರ
ಚಿತ್ರವೂ
ಮುಂದಿದೆ
ಒಂದು
ಕೃಷ್ಣನ
ಚಕ್ರ...
ಎರಡು
ಅಶೋಕ
ಚಕ್ರ...
ಮೂರು
ಕಾಲದ
ಚಕ್ರ
ಜೀವನ
ಚಕ್ರಾ...
ಅತೀರಥ
ಮಹಾರಥ
ಸಾರಥೀ...
ಆಟೋ
ಡ್ರೈವರ್
ಕೂಡ
ಒಬ್ಬ
ಸಾಹಿತಿ
ಅತೀರಥ
ಮಹಾರಥ
ಸಾರಥೀ...
ಎಲ್ಲರನು
ಪ್ರೀತಿಸುವ
ಸಂಸ್ಕೃತಿ
Native
3 Re:
Saarathee
- Audio
Lyrics...
1 Bandu Baja - From "Nee Naade Na!"
2 Omme Nanna Nodu Chinnu - From "Maadha Matthu Maanasi"
3 Parapancha Neene - From "Kotigobba 2"
4 Muneshwara - From "Kalpana 2"
5 Thingalu Mulugidavo - From "Simhadri"
6 Kittappa Kittappa - From "Prince"
7 Jaya Jaya Jacket - From "Rambo"
8 Dhoom Dhamaka - From "Belli"
9 Sri Rama Jai Rama - From "Kempegowda"
10 Vajrakaya - From "Vajrakaya"
11 Nakku Bitre Ondu Saari - From "Chaddi Dosth"
12 Kannada Nadina - From "Hubballi"
13 Chappale Thattu - From "Chappale"
14 Karnataka Bumper - From "Prince"
Attention! N'hésitez pas à laisser des commentaires.