paroles de chanson Dangurava Saari - Sri Vidyabhushana
ಡಂಗುರಾವ
ಸಾರಿ
ಹರಿಯ
ಡಿಂಗರೀಗರೆಲ್ಲರೂ
ಡಂಗುರಾವ
ಸಾರಿ
ಹರಿಯ
ಡಿಂಗರೀಗರೆಲ್ಲರೂ
ಭೂ
ಮಂಡಲಕ್ಕೆ
ಪಾಂಡುರಂಗ
ವಿಠ್ಠಲ
ಪರದೈವವೆಂದು
ಮಂಡಲಕ್ಕೆ
ಪಾಂಡುರಂಗ
ವಿಠ್ಠಲ
ಪರದೈವವೆಂದು
ಡಂಗುರಾವ
ಸಾರಿ
ಹರಿಯ
ಡಿಂಗರೀಗರೆಲ್ಲರೂ
ಒಡಲ
ಜಾಗಟೆಯ
ಮಾಡಿ
ನುಡಿವ
ನಾಲಿಗೆಯ
ಪಿಡಿದು
ಒಡಲ
ಜಾಗಟೆಯ
ಮಾಡಿ
ನುಡಿವ
ನಾಲಿಗೆಯ
ಪಿಡಿದು
ಬಿಡದೆ
ಢಣಾ
ಢಣಾರ್
ಎಂದು
ಬಡಿದು
ಚಪ್ಪಾಳಿಕ್ಕುತಾ
ಬಿಡದೆ
ಢಣಾ
ಢಣಾರ್
ಎಂದು
ಬಡಿದು
ಚಪ್ಪಾಳಿಕ್ಕುತಾ
ಡಂಗುರಾವ
ಸಾರಿ
ಹರಿಯ
ಡಿಂಗರೀಗರೆಲ್ಲರೂ
ಹರಿಯು
ಮುಡಿದ
ಹೂವ
ಹರಿವಾಣದಲ್ಲಿ
ಹೊತ್ತುಕೊಂಡು
ಹರುಷದಿಂದ
ಆಡಿ
ಪಾಡಿ
ಕುಣಿದು
ಚಪ್ಪಾಳಿಕ್ಕುತಾ
ಡಂಗುರಾವ
ಸಾರಿ
ಹರಿಯ
ಡಿಂಗರೀಗರೆಲ್ಲರೂ
ಇಂತು
ಸಕಲ
ಲೋಕಕ್ಕೆ
ಲಕ್ಷ್ಮೀಕಾಂತನಲ್ಲದಿಲ್ಲವೆಂದು
ಇಂತು
ಸಕಲ
ಲೋಕಕ್ಕೆ
ಲಕ್ಷ್ಮೀಕಾಂತನಲ್ಲದಿಲ್ಲವೆಂದು
ಸಂತತಂ
ಭಜಿಸುತ
ನಿಶ್ಚಿಂತ
ಪುರಂದರ
ವಿಠಲನೆಂದು
ಸಂತತಂ
ಭಜಿಸುತ
ನಿಶ್ಚಿಂತ
ಪುರಂದರ
ವಿಠಲನೆಂದು
ಡಂಗುರಾವ
ಸಾರಿ
ಹರಿಯ
ಡಿಂಗರೀಗರೆಲ್ಲರೂ
ಭೂ
ಮಂಡಲಕ್ಕೆ
ಪಾಂಡುರಂಗ
ವಿಠ್ಠಲ
ಪರದೈವವೆಂದು
ಡಂಗುರಾವ
ಸಾರಿ
ಹರಿಯ
ಡಿಂಗರೀಗರೆಲ್ಲರೂ
ಡಂಗುರಾವ
ಸಾರಿ
ಹರಿಯ
ಡಿಂಗರೀಗರೆಲ್ಲರೂ
Attention! N'hésitez pas à laisser des commentaires.