paroles de chanson Sum Sumne (From "Dinga") - Anuradha Bhat , Suddho Roy
ಪ್ರತಿ
ದಿನ
ಅವಳ
office
ಮುಗಿಸ್ಕೊಂಡು
coffee
shop
ಹತ್ರ
ಬರ್ತಾಯಿದ್ಲು
ದಿನಪೂರ್ತಿ
ಅವಳಗೊಸ್ಕರ
ನಾ
ಅಲ್ಲೇ
ಕಾಯಿತಾಯಿರ್ತಿದಿದ್ದೆ
ಅವ್ಳ್ನ
ನೋಡ್ತಕ್ಷಣ
ನನ್ನ
heartbeat-e
ಜಾಸ್ತಿ
ಆಗ್ತಾಯಿತ್ತು
ಅವ್ಳು
ನನ್ನ
bike
ಹತ್ತಿ
ಕೂರ್ತಿದ್ಹಂಗೆ
ಆಕಾಶದಲ್ಲಿ
ತೆಲಾಡೋ
ಹಾಗಾಗ್ತಿತ್ತು
ಮನೆ
ತಲಪೋತಂಕ
ಏನೇನೊ
ಮಾತಾಡೋಳು
ನಂಗೇನು
ಅರ್ಥ
ಆಗ್ತಾಯಿರ್ಲಿಲ್ಲ
ಆದರೆ
gate
ಮುಂದೆ
ನಿಂತು
ಬಡ್ಡಿಮಗಂದೊಂದು
smile
ಕೊಡೋಳು,
ಆಹಾ
ಸುಮ್ಸುಮ್ನೆ
ನಗುತಾಳೆ
ಇವಳು
(ಇವಳು,
ಇವಳು)
ಸ್ವರ್ಗಾನೆ
ಕಣ್ಣೆದುರು
ಬರಲು
(ಬರಲು,
ಬರಲು)
My
heart
is
beating
ತಕಧಿಮಿತ
Cause
you
are
all
I
need
is
ಸನಿದಪಸ
ಸುಮ್ಸುಮ್ನೆ
ನಗುತಾಳೆ
ಇವಳು
(ಇವಳು,
ಇವಳು)
ಸ್ವರ್ಗಾನೆ
ಕಣ್ಣೆದುರು
ಬರಲು
(ಬರಲು,
ಬರಲು)
My
heart
is
beating
ತಕಧಿಮಿತ
Cause
you
are
all
I
need
is
ಸನಿದಪಸ
ಕಣ್ಣಲೇ
ಅಡಗಿದೆ
ನಿನ್ನದೇ
ಕಲ್ಪನೆ
ಬಾನಲೇ
ಗೀಚಿದೆ
ನಿನ್ನದೇ
ವರ್ಣನೆ
I′m
going
crazy
for
you
ಅವ್ನ
ಹುಚ್ತನ
ಪ್ರತಿದಿನ
ನನ್ನಲಿ
ಪ್ರೀತಿ
ಹೆಚ್ಚಿಸ್ತಾಯಿತ್ತು
ಯಾವಾಗ
ಅವ್ನನ್ನೋಡ್ತೀನಿ
ಯಾವಾಗ
ಅವ್ನ್ಜೊತೆ
ಮಾತಾಡ್ತೀನಿ
ಅನಿಸ್ತಿತ್ತು
ಅದೇನೋ
ಗೊತ್ತಿಲ್ಲ
ಅವ್ನ್
ಮಾತು
ಅವ್ನ್
ಪ್ರೀತಿ
ಅವ್ನ್
ತುಂಟತನ
ಅವ್ನ್
ಮುಗ್ಧತೆ
ಒಂದ್
ಕ್ಷಣ
ಬಿಟ್ಟಿದ್ರು
ಒಂದು
ಯುಗನೇ
ಕಳ್ದೊದ್ಹಂಗೆ
ಅನಿಸ್ತಿತ್ತು
ಹುರಿಮೀಸೆ
ಮಹರಾಯ
ನೀನು
ನಿನ್ನರಸಿದ
ಮಹಾರಾಣಿ
ನಾನು
I
love
you
ಅಂತು
ಎದೆಬಡಿತ
You
are
my
sweet
heart
ಕೊನೆತನಕ
ನಿನ್ನಯ
ನೋಟವೇ
ನಿತ್ಯವೂ
ಹುಣ್ಣಿಮೆ
ನಿನ್ನಯ
ತೋಳಿದು
ಪ್ರೀತಿಯ
ಅರಮನೆ
I'll
always
be
there
for
you
ಕಣ್ಣಂಚಲೇ
ಕಂಡ
ಸುಲಿಗೆ,
ದಿನವೂ
ದೀಪಾವಳಿ
ತುಟಿ
ನಾಚಿ
ಕೊಡುವಂತ
ಸಲಿಗೆ,
ಖುಷಿಯ
ಪ್ರೇಮಾವಳಿ
ಈ
ಮೌನ
ಸಾಕು
ಈ
ಜೀವಕೆ
ನಿನ್ನ
ಸ್ಪರ್ಶ
ಬೇಕು
ಉಸಿರಾಟಕೆ
My
heart
is
beating
ತಕಧಿಮಿತ
Cause
you
are
all
I
need
is
ಸನಿದಪಸ
ಸುಮ್ಸುಮ್ನೆ
ನಗುತಾಳೆ
ಇವಳು
(ಇವಳು)
ಸ್ವರ್ಗಾನೆ
ಕಣ್ಣೆದುರು
ಬರಲು
(ಬರಲು)
My
heart
is
beating
ತಕಧಿಮಿತ
Cause
you
are
all
I
need
is
ಸನಿದಪಸ
ಹೀಗೆ
ದಿನಗಳು
ಕಳಿತಾಹೋಯ್ತು
ನಮ್ಮಿಬ್ಬರ
ಪ್ರೀತಿ
ದಿನೇ
ದಿನೇ
ಜಾಸ್ತಿಯಾಗ್ತಾಯಿತ್ತು
ಒಂದಿನ
ಇದ್ಕಿದ್ಹಂಗೆ
ಓಡೋಡಿಬಂದ್ಲು
ಯಾಕ್
ನಾವ್
ನಾಳೇನೇ
ಮದ್ವೆಯಾಗ್ಬಾರ್ದು
ಅಂದ್ಲು
ಅದನ್ನ
ಕೇಳಿದ್
ತಕ್ಷಣ
ನನ್
ಖುಷಿಗೆ
ಮಿತಿನೇ
ಇರ್ಲಿಲ್ಲ
ಮಾರ್ನೆ
ದಿನ
ಸಂಜೆ
ಪಾಪ,
ಆರು
ಗಂಟೆಗೆ
ಚರ್ಚ್
ಹತ್ರ
ನಂಗೋಸ್ಕರ
ಕಾಯಿತಾಯಿದ್ಲು
ಆದರೆ
ನಾನ್
ಹೋಗ್ಲಿಲ್ಲ
Attention! N'hésitez pas à laisser des commentaires.