paroles de chanson Alabeda - Shimogga Subbanna
ಆಳಬೇಡ
ತಂಗಿ
ಅಳಬೇಡ
ಆಳಬೇಡ
ತಂಗಿ
ಅಳಬೇಡ
ನಿನ್ನ
ಕಳುಹಬಂದವರಿಲ್ಲಿ
ಉಳುಹಿಕೊಂಬವರಿಲ್ಲ
ಆಳಬೇಡ
ತಂಗಿ
ಅಳಬೇಡ
ಆಳಬೇಡ
ತಂಗಿ
ಅಳಬೇಡ
ಖಡೀಕೀಲೆ
ಉಡಿಯಕ್ಕಿ
ಹಾಕಿದರವ್ವಾ
ಒಳ್ಳೆ
ದುಡಕೀಲೆ
ಮುಂದಕ್ಕೆ
ನೂಕಿದರವ್ವಾ
ಖಡೀಕೀಲೆ
ಉಡಿಯಕ್ಕಿ
ಹಾಕಿದರವ್ವಾ
ದುಡಕೀಲೆ
ಮುಂದಕ್ಕೆ
ನೂಕಿದರವ್ವಾ
ಮಿಡಕ್ಯಾಡಿ
ಮದುವ್ಯಾದಿ
ಮೋಜು
ಕಾಣವ್ವ
ಮಿಡಕ್ಯಾಡಿ
ಮದುವ್ಯಾದಿ
ಮೋಜು
ಕಾಣವ್ವ
ಹುಡುಕ್ಯಾಡಿ
ಮಾಯದ
ಮರವೇರಿದೆವ್ವಾ
ಆಳಬೇಡ
ತಂಗಿ
ಅಳಬೇಡ
ಆಳಬೇಡ
ತಂಗಿ
ಅಳಬೇಡ
ನಿನ್ನ
ಕಳುಹಬಂದವರಿಲ್ಲಿ
ಉಳುಹಿಕೊಂಬವರಿಲ್ಲ
ಆಳಬೇಡ
ತಂಗಿ
ಅಳಬೇಡ
ಆಳಬೇಡ
ತಂಗಿ
ಅಳಬೇಡ
ರಂಗೀಲಿ
ಉಟ್ಟೀದಿ
ರೇಶ್ಮಿ
ಧಡಿ
ಸೀರಿ
ಮತ್ತ
ಹಂಗನೂಲಿನ
ಪರವಿ
ಮರತವ್ವ
ನಾರಿ
ರಂಗೀಲಿ
ಉಟ್ಟೀದಿ
ರೇಶ್ಮಿ
ಧಡಿ
ಸೀರಿ
ಹಂಗನೂಲಿನ
ಪರವಿ
ಮರತವ್ವ
ನಾರಿ
ಮಂಗಳ
ಮೂರುತಿ
ಶಿಶುವಾಳಧೀಶನ
ಮಂಗಳ
ಮೂರುತಿ
ಶಿಶುವಾಳಧೀಶನ
ಆಂಗಳಕ
ನೀ
ಹೊರತು
ಆದೆವ್ವ
ಗೌರಿ
ಆಳಬೇಡ
ತಂಗಿ
ಅಳಬೇಡ
ಆಳಬೇಡ
ತಂಗಿ
ಅಳಬೇಡ
ನಿನ್ನ
ಕಳುಹಬಂದವರಿಲ್ಲಿ
ಉಳುಹಿಕೊಂಬವರಿಲ್ಲ
ಆಳಬೇಡ
ತಂಗಿ
ಅಳಬೇಡ
ಆಳಬೇಡ
ತಂಗಿ
ಅಳಬೇಡ
Attention! N'hésitez pas à laisser des commentaires.