paroles de chanson Marula Neenu - From "Raju Kannada Medium" - Shreya Ghoshal
ಮರುಳ
ನೀನು
ಹೂವ
ತರಲು
ಎಲ್ಲಿ
ಹೋಗಿರುವೆ
ಅರಳಿ
ನಾನು
ಹೂವಿನಂತೆ
ಇಲ್ಲೇ
ಕಾದಿರುವೆ
ಬಾನೆ
ಬಂದಿದೆ
ನೋಡು
ನಮ್ಮ
ಬಾಗಿಲಿಗೆ
ಬೇರೆ
ಬೇಡೆನು
ಏನು
ನೀನೇ
ಬೇಕೆನೆಗೆ
ಮರುಳ
ನೀನು
ಹೂವ
ತರಲು
ಎಲ್ಲಿ
ಹೋಗಿರುವೆ
ಅರಳಿ
ನಾನು
ಹೂವಿನಂತೆ
ಇಲ್ಲೇ
ಕಾದಿರುವೆ
ನಿಲುವುಗನ್ನಡಿ
ನನ್ನ
ಕೇಳಿದೆ
ನಿನ್ನ
ಮಾಹಿತಿಯಾ
ಹೇಳು
ಬೇಗನೆ
ನಿನ್ನ
ಕನಸಿಗೆ
ನಾನೇ
ಸಾರಥಿಯಾ
ಓ,
ಕವಿತೆಯನ್ನು
ಅರಸಿಕೊಂಡು
ಎಲ್ಲಿ
ಅಲೆದಿರುವೆ
ಪದಗಳನ್ನು
ಹಿಡಿದು
ನಾನು
ಇಲ್ಲೇ
ಕೂತಿರುವೆ
ಮುಗಿದುಕೊಟ್ಟೆನು
ಎಲ್ಲ
ಭಾವನೆ
ನಿನ್ನ
ವೈಖರಿಗೆ
ಮೂಕವಾಗಿದೆ
ಜೀವ
ನಿನ್ನಯ
ಗೈರು
ಹಾಜರಿಗೆ
ಒಲವಿನೊಲೆಯ
ಉರಿಸಲೆಂದು
ಎಲ್ಲಿ
ಕಳೆದಿರುವೆ
ಕಿಡಿಯನೊಂದ
ಇರಿಸಿ
ನಾನು
ಇಲ್ಲೇ
ಉಳಿದಿರುವೆ
ಬಾನೆ
ಬಂದಿದೆ
ನೋಡು
ನಮ್ಮ
ಬಾಗಿಲಿಗೆ
ಬೇರೆ
ಬೇಡೆನು
ಏನು
ನೀನೇ
ಬೇಕೆನೆಗೆ
1 Modalaa Baari (From "Seizer")
2 Wah Re Wah - From "Dalapathi"
3 Naa Hege Helali (From "BMW")
4 Omme Nodu Nanagaagi - From "Nishabda 2 "
5 Baagilige Bandavane - From "Raajaru"
6 Nooru Haale (From "Rukku")
7 Devrantha Manushya, Version 2 - From "Devrantha Manushya"
8 Saniha Saniha (From "Kireeta")
9 Marula Neenu - From "Raju Kannada Medium"
10 Hodallella (From "Seizer")
Attention! N'hésitez pas à laisser des commentaires.